15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶುರು ಮಾಡಿದ ಸರ್ಕಾರ
– ಆಕ್ಷೇಪಣೆಗೆ 15 ದಿನ ಅವಕಾಶ ಬೆಂಗಳೂರು: 15 ಸಾವಿರ ಶಿಕ್ಷಕರ ನೇಮಕಾತಿ (Teachers Recruitment) ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ನೇಮಕಾತಿ ಸಂಬಂಧ ಸರ್ಕಾರ ಕರಡು ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ. ಆಕ್ಷೇಪಣೆಗೆ 15 ದಿನಗಳ ಅವಕಾಶವನ್ನು ಸರ್ಕಾರ ನೀಡಿದೆ. ಕಲ್ಯಾಣ ಕರ್ನಾಟಕಕ್ಕೆ 6905 ಹಾಗೂ ಇತರೆ ಜಿಲ್ಲೆಗಳಿಗೆ 8095 ಹುದ್ದೆ ನೇಮಕಕ್ಕೆ ಅಧಿಸೂಚನೆ

– ಆಕ್ಷೇಪಣೆಗೆ 15 ದಿನ ಅವಕಾಶ ಬೆಂಗಳೂರು: 15 ಸಾವಿರ ಶಿಕ್ಷಕರ ನೇಮಕಾತಿ (Teachers Recruitment) ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ನೇಮಕಾತಿ ಸಂಬಂಧ ಸರ್ಕಾರ ಕರಡು ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ. ಆಕ್ಷೇಪಣೆಗೆ 15 ದಿನಗಳ ಅವಕಾಶವನ್ನು ಸರ್ಕಾರ ನೀಡಿದೆ. ಕಲ್ಯಾಣ ಕರ್ನಾಟಕಕ್ಕೆ 6905 ಹಾಗೂ ಇತರೆ ಜಿಲ್ಲೆಗಳಿಗೆ 8095 ಹುದ್ದೆ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಇದನ್ನೂ ಓದಿ: ಅಪಾರ್ಟ್ಮೆಂಟ್ ಮಾಲೀಕರ ಸಮಸ್ಯೆಗಳಿಗೆ ಶೀಘ್ರವೇ ಶಾಶ್ವತ ಪರಿಹಾರ – ಹೊಸ ಮಸೂದೆ ತರಲು ಮುಂದಾದ ಸರ್ಕಾರ ಇತರೆ ಜಿಲ್ಲೆಗಳ ಹುದ್ದೆ ಜಿಪಿಟಿ- 5272 ಪ್ರೌಢಶಾಲೆ- 2286 PST- 100 ಕಂಪ್ಯೂಟರ್ ಸೈನ್ಸ್-200 PE ಗ್ರೇಡ್ 1- 131 PE ಗ್ರೇಡ್- 2- 106 ಕಲ್ಯಾಣ ಕರ್ನಾಟಕ ವಿವರ ಜಿಪಿಟಿ- 3228 ಪ್ರೌಢಶಾಲೆ- 2214 PST- 800 ಕಂಪ್ಯೂಟರ್ ಸೈನ್ಸ್-300 PE ಗ್ರೇಡ್ 1- 319 PE ಗ್ರೇಡ್- 2- 44
Read the complete story at Public TV Kannada