75 ವರ್ಷಗಳ ಹಿಂದೆ: ಜಮೀನ್ದಾರಿ ರದ್ದಿನ ಶಾಸನದ ಅನ್ವಯಕ್ಕೆ ತಾತ್ಕಾಲಿಕ ತಡೆ
ಜಮೀನ್ದಾರಿ ರದ್ದಿನ ಶಾಸನದ ಅನ್ವಯಕ್ಕೆ ತಾತ್ಕಾಲಿಕ ತಡೆನವದೆಹಲಿ, ಜುಲೈ 16– ಬಿಹಾರ್ ಮತ್ತು ಉತ್ತರ ಪ್ರದೇಶ ಸರಕಾರಗಳವರು ಜಮೀನ್ದಾರಿ ರದ್ದಿನ ಶಾಸನವನ್ನು ಜಾರಿಗೆ ತರದೆ ತಾತ್ಕಾಲಿಕವಾಗಿ ತಡೆ ಹಿಡಿಯಬೇಕೆಂದು ಸುಪ್ರೀಂ ಕೋರ್ಟಿನ ರಜಾ ಕಾಲದ ನ್ಯಾಯಾಧೀಶರಾದ ಮಹಜನ್ರವರು ಈ ದಿನ ಆಜ್ಞೆ ಮಾಡಿದರು.ಉತ್ತರ ಪ್ರದೇಶದ ಮತ್ತು ಬಿಹಾರಿನ 35 ಮಂದಿ ಜಮೀನ್ದಾರರು ಭಾರತ ನ್ಯಾಯಾಂ

ಜಮೀನ್ದಾರಿ ರದ್ದಿನ ಶಾಸನದ ಅನ್ವಯಕ್ಕೆ ತಾತ್ಕಾಲಿಕ ತಡೆನವದೆಹಲಿ, ಜುಲೈ 16– ಬಿಹಾರ್ ಮತ್ತು ಉತ್ತರ ಪ್ರದೇಶ ಸರಕಾರಗಳವರು ಜಮೀನ್ದಾರಿ ರದ್ದಿನ ಶಾಸನವನ್ನು ಜಾರಿಗೆ ತರದೆ ತಾತ್ಕಾಲಿಕವಾಗಿ ತಡೆ ಹಿಡಿಯಬೇಕೆಂದು ಸುಪ್ರೀಂ ಕೋರ್ಟಿನ ರಜಾ ಕಾಲದ ನ್ಯಾಯಾಧೀಶರಾದ ಮಹಜನ್ರವರು ಈ ದಿನ ಆಜ್ಞೆ ಮಾಡಿದರು.ಉತ್ತರ ಪ್ರದೇಶದ ಮತ್ತು ಬಿಹಾರಿನ 35 ಮಂದಿ ಜಮೀನ್ದಾರರು ಭಾರತ ನ್ಯಾಯಾಂಗ (ಮೊದಲನೆ ತಿದ್ದುಪಡಿ) ಶಾಸನದ ನ್ಯಾಯಬದ್ಧತೆಯನ್ನು ಪ್ರಶ್ನಿಸಿ ಹಾಕಿರುವ ಅರ್ಜಿಗಳ ಸಂಬಂಧದಲ್ಲಿ ಆಜ್ಞೆ ಮಾಡುತ್ತ ನ್ಯಾಯಾಧೀಶರು, ಈ ಅರ್ಜಿಗಳು ತೀರ್ಮಾನವಾಗುವವರೆಗೂ ರದ್ದಿನ ಶಾಸನವನ್ನು ಜಾರಿಗೆ ತರಕೂಡದೆಂದು ಆಜ್ಞೆ ಮಾಡಿದರು.
Read the complete story at Prajavani