ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
‘ಕೃತಕ ಬುದ್ಧಿಮತ್ತೆ ಆಧಾರಿತ ನಿರ್ವಹಣೆ ಮತ್ತು ಸುಸ್ಥಿರ ವ್ಯಾಪಾರ ಪರಿವರ್ತನೆ’ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ: ಉದ್ಘಾಟನೆ: ಅಶೋಕ ದಳವಾಯಿ, ಮುಖ್ಯ ಅತಿಥಿ: ನವೀನ್ ಜೋಸೆಫ್, ರಮೇಶ್ ಬಿ.ಕುಡೇನಟ್ಟಿ, ಎಂ.ವಿ.ವಿಜಯಲಕ್ಷ್ಮಿ, ಪ್ರತೀಶ್ ನಾಯರ್, ರೋಶಿನಿ, ಅಧ್ಯಕ್ಷತೆ: ಪ್ರೊ.ಬಿ.ರಮೇಶ್, ಆಯೋಜನೆ: ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಜ್ಞಾ

‘ಕೃತಕ ಬುದ್ಧಿಮತ್ತೆ ಆಧಾರಿತ ನಿರ್ವಹಣೆ ಮತ್ತು ಸುಸ್ಥಿರ ವ್ಯಾಪಾರ ಪರಿವರ್ತನೆ’ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ: ಉದ್ಘಾಟನೆ: ಅಶೋಕ ದಳವಾಯಿ, ಮುಖ್ಯ ಅತಿಥಿ: ನವೀನ್ ಜೋಸೆಫ್, ರಮೇಶ್ ಬಿ.ಕುಡೇನಟ್ಟಿ, ಎಂ.ವಿ.ವಿಜಯಲಕ್ಷ್ಮಿ, ಪ್ರತೀಶ್ ನಾಯರ್, ರೋಶಿನಿ, ಅಧ್ಯಕ್ಷತೆ: ಪ್ರೊ.ಬಿ.ರಮೇಶ್, ಆಯೋಜನೆ: ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು, ಅರಮನೆ ರಸ್ತೆ, ಬೆಳಿಗ್ಗೆ 10‘ನಬಾರ್ಡ್’ನ 45ನೇ ಸಂಸ್ಥಾಪನಾ ದಿನಾಚರಣೆ: ಉದ್ಘಾಟನೆ: ರಿತೇಶ್ ಕುಮಾರ್ ಸಿಂಗ್, ಅತಿಥಿ: ಆರ್.ವಿಶಾಲ್, ಎಸ್.ಎಸ್.ನಕುಲ್, ಕಾಯಾ ತ್ರಿಪಾಠಿ, ಎಂ.ಬಿ.ಶ್ರೀಕಾಂತ್, ಶ್ರೀನಾಥ್ ಜೋಶಿ, ಆಯೋಜನೆ ಮತ್ತು ಸ್ಥಳ: ನಬಾರ್ಡ್ ಸಭಾಂಗಣ, ಕೆ.ಜಿ.ರಸ್ತೆ, ಬೆಳಿಗ್ಗೆ 11‘ಭಾಷಾಂತರದ ಹಾದಿ ಮತ್ತು ಅಂತರಂಗ’ ಕುರಿತು ಉಪನ್ಯಾಸ: ಕೆ.ಪುಟ್ಟಸ್ವಾಮಿ, ಪ್ರಸ್ತಾವನೆ: ಎಸ್.ಗಂಗಾಧರಯ್ಯ, ಅಧ್ಯಕ್ಷತೆ: ಚನ್ನಪ್ಪ ಕಟ್ಟಿ, ಆಯೋಜನೆ ಮತ್ತು ಸ್ಥಳ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 5 ‘ಆಫೀಸ್ ಡ್ರಾಮಾ’ ಕೆಲಸದ ಸ್ಥಳದಲ್ಲಿ ರಂಗಾನುಭವ ಪ್ರಸ್ತುತಿ: ಚಂದನ್ ರಾಯ್, ರಾಜೀವ್ ಮೆಹ್ತಾ, ಸ್ಥಳ: ಸಮರ್ಥನಂ ಸಭಾಂಗಣ, ಎಚ್ಎಸ್ಆರ್ ಲೇಔಟ್, ಸಂಜೆ 5 ‘ರಾಮ ನಿರ್ಯಾಣ’ ತಾಳಮದ್ದಳೆ ಪ್ರಸ್ತುತಿ: ರಚನೆ: ಹೊಸ್ತೋಟ ಮಂಜುನಾಥ ಭಾಗವತ, ಹಿಮ್ಮೇಳ: ಅನಂತ ಹೆಗಡೆ ದಂತಳಿಗೆ, ಎ.ಪಿ.ಘಾಟಕ್, ಆಯೋಜನೆ: ಘಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್, ಸ್ಥಳ: ನಂ.207, ವಿಶಾಲಾಕ್ಷಿ ಪ್ರಕೃತಿ ಅಪಾರ್ಟ್ಮೆಂಟ್, ಕೆ.ನಾರಾಯಣಪುರ ರಸ್ತೆ, ಥಣಿಸಂದ್ರ, ಸಂಜೆ 5.30 ಇಷ್ಟಲಿಂಗ ಮಹಾಪೂಜೆ ಮತ್ತು ಜನ ಜಾಗೃತಿ ಧರ್ಮ ಸಮಾರಂಭ: ಸಾನ್ನಿಧ್ಯ: ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ನೇತೃತ್ವ: ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮುಖ್ಯ ಅತಿಥಿ: ಬಿ.ವೈ.ವಿಜಯೇಂದ್ರ, ಸಿ.ಸಿ.ಪಾಟೀಲ, ನವೀನ್ಕುಮಾರ, ಅಕ್ಕಿ ರಾಜಣ್ಣ, ಸಿದ್ದೇಶ್ ನಾಗೇಂದ್ರ, ಗಿರೀಶ್ ಕೆ.ನಾಶಿ, ಉಪದೇಶಾಮೃತ: ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಆಯೋಜನೆ: ಶ್ರೀಮದ್ ರಂಭಾಪುರಿ ಜಗದ್ಗುರುಗಳ ಆಷಾಢ ಮಾಸ ಪೂಜಾ ಸಮಿತಿ, ಸ್ಥಳ: ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಸಂಜೆ 626ನೇ ವರ್ಷದ ಪ್ರವಚನ ವಾಹಿನಿ: ‘ನಾರಾಯಣೀಯಂ ಸಾರ’ ಕುರಿತು ಉಪನ್ಯಾಸ: ಯಮುನಾ ರಾಮಪ್ರಿಯ, ಆಯೋಜನೆ ಮತ್ತು ಸ್ಥಳ: ಸಾಂಸ್ಕೃತಿಕ ಮಂದಿರ, ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30 ಪ್ರತಿ ಶುಕ್ರವಾರದ ಕಲಾ ಪ್ರದರ್ಶನ: ಭರತನಾಟ್ಯ: ಆರ್.ಹರ್ಷಿಣಿ, ಎಂ.ಆರ್.ಕೃಷ್ಣಮೂರ್ತಿ, ಆಯೋಜನೆ: ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್, ಸ್ಥಳ: ಭಾರತೀಯ ವಿದ್ಯಾಭವನ, ಸಂಜೆ 6.30 ಆರ್.ಹರ್ಷಿಣಿ