ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
‘ಯೋಗ ಶಾಸ್ತ್ರ ಸಂಗಮ’ ಅಂತರರಾಷ್ಟ್ರೀಯ ಯೋಗ ಸಮ್ಮೇಳನ: ಆಯೋಜನೆ: ವಿವೇಕಾನಂದ ಕೇಂದ್ರ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್, ಭಾರತೀಯ ಯೋಗ ಸಂಘ, ಸ್ಥಳ: ಮಂಗಳ ಮಂಟಪ, ಎನ್ಎಂಕೆಆರ್ವಿ ಕಾಲೇಜು, ಜಯನಗರ, ಬೆಳಿಗ್ಗೆ 724ನೇ ವಾರ್ಷಿಕ ಗುರುಪಾದುಕಾ ಪೂಜಾ ಕಾರ್ಯಕ್ರಮ: ಬೆಳಿಗ್ಗೆ 8ರಿಂದ ಪುಣ್ಯಾಹ, ಶ್ರೀಗುರು ಕಥಾಮೃತ ಪಾರಾಯಣ ಪ್ರಾರಂಭ, ವಿವಿಧ ಧಾರ್ಮಿಕ ವಿಧಿವಿಧಾನ, ಮಧ

‘ಯೋಗ ಶಾಸ್ತ್ರ ಸಂಗಮ’ ಅಂತರರಾಷ್ಟ್ರೀಯ ಯೋಗ ಸಮ್ಮೇಳನ: ಆಯೋಜನೆ: ವಿವೇಕಾನಂದ ಕೇಂದ್ರ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್, ಭಾರತೀಯ ಯೋಗ ಸಂಘ, ಸ್ಥಳ: ಮಂಗಳ ಮಂಟಪ, ಎನ್ಎಂಕೆಆರ್ವಿ ಕಾಲೇಜು, ಜಯನಗರ, ಬೆಳಿಗ್ಗೆ 724ನೇ ವಾರ್ಷಿಕ ಗುರುಪಾದುಕಾ ಪೂಜಾ ಕಾರ್ಯಕ್ರಮ: ಬೆಳಿಗ್ಗೆ 8ರಿಂದ ಪುಣ್ಯಾಹ, ಶ್ರೀಗುರು ಕಥಾಮೃತ ಪಾರಾಯಣ ಪ್ರಾರಂಭ, ವಿವಿಧ ಧಾರ್ಮಿಕ ವಿಧಿವಿಧಾನ, ಮಧ್ಯಾಹ್ನ 3ರಿಂದ ಸ್ವಾಮಿ ನಾರಾಯಣಾನಂದ ಸರಸ್ವತಿ ಅವರಿಂದ ಪ್ರವಚನ, ಸಂಜೆ 4ರಿಂದ ಇಂದು ಸತೀಶ್ ಮತ್ತು ಸಂಗಡಿಗರಿಂದ ನೃತ್ಯ, ಸಂಜೆ 5.30ರಿಂದ ಪಲ್ಲಕ್ಕಿ ಉತ್ಸವ, ಆಯೋಜನೆ: ಸದ್ಗುರು ಶ್ರೀ ಶ್ರೀ ಶಂಕರಲಿಂಗ ಭಗವಾನ್ ಸರಸ್ವತೀ ಪರಮಹಂಸರವರ ಭಕ್ತ ಮಂಡಳಿ, ಸ್ಥಳ: ಶ್ರೀಪಾದ ಶ್ರೀವಲ್ಲಭ ಮಂದಿರ, ದತ್ತಾತ್ರೇಯ ದೇವಸ್ಥಾನ, ತ್ಯಾಗರಾಜನಗರ.ಪದವಿ ಪ್ರದಾನ ಸಮಾರಂಭ: ಅತಿಥಿಗಳು: ಜಾಕೋಬ್ ಕ್ರಾಸ್ತಾ, ಸಿ. ಶಿವರಾಜು, ಆಯೋಜನೆ ಹಾಗೂ ಸ್ಥಳ: ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್, ಬೆಳಿಗ್ಗೆ 10ಬಿ ಶಿಪ್ ಬಿಸಿನೆಸ್ ಎಕ್ಸ್ಪೊ–2026: ಅತಿಥಿಗಳು: ತೇಜಸ್ವಿ ಸೂರ್ಯ, ಎಂ. ಸತೀಶ್ ರೆಡ್ಡಿ, ಕೆ.ವಿ. ರಾಮಪ್ರಸಾದ್, ಸಿ.ಕೆ. ರಾಮಮೂರ್ತಿ, ಆರ್.ಪಿ. ರವಿಶಂಕರ್, ಭೀಮರಾಜ್ ಗಂಗಾವತಿ, ಉಮಾ ಸಾಯಿರಾಂ, ಪಿ.ಎನ್. ಗೋವಿಂದರಾಜುಲು, ಟಿ.ಕೆ. ಪ್ರಶಾಂತ್, ಆಯೋಜನೆ: ಬಿ ಶಿಬ್ ಆರ್ಯ ವೈಶ್ಯ ನೆಟ್ವರ್ಕ್ ಅಸೋಸಿಯೇಷನ್, ಸ್ಥಳ: ಶುಭ್ ಕನ್ವೆನ್ಶನ್ ಸೆಂಟರ್, ಜೆ.ಪಿ.ನಗರ 7ನೇ ಹಂತ, ಬೆಳಿಗ್ಗೆ 10ಮಧುಮೇಹ ಪಾದ ಮತ್ತು ಪಾದದ ಸಂರಕ್ಷಣೆಯ ಮೊದಲ ಅಂತರರಾಷ್ಟ್ರೀಯ ಸಮ್ಮೇಳನ: ಅಧ್ಯಕ್ಷತೆ: ಡಿ.ಕೆ.ಶಿವಕುಮಾರ್, ಜಿ. ಪರಮೇಶ್ವರ, ಉದ್ಘಾಟನೆ: ಶರಣಪ್ರಕಾಶ ಪಾಟೀಲ, ಅತಿಥಿಗಳು: ಯು.ಟಿ. ಖಾದರ್, ಮೊಹಮ್ಮದ್ ಮೊಹ್ಸಿನ್, ಡಾ.ಭಗವಾನ್ ಬಿ.ಸಿ., ಡಾ.ಎ.ಪಿ.ಎಸ್. ಸೂರಿ, ಡಾ.ಬಿ.ಎಲ್. ಸುಜಾತಾ ರಾಥೋಡ್, ಆಯೋಜನೆ ಹಾಗೂ ಸ್ಥಳ: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಕೆ.ಆರ್.ರಸ್ತೆ, ಬೆಳಿಗ್ಗೆ 10.30ಕಲಾ ಪ್ರದರ್ಶನಕ್ಕೆ ಚಾಲನೆ: ಚಿರಂಜೀವ್ ಸಿಂಘ್, ಕಲಾವಿದ: ಗಣಪತಿ ಭಟ್, ಆಯೋಜನೆ ಹಾಗೂ ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಬೆಳಿಗ್ಗೆ 10.30ವೈ.ಎನ್. ಗುಂಡೂರಾವ್ ಅವರ ‘ಕನ್ನಡ ಅಭಿನಂದನ ಗ್ರಂಥಸೂಚಿ’ ಮತ್ತು ‘ಜಾಣ್ಣುಡಿಗಳು’ ಪುಸ್ತಕಗಳ ಬಿಡುಗಡೆ: ಬೈರಮಂಗಲ ರಾಮೇಗೌಡ, ಜಿ. ಅಶ್ವತ್ಥನಾರಾಯಣ, ಆಯೋಜನೆ: ಸ್ನೇಹ ಬುಕ್ ಹೌಸ್, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್.ಕಾಲೊನಿ, ಬೆಳಿಗ್ಗೆ 11ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ: ಮನ್ಸೂರ್ ಅಲಿ ಖಾನ್, ಸೌಮ್ಯಾ ರೆಡ್ಡಿ, ನೇತೃತ್ವ: ಎಚ್.ಎಸ್. ಮಂಜುನಾಥ್, ಆಯೋಜನೆ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ, ಸ್ಥಳ: ಭಾರತ್ ಜೋಡೊ ಭವನ, ಕೆಪಿಸಿಸಿ ಭವನದ ಹಿಂಭಾಗ, ಕ್ವೀನ್ಸ್ ರಸ್ತೆ, ಬೆಳಿಗ್ಗೆ 11.30ಕೆಂಪೇಗೌಡರ 517ನೇ ಜಯಂತೋತ್ಸವ: ಉದ್ಘಾಟನೆ: ನಿಶ್ಚಲಾನಂದನಾಥ ಸ್ವಾಮೀಜಿ, ಅತಿಥಿಗಳು: ಶೋಭಾ ಕರಂದ್ಲಾಜೆ, ಸಿ. ಸೋಮಶೇಖರ್, ಸೌಜನ್ಯಾ ಶರತ್ ಚಂದ್ರ, ವೂಡೇ ಪಿ. ಕೃಷ್ಣ, ಸಿ.ಎಸ್. ಷಡಾಕ್ಷರಿ, ಆಯೋಜನೆ: ಕರ್ನಾಟಕ ರಾಜ್ಯ ಒಕ್ಕಲಿಗರ ಹಿತರಕ್ಷಣಾ ಪರಿಷತ್, ಸ್ಥಳ: ಎನ್ಜಿಒ ಸಭಾಂಗಣ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನ, ಬೆಳಿಗ್ಗೆ 11.30‘ಒಂದೇ ಕ್ಯಾಂಪಸ್ ಅನಂತ ಅವಕಾಶಗಳು’ ಮಲ್ಲೇಶ್ವರ ಮುಕ್ತ ದಿನ: ಕೆ.ಜಿ ಇಂದ ಪಿಎಚ್.ಡಿ ವರೆಗೆ ಮಾಹಿತಿ, ವಿಜ್ಞಾನ ಪ್ರದರ್ಶನ ಮತ್ತು ವಿನೋದ ಚಟುವಟಿಕೆ, ಆಯೋಜನೆ: ನಮ್ಮ ಮಲ್ಲೇಶ್ವರ, ಓದು ಮಲ್ಲೇಶ್ವರ, ಸ್ಥಳ: ಎಚ್.ವಿ.ಎನ್. ಕರ್ನಾಟಕ ಪಬ್ಲಿಕ್ ಸ್ಕೂಲ್, 13ನೇ ಕ್ರಾಸ್, ಮಲ್ಲೇಶ್ವರ, ಮಧ್ಯಾಹ್ನ 12‘ಸಾಮೂಹಿಕ ಮಧುಮೇಹ ಆರೈಕೆಗೆ ಕೈಗೆಟುಕುವ ತಂತ್ರಜ್ಞಾನಗಳು’ ವಿಚಾರಸಂಕಿರಣ: ಅತಿಥಿಗಳು: ಬಿ.ಎಸ್. ಯಡಿಯೂರಪ್ಪ, ಯು.ಟಿ.ಖಾದರ್, ಭಾಷಣಕಾರರು: ಜಿ.ಕೆ. ಅನಂತ ಸುರೇಶ್, ನವಕಾಂತ ಭಟ್, ರಾಧಾಕಾಂತ್ ಪಡಿ, ಸಿದ್ಧಾರ್ಥ ಜುಂಜನ್ವಾಲಾ, ಆಯೋಜನೆ ಹಾಗೂ ಸ್ಥಳ: ಭಾರತೀಯ ವಿಜ್ಞಾನ ಸಂಸ್ಥೆ, ಮಧ್ಯಾಹ್ನ 2ಸುಧೀಂದ್ರ ಕಲ್ಲೋಳ ಅವರ ‘ಹಾಗೇ ಸುಮ್ಮನೆ’ ಪುಸ್ತಕ ಬಿಡುಗಡೆ: ಅತಿಥಿಗಳು: ಎಸ್. ಸುರೇಶ್ ಕುಮಾರ್, ಶ್ರುತಿ, ಸುನೀಲ್ ಕುಮಾರ್ ದೇಸಾಯಿ, ವಿ. ಮನೋಹರ್, ಆಯೋಜನೆ: ಸುಮ್ಮನೆ ಪ್ರಕಾಶನ, ಸ್ಥಳ: ಪ್ರೆಸ್ಕ್ಲಬ್ ಸಭಾಂಗಣ, ಕಬ್ಬನ್ ಉದ್ಯಾನ, ಮಧ್ಯಾಹ್ನ 3ಭರತನಾಟ್ಯ ರಂಗಪ್ರವೇಶ: ಅನನ್ಯಾ ಶರ್ಮ, ಸ್ಥಳ: ನ್ಯೂ ಹಾರಿಜನ್ ಕಾಲೇಜ್ ಆಫ್ ಎಂಜಿನಿಯರಿಂಗ್, ಕಾಡುಬೀಸನಹಳ್ಳಿ, ಮಧ್ಯಾಹ್ನ 3.30ಜಗನ್ನಾಥ ರಥಯಾತ್ರೆಗೆ ಚಾಲನೆ: ಆಯೋಜನೆ: ಇಸ್ಕಾನ್ ಕಗ್ಗದಾಸಪುರ, ಸ್ಥಳ: ಆಂಜನೇಯ ದೇವಾಲಯ, 1ನೇ ಕ್ರಾಸ್, ಕಗ್ಗದಾಸಪುರ,14ನೇ ವರ್ಷದ ವಾರ್ಷಿಕೋತ್ಸವ, ಸ್ವರ ಜನನಿ ಜಾನಕಿ–ನೆನಪಿನ ಸ್ವರಾಂಜಲಿ: ಅಧ್ಯಕ್ಷತೆ: ಕೆ.ವಿ.ನಾಗರಾಜಮೂರ್ತಿ, ಆಯೋಜನೆ: ರೇವಣಸಿದ್ಧೇಶ್ವರ ಕಲಾ ಬಳಗ, ಸ್ಥಳ: ಸಂಸ ಬಯಲು ರಂಗಮಂದಿರ, ರವಿಂದ್ರ ಕಲಾಕ್ಷೇತ್ರದ ಆವರಣ, ಜೆ.ಸಿ.ರಸ್ತೆ, ಮಧ್ಯಾಹ್ನ 3.30ಪ್ರೊ.ಎಂ.ಜಿ. ರಂಗಸ್ವಾಮಿ ಅವರ ‘ಬೆಂಗಳೂರು ಸೀಮೆಯಲ್ಲಿ ಬುಕಾನನ್’ ಮತ್ತು ‘ಡಾಬ್ಸ್ ಆಡಳಿತದ ನೋಟಗಳು’ ಪುಸ್ತಕ ಬಿಡುಗಡೆ: ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಆಶಯ ನುಡಿ: ಮೀರಾಸಾಬಿಹಳ್ಳಿ ಶಿವಣ್ಣ, ಪುಸ್ತಕದ ಬಗ್ಗೆ ಮಾತು: ದೇವರಕೊಂಡಾರೆಡ್ಡಿ, ಅಗ್ರಹಾರ ಕೃಷ್ಣಮೂರ್ತಿ, ಅತಿಥಿಗಳು: ಬೈರಮಂಗಲ ರಾಮೇಗೌಡ, ಕೆ.ಎಲ್. ರಾಜಶೇಖರ್, ಸಿವಿಜಿ ಚಂದ್ರು, ತೇಜಸ್ ಚಂದ್ರು, ಆಯೋಜನೆ: ಸಿವಿಜಿ ಪಬ್ಲಿಕೇಷನ್ಸ್, ರಾಮಚಂದ್ರ ಪ್ರಕಾಶನ, ಕರ್ನಾಟಕ ಇತಿಹಾಸ ಅಕಾಡೆಮಿ, ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಸಂಜೆ 4ಬೆಳವಾಡಿ ಕೃ. ಪ್ರಭಾಕರ ಅವರಿಗೆ ನುಡಿನಮನ: ಬೈರಮಂಗಲ ರಾಮೇಗೌಡ, ಚಂದ್ರಶೇಖರ್ ನಾದೂರು, ಬಿ.ಎಸ್. ಗುರುಪ್ರಸಾದ್, ಎಸ್. ಅನಿಲ್ ಕುಮಾರ್, ಶ್ಯಾಮಲಾ ಪ್ರಕಾಶ್, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 4.30‘ಆಹಾ! ಅಂತರರಾಷ್ಟ್ರೀಯ ಮಕ್ಕಳ ನಾಟಕೋತ್ಸವ’: ನಾಟಕ ಪ್ರದರ್ಶನ: ‘ಸಾರ್ಟಿಲೆಹಿಯೋ’, ಆಯೋಜನೆ ಹಾಗೂ ಸ್ಥಳ: ರಂಗಶಂಕರ, ಜೆ.ಪಿ.ನಗರ, ಮಧ್ಯಾಹ್ನ 3.30 ಮತ್ತು ಸಂಜೆ 7.30ಭಾಗವತ ಕಥಾ ಪ್ರವಚನ: ವಿಶ್ವವಲ್ಲಭತೀರ್ಥ ಸ್ವಾಮೀಜಿ, ಆಯೋಜನೆ: ಶ್ರೀಕೃಷ್ಣ ಸೇವಾ ಸಮಾಜ ಟ್ರಸ್ಟ್, ಸ್ಥಳ: ಶ್ರೀಕೃಷ್ಣ ವಾದಿರಾಜ ಮಂದಿರ, ಕೆ.ಆರ್. ರಸ್ತೆ, ಸಂಜೆ 4ಮನೆಯಂಗಳದಲ್ಲಿ ಮಾತುಕತೆ: ತಿಂಗಳ ಅತಿಥಿ: ಎಂ.ಎಸ್. ಮೂರ್ತಿ, ಉಪಸ್ಥಿತಿ: ಬಿ.ಎಸ್. ಮಂಜುನಾಥಸ್ವಾಮಿ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಸಂಜೆ 4ನೃತ್ಯೋತ್ಸವ: ವಿದ್ಯಾರ್ಥಿಗಳಿಂದ ಕಥಕ್ ನೃತ್ಯ ಮತ್ತು ‘ಸದಾ ಬಹಾರ್’ ಪ್ರಯೋಗ, ಅತಿಥಿಗಳು: ಸಂತೀಶ್ ಹಂಪಿಹೊಳಿ, ಸಾಯಿ ವೆಂಕಟೇಶ್, ಉದಯ್ಕುಮಾರ್ ಭಾಸ್ಕರ್, ರಾಧಿಕಾ ನಾರಾಯಣ್, ಆಯೋಜನೆ: ಅಲಂಕೃತ, ಸ್ಥಳ: ಮೀನಾಕ್ಷಿ ರಂಗಮಂಚ ಸಭಾಂಗಣ, ದೊಡ್ಡಕಲ್ಲಸಂದ್ರ, ಸಂಜೆ 5.30ಕಾವ್ಯ ಸಂವಾದ: ಅತಿಥಿ: ಸುಬ್ಬು ಹೊಲೆಯಾರ್, ಸಂವಾದ ನಡೆಸುವವರು: ಗುಂಡೀಗೆರೆ ವಿಶ್ವನಾಥ್, ಸಂಯೋಜನೆ: ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಆಯೋಜನೆ: ರಂಗಮಂಡಲ, ಜ್ಞಾನ ಸಂಬುದ್ಧ ಪ್ರಕಾಶನ, ಸ್ಥಳ: ಸಿವಗಂಗ ರಂಗಮಂದಿರ, ಸರ್.ಎಂ. ಬಡಾವಣೆ, ಕೆಂಗೇರಿ ಉಪನಗರ, ಸಂಜೆ 6ಇಷ್ಟಲಿಂಗ ಮಹಾಪೂಜೆ ಮತ್ತು ಜನ ಜಾಗೃತಿ ಧರ್ಮ ಸಮಾರಂಭ: ಸಾನ್ನಿಧ್ಯ: ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ನೇತೃತ್ವ: ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಅತಿಥಿಗಳು: ಎಂ.ಬಿ. ಪಾಟೀಲ, ವಿಶ್ವನಾಥ್ ಹಿರೇಮಠ, ಬಿ.ಎಂ. ವಾಗೀಶ್, ಉಪನ್ಯಾಸ: ಪ್ರೇಮಾ ಸಿದ್ಧರಾಜು, ಆಯೋಜನೆ: ಶ್ರೀಮದ್ ರಂಭಾಪುರಿ ಜಗದ್ಗುರುಗಳ ಆಷಾಢ ಮಾಸ ಪೂಜಾ ಸಮಿತಿ, ಸ್ಥಳ: ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಸಂಜೆ 626ನೇ ವರ್ಷದ ಪ್ರವಚನ ವಾಹಿನಿ: ವೀಣಾ ವಾದನ: ಪ್ರತಿಭಾ, ಆಯೋಜನೆ ಮತ್ತು ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30ತಿಂಗಳ ನಾಟಕ ಸಂಭ್ರಮ: ಅತಿಥಿ: ಮಾವಳ್ಳಿ ಶಂಕರ್, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ‘ನನ್ನ ಅಂಬೇಡ್ಕರ್’ ನಾಟಕ ಪ್ರದರ್ಶನ, ತಂಡ: ಬೆಳಗಾವಿಯ ಆಶಾದೀಪ ಸಮುದಾಯ ಕಲಾಕೇಂದ್ರ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30ಹರಿನಾಮ ಸಂಕೀರ್ತನೆ: ಗಾಯನ: ನಿರೀಕ್ಷಾ ಎಂ. ರಾವ್, ಪಿಟೀಲು: ನರಸಿಂಹಬಾಬು, ಮೃದಂಗ: ಶ್ರೀನಿವಾಸ್ ಅನಂತರಾಮಯ್ಯ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಸಾಯಿಬಾಬಾ ಮಂದಿರದ ಹತ್ತಿರ, ಪೋಲೀಸ್ ಠಾಣೆ ಎದುರು, ಅಮೃತಹಳ್ಳಿ, ಸಂಜೆ 6.30‘ಸಪ್ತ ತಾಂಡವ’ ನೃತ್ಯ ರೂಪಕ: ನೇತೃತ್ವ: ಪ್ರಿಯಾ ಗಣೇಶ್, ಸ್ಥಳ: ಶ್ರೀಕಂಠೇಶ್ವರ ಭವನ, 5ನೇ ಅಡ್ಡರಸ್ತೆ, ಮಲ್ಲೇಶ್ವರ, ಸಂಜೆ 7‘ನಾಗವಲ್ಲಿ’ ಯಕ್ಷಗಾನ ಪ್ರಸಂಗ: ಗಾನಲೋಕದಲ್ಲಿ: ರಾಘವೇಂದ್ರ ಆಚಾರ್ಯ ಬನ್ಸಾಲೆ, ಪ್ರಸನ್ನ ಭಟ್ ಬಾಳ್ಕಲ್, ಸತೀಶ್ ಪಟಗಾರ, ನಾದಲೋಕದಲ್ಲಿ: ಶಶಾಂಕ್ ಆಚಾರ್ಯ, ಅನಿರುದ್ಧ ಹೆಗಡೆ, ಪ್ರಜ್ವಲ್ ಮುಂಡಾಡಿ, ನಯನ ಕುಮಾರ್ ನಿಟ್ಟೂರ್, ಮುಮ್ಮೇಳ: ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ನಾಗರಾಜ್ ಭಟ್ ಕುಂಕಿಪಾಲ, ಸಂತೋಷ್ ಕುಲಾಲ್, ಪ್ರಥಮ್ ಆಚಾರ್ಯ, ರವೀಂದ್ರ ದೇವಾಡಿಗ, ಪುರಂದರ ಮೂದ್ಕಣಿ, ಶಂಕರ ಹೆಗಡೆ ನೀಲ್ಕೋಡು, ಚಂದ್ರಹಾಸ ಹೊಸಪಟ್ಣ, ಅಣ್ಣಪ್ಪ ಮಾಗೋಡು, ವಿನಯ್ ಬೇರೊಳ್ಳಿ, ಸನ್ಮಯ ಭಟ್ಟ, ಪವನ್ ಹೆಗಡೆ ಸಾಲ್ಮನೆ, ಕೆ.ಜಿ. ಕಾರ್ತಿಕ್, ಭಾಸ್ಕರ್ ಮರಾಠೆ, ಆಯೋಜನೆ: ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ರಾತ್ರಿ 10‘ಶ್ರೀರಾಮ ಪ್ರತೀಕ್ಷ’ ನೃತ್ಯ ನಾಟಕ: ಸಂಗೀತ: ವಿಜಯರಾಘವ ರಾವ್, ನಿರ್ದೇಶನ: ಉಡುಪಿ ಲಕ್ಷ್ಮೀನಾರಾಯಣಾಚಾರ್ಯ, ಹೇಮಾ ಪ್ರಭಾತ್, ಮುಖ್ಯ ಪಾತ್ರದಲ್ಲಿ: ಹರೀಶ್ ಪ್ರಭಾತ್, ದೀಪಶ್ರೀ ಹರೀಶ್ ಆಯೋಜನೆ: ಬೆಂಗಳೂರು ಪ್ರಭಾತ ಕಲಾವಿದರು, ಸ್ಥಳ: ಚೌಡಯ್ಯ ಸ್ಮಾರಕ ಭವನ, ಮಲ್ಲೇಶ್ವರ, ಸಂಜೆ 7‘ಹೂ...ಬಳ್ಳಿ’ ವರ್ಣ ಸಂಗಮ ಚಿತ್ರಕಲಾ ಪ್ರದರ್ಶನ: ಉದ್ಘಾಟನೆ: ಕೆ.ವಿ. ಸುಬ್ರಮಣ್ಯಂ, ಉಪಸ್ಥಿತಿ: ಜಿ. ಸುಬ್ರಮಣಿಯನ್, ಎ.ಎಂ. ಪ್ರಕಾಶ, ಬಾಬು ಜತ್ಕರ, ಆಯೋಜನೆ: ಹುಬ್ಬಳ್ಳಿಯ 18 ಕಲಾವಿದರು, ಸ್ಥಳ: ವೆಂಕಟಪ್ಪ ಆರ್ಟ್ ಗ್ಯಾಲರಿ, ಕಸ್ತೂರಬಾ ರಸ್ತೆ, ಬೆಳಿಗ್ಗೆ 10.30ಎಸ್.ಜಾನಕಿ ಅವರ ಹಾಡುಗಳನ್ನು ಹಾಡುವ ಮೂಲಕ ನುಡಿನಮನ: ಆಯೋಜನೆ: ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವೇದಿಕೆ, ಸ್ಥಳ: ದಿ ನ್ಯೂಟೌನ್ ಕ್ಲಬ್ ಮುಂಭಾಗ, ಯಲಹಂಕ ಉಪನಗರ, ಸಂಜೆ 6.30