ಚನ್ನಮ್ಮ ಅಂತ್ಯಕ್ರಿಯೆ, ಸಿಜೆಪಿ ಪ್ರತಿಭಟನೆ ಸೇರಿ ಈ ದಿನದ ಪ್ರಮುಖ ಸುದ್ದಿಗಳು
ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ.....ಚನ್ನಮ್ಮ ಅಂತ್ಯಕ್ರಿಯೆ: ತವರಿನ ಮಣ್ಣಲ್ಲಿ ಮಣ್ಣಾದ ‘ಅನ್ನಪೂರ್ಣೆ’ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೊಂದಿಗೆ ಏಳು ದಶಕಗಳ ತುಂಬು ಜೀವನ ನಡೆಸಿ ಶನಿವಾರ ನಿಧನರಾದ ಚನ್ನಮ್ಮ ಅವರು ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಮಣ್ಣಲ್ಲಿ ಮಣ್ಣಾದರು.

ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ.....ಚನ್ನಮ್ಮ ಅಂತ್ಯಕ್ರಿಯೆ: ತವರಿನ ಮಣ್ಣಲ್ಲಿ ಮಣ್ಣಾದ ‘ಅನ್ನಪೂರ್ಣೆ’ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೊಂದಿಗೆ ಏಳು ದಶಕಗಳ ತುಂಬು ಜೀವನ ನಡೆಸಿ ಶನಿವಾರ ನಿಧನರಾದ ಚನ್ನಮ್ಮ ಅವರು ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಮಣ್ಣಲ್ಲಿ ಮಣ್ಣಾದರು. ಚನ್ನಮ್ಮ ಅಂತ್ಯಕ್ರಿಯೆ: ತವರಿನ ಮಣ್ಣಲ್ಲಿ ಮಣ್ಣಾದ ‘ಅನ್ನಪೂರ್ಣೆ’ಕೊಲೆಗಡುಕನನ್ನು ಬಿಟ್ಟು ಸೋಷಿಯಲ್ ಮೀಡಿಯಾ ಬೆನ್ನು ಹತ್ತುವ ಸರ್ಕಾರ: ಹೈಕೋರ್ಟ್ ಕೊಲೆಗಡುಕರ ಬಗ್ಗೆ ಕಠಿಣ ಕ್ರಮ ಕೈಗೊಳ್ಳದೆ, ಸಾಮಾಜಿಕ ಜಾಲತಾಣಗಳಲ್ಲಿನ ಯಾವುದೊ ಟ್ವೀಟ್ ಮಾಡಿದವರ ವಿಚಾರಕ್ಕೆ ಎಫ್ಐಆರ್ ದಾಖಲಿಸಿ ಅವುಗಳ ತನಿಖೆಗೆ ಬೆನ್ನು ಹತ್ತುವ ರಾಜ್ಯ ಸರ್ಕಾರ ಅರಾಜಕತೆ ಸೃಷ್ಟಿಸುತ್ತಿದೆ’ ಎಂದು ಹೈಕೋರ್ಟ್ ಮೌಖಿಕವಾಗಿ ಕಿಡಿಕಾರಿದೆ.ಕೊಲೆಗಡುಕನನ್ನು ಬಿಟ್ಟು ಸೋಷಿಯಲ್ ಮೀಡಿಯಾ ಬೆನ್ನು ಹತ್ತುವ ಸರ್ಕಾರ: ಹೈಕೋರ್ಟ್20 ದಿನಗಳಿಗೂ ಹೆಚ್ಚು ಉಪವಾಸವಿರಲು ಸಾಧ್ಯವೇ, ಅಂಗಾಂಗಗಳ ಮೇಲಾಗುವ ಪರಿಣಾಮವೇನು? ನೀಟ್ ಅಕ್ರಮ ವಿರೋಧಿಸಿ ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ಸುದ್ದಿ ಸದ್ಯ ದೇಶದ ಗಮನ ಸೆಳೆದಿದೆ. ಅದರ ಜತೆಗೆ ನಿಜಕ್ಕೂ 20 ಕ್ಕೂ ಹೆಚ್ಚು ದಿನ ಬರೀ ನೀರು ಕುಡಿದುಕೊಂಡು ಇರಲು ಸಾಧ್ಯವೇ, ದೇಹದಲ್ಲಿನ ಅಂಗಾಂಗಳ ಕತೆ ಏನು ಎನ್ನುವ ಪ್ರಶ್ನೆಗಳೂ ಎದ್ದಿವೆ.20 ದಿನಗಳಿಗೂ ಹೆಚ್ಚು ಉಪವಾಸವಿರಲು ಸಾಧ್ಯವೇ, ಅಂಗಾಂಗಗಳ ಮೇಲಾಗುವ ಪರಿಣಾಮವೇನು?ಸಂಸತ್ ಚಲೊ: ‘ಕಾಕ್ರೋಚ್’ಗಳು ಕೇಂದ್ರ ಸಚಿವ ನಡ್ಡಾಗೆ ಸಲ್ಲಿಸಿದ ಪತ್ರದಲ್ಲಿ ಏನಿದೆ? ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ವಕ್ತಾರರೊಂದಿಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮಾತುಕತೆ ನಡೆಸಿದ್ದಾರೆ.ಸಂಸತ್ ಚಲೊ: ‘ಕಾಕ್ರೋಚ್’ಗಳು ಕೇಂದ್ರ ಸಚಿವ ನಡ್ಡಾಗೆ ಸಲ್ಲಿಸಿದ ಪತ್ರದಲ್ಲಿ ಏನಿದೆ?ಬ್ರಿಟನ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಆ್ಯಂಡಿ ಬರ್ನ್ಹ್ಯಾಮ್ ಲೇಬರ್ ಪಕ್ಷದ ನಾಯಕ ಆ್ಯಂಡಿ ಬರ್ನ್ಹಮ್ ಅವರು ಬ್ರಿಟನ್ನ ನೂತನ ಪ್ರಧಾನಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು.ಬ್ರಿಟನ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಆ್ಯಂಡಿ ಬರ್ನ್ಹ್ಯಾಮ್ರಾಜೀನಾಮೆಗೆ ‘ಕಾಕ್ರೋಚ್’ ಪಟ್ಟು: ಅಮಿತ್ ಶಾ ಜತೆ ಮಾತುಕತೆ ನಡೆಸಿದ ಪ್ರಧಾನ್ ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಸೋರಿಕೆ ಸಂಬಂಧ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಪ್ರತಿಭಟನೆ ತೀವ್ರಗೊಂಡಿದೆ. ಇದರ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಮಾತುಕತೆ ನಡೆಸಿದ್ದಾರೆ.ರಾಜೀನಾಮೆಗೆ ‘ಕಾಕ್ರೋಚ್’ ಪಟ್ಟು: ಅಮಿತ್ ಶಾ ಜತೆ ಮಾತುಕತೆ ನಡೆಸಿದ ಪ್ರಧಾನ್ವಿಡಿಯೊ: ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾಗಿಯಾಗಿದ್ದ ನಟ ಮೋಹನ್ ಲಾಲ್ 2026ರ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವು ಭಾನುವಾರ ಮುಕ್ತಾಯಗೊಂಡಿದೆ. ಈ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಸ್ಪೇನ್ ಗೆದ್ದು, ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಈ ಮಹತ್ವದ ಪಂದ್ಯ ವೀಕ್ಷಿಸಲು ಮಾಲಯಾಳಂನ ಖ್ಯಾತ ನಟ ಮೋಹನ್ ಲಾಲ್ ಅವರು ಆಗಮಿಸಿದ್ದರು.ವಿಡಿಯೊ: ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾಗಿಯಾಗಿದ್ದ ನಟ ಮೋಹನ್ ಲಾಲ್‘ನಾನು 56 ವರ್ಷದ ಯುವಕನ ಬಗ್ಗೆ ಮಾತನಾಡುತ್ತಿಲ್ಲ’: ರಾಹುಲ್ ಕಾಲೆಳೆದ ಪಿಎಂ ಮೋದಿ ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ಕೈರೂಟ್ ಏರೋಸ್ಪೇಸ್’ ಸ್ಟಾರ್ಟ್ಅಪ್ ಸಾಧನೆಯ ಬಗ್ಗೆ ಮಾತನಾಡುತ್ತಾ, ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಅವರ ಕಾಲೆಳೆದಿದ್ದಾರೆ.‘ನಾನು 56 ವರ್ಷದ ಯುವಕನ ಬಗ್ಗೆ ಮಾತನಾಡುತ್ತಿಲ್ಲ’: ರಾಹುಲ್ ಕಾಲೆಳೆದ ಪಿಎಂ ಮೋದಿKarnataka Rains: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ವಾರ ಮಳೆ ಮುನ್ಸೂಚನೆ ಕರ್ನಾಟಕದ ಕೆಲವು ಭಾಗಗಳಲ್ಲಿ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಸೋಮವಾರ ಸಂಜೆಯೂ ಹಲವು ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.Karnataka Rains: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ವಾರ ಮಳೆ ಮುನ್ಸೂಚನೆFIFA World Cup: ಸ್ಪೇನ್ ವಿರುದ್ಧ ಅರ್ಜೆಂಟೀನಾಗೆ ಸೋಲು: ಲಯೊನೆಲ್ ಮೆಸ್ಸಿ ಭಾವುಕ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಲಯೊನೆಲ್ ಮೆಸ್ಸಿ ಅವರ ಮೋಡಿ ನಡೆಯಲು ಸ್ಪೇನ್ ತಂಡ ಅವಕಾಶ ನೀಡಲಿಲ್ಲ. ಪಂದ್ಯ ಮುಗಿದ ತಕ್ಷಣ ಭಾವುಕರಾದ ಅವರು ಕಣ್ಣೀರನ್ನು ಕಷ್ಟದಿಂದ ತಡೆಹಿಡಿದರು. ಸಹ ಆಟಗಾರರೊಂದಿಗೆ ರನ್ನರ್ ಅಪ್ ಪದಕಗಳನ್ನು ಸ್ವೀಕರಿಸಲು ಜೊತೆಯಾದರು.FIFA World Cup: ಸ್ಪೇನ್ ವಿರುದ್ಧ ಅರ್ಜೆಂಟೀನಾಗೆ ಸೋಲು: ಲಯೊನೆಲ್ ಮೆಸ್ಸಿ ಭಾವುಕ