ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿ ಗ್ರಾಮದಲ್ಲಿ ₹90 ಸಾವಿರ ಮೌಲ್ಯದ ವಸ್ತುಗಳ ಕಳ್ಳತನ
ಬ್ಯಾಡಗಿ :ತಾಲ್ಲೂಕಿನ ಕದರಮಂಡಲಗಿ ಗ್ರಾಮದ ಕಾಕೋಳಕ್ಕೆ ಹೋಗುವ ರಸ್ತೆ ಬದಿ 24 ಎಕರೆ ಜಮೀನಿನಲ್ಲಿ ಹಾಕಲಾಗಿದ್ದ ₹90 ಸಾವಿರ ಮೌಲ್ಯದ ವಸ್ತುಗಳು ಕಳ್ಳತನವಾಗಿರುವುದು ಜುಲೈ 16ರಂದು ಬೆಳಕಿಗೆ ಬಂದಿದೆ.ವಸಂತಾಚಾರ್ಯ ಭಗವಂತಾಚಾರ್ಯ ಮಠದ ಎಂಬವರಿಗೆ ಸೇರಿದ ಜಮೀನಿನಲ್ಲಿ ಹಾಕಲಾಗಿದ್ದ 50 ಸಾಗವಾನಿ ಮರ, 10 ಅಕೇಶಿಯಾ, ಸರ್ವಿಸ್ ವೈರ್ ಹಾಗೂ ಸ್ಟಾರ್ಟರ್ ಬಾಕ್ಸ್ ಸೇರಿದಂತೆ

ಬ್ಯಾಡಗಿ :ತಾಲ್ಲೂಕಿನ ಕದರಮಂಡಲಗಿ ಗ್ರಾಮದ ಕಾಕೋಳಕ್ಕೆ ಹೋಗುವ ರಸ್ತೆ ಬದಿ 24 ಎಕರೆ ಜಮೀನಿನಲ್ಲಿ ಹಾಕಲಾಗಿದ್ದ ₹90 ಸಾವಿರ ಮೌಲ್ಯದ ವಸ್ತುಗಳು ಕಳ್ಳತನವಾಗಿರುವುದು ಜುಲೈ 16ರಂದು ಬೆಳಕಿಗೆ ಬಂದಿದೆ.ವಸಂತಾಚಾರ್ಯ ಭಗವಂತಾಚಾರ್ಯ ಮಠದ ಎಂಬವರಿಗೆ ಸೇರಿದ ಜಮೀನಿನಲ್ಲಿ ಹಾಕಲಾಗಿದ್ದ 50 ಸಾಗವಾನಿ ಮರ, 10 ಅಕೇಶಿಯಾ, ಸರ್ವಿಸ್ ವೈರ್ ಹಾಗೂ ಸ್ಟಾರ್ಟರ್ ಬಾಕ್ಸ್ ಸೇರಿದಂತೆ ಒಟ್ಟು ₹90ಸಾವಿರ ಮೌಲ್ಯದ ವಸ್ತುಗಳು ಕಳ್ಳತವಾಗಿವೆ ಎಂದು ಪೊಲೀಸ್ರು ತಿಳಿಸಿದ್ದಾರೆ. ಈ ಕುರಿತು ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260722-22-1569359522
Read the complete story at Prajavani