ಬೆಂಗಳೂರಿನ ಹಲವೆಡೆ ಗುರುವಾರ ವಿದ್ಯುತ್ ವ್ಯತ್ಯಯ
ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ನಗರದ ಭಾರತೀಯ ಸಿಟಿ ವಿದ್ಯುತ್ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ಜುಲೈ 23ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಭಾರತೀಯ ಸಿಟಿ ಮುಖ್ಯ ರಸ್ತೆ, ಹಜ್ ಭವನ, ಬೆಳ್ಳಹಳ್ಳಿ ವೃತ್ತ, ಬೆಳ್ಳಹಳ್ಳಿ ಗ್ರಾಮ ಹಾಗೂ ಸುತ್ತಮು

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ನಗರದ ಭಾರತೀಯ ಸಿಟಿ ವಿದ್ಯುತ್ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ಜುಲೈ 23ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಭಾರತೀಯ ಸಿಟಿ ಮುಖ್ಯ ರಸ್ತೆ, ಹಜ್ ಭವನ, ಬೆಳ್ಳಹಳ್ಳಿ ವೃತ್ತ, ಬೆಳ್ಳಹಳ್ಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಭಾರತೀಯ ಸಿಟಿ ಹಿಂಬದಿ ಗೇಟ್, ಆರ್ಮಿ ಕಾಲೇಜು, ಸ್ಲಂ ಬೋರ್ಡ್, ಕೆ.ಎಂ.ಪಿ. ಲೇಔಟ್, ಕಿಂಗ್ಸ್ಟನ್ ರೆಸಿಡೆನ್ಸಿ, ಮದರ್ ತೆರೆಸಾ ಲೇಔಟ್, ನಾಗೇನಹಳ್ಳಿ ದಿಣ್ಣೆ, ನಾಗೇನಹಳ್ಳಿ ಕಾಲೊನಿ, ಬೆನ್ಜ್ ರಾಯಲ್ ವುಡ್ ಲೇಔಟ್, ಕುಂಬಾರ ಲೇಔಟ್, ಆದಿತ್ಯ ಲೇಔಟ್, ಈಸ್ಟರ್ ಲೇಕ್, ಎಸ್ಟರ್ ಹಾರ್ಮೊನಿ ಲೇಔಟ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಕೆರೆ, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪಾರ್ಕ್ ಲೇಔಟ್, ಅಂಜನಪ್ಪ ಲೇಔಟ್, ಕೊತ್ತನೂರು, ಸಿ.ಎಸ್.ಐ. ಲೇಔಟ್, ನಕ್ಷತ್ರ ಲೇಔಟ್, ಲಾರ್ಸ್ ಲೇಔಟ್, ಭಿಳತಿ ಬಂಡೆ ಲೇಔಟ್ ಹಾಗೂ ಸುತ್ತಮುತ್ತಲಿನ ಲೇಔಟ್ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಶೋಭಾ ಇಂದ್ರಪ್ರಸ್ಥ ಉಪ ಕೇಂದ್ರ ವ್ಯಾಪ್ತಿಯಲ್ಲಿಯೂ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.