ತುಮಕೂರಿನಲ್ಲಿ ಇಂದು ಸಿದ್ಧಗಂಗಾ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ, ಗಮಕ ಹಬ್ಬ
ಸಿದ್ಧಗಂಗಾ ಮಹಿಳಾ ಪದವಿಪೂರ್ವ ಕಾಲೇಜು: ಸಂಸ್ಕೃತಿ–2026 ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ. ಸಾನ್ನಿಧ್ಯ– ಸಿದ್ಧಲಿಂಗ ಸ್ವಾಮೀಜಿ, ಉದ್ಘಾಟನಾ ನುಡಿ– ಡಿಡಿಪಿಯು ರಾಧಾ ಎಂ.ಎಸ್., ಪ್ರತಿಭಾ ಪುರಸ್ಕಾರ– ಹಾರಿಕಾ ಮಂಜುನಾಥ್, ಅತಿಥಿಗಳು– ಟಿ.ಕೆ.ನಂಜುಂಡಪ್ಪ, ಪ್ರೊ. ಜಿ.ಎಸ್.ರೇಣುಕಪ್ಪ, ಅಧ್ಯಕ್ಷತೆ– ಪ್ರಾಂಶುಪಾಲ ಪಿ.ಚಂದ್ರಶೇಖರ್

ಸಿದ್ಧಗಂಗಾ ಮಹಿಳಾ ಪದವಿಪೂರ್ವ ಕಾಲೇಜು: ಸಂಸ್ಕೃತಿ–2026 ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ. ಸಾನ್ನಿಧ್ಯ– ಸಿದ್ಧಲಿಂಗ ಸ್ವಾಮೀಜಿ, ಉದ್ಘಾಟನಾ ನುಡಿ– ಡಿಡಿಪಿಯು ರಾಧಾ ಎಂ.ಎಸ್., ಪ್ರತಿಭಾ ಪುರಸ್ಕಾರ– ಹಾರಿಕಾ ಮಂಜುನಾಥ್, ಅತಿಥಿಗಳು– ಟಿ.ಕೆ.ನಂಜುಂಡಪ್ಪ, ಪ್ರೊ. ಜಿ.ಎಸ್.ರೇಣುಕಪ್ಪ, ಅಧ್ಯಕ್ಷತೆ– ಪ್ರಾಂಶುಪಾಲ ಪಿ.ಚಂದ್ರಶೇಖರ್, ಸ್ಥಳ: ಶ್ರೀ ಸಿದ್ಧಗಂಗಾ ಮಹಿಳಾ ಪದವಿಪೂರ್ವ ಕಾಲೇಜು, ಬೆಳಿಗ್ಗೆ 10ಗಮಕ ಭಾರತೀ ಚಾರಿಟಬಲ್ ಟ್ರಸ್ಟ್: ಗಮಕ ಹಬ್ಬದ ಪ್ರಯುಕ್ತ ‘ಅರ್ಜುನನಿಗೆ ವಿಶ್ವರೂಪ ದರ್ಶನ’ ಕಾವ್ಯಭಾಗ, ವಾಚನ– ಸುಮಿತ್ರಾ ವಿಶ್ವನಾಥ್, ವ್ಯಾಖ್ಯಾನ– ಗ.ಸೀ.ಶ್ರೀನಿವಾಸಮೂರ್ತಿ, ಅತಿಥಿ– ಕೆ.ಎಲ್.ಶೇಷಾದ್ರಿ, ಸ್ಥಳ: ಕನ್ಯಕಾ ಪರಮೇಶ್ವರಿ ದೇವಾಲಯ, 1ನೇ ಅಡ್ಡರಸ್ತೆ, ಸೋಮೇಶ್ವರಪುರಂ, ಸಂಜೆ 6.30ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260722-17-384954617
Read the complete story at Prajavani