ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
‘ಸಾಮಾಜಿಕ ಕಳಕಳಿ ಹಾಗೂ ಪತ್ರಿಕೋದ್ಯಮ’ ವಿಚಾರಸಂಕಿರಣ: ಉದ್ಘಾಟನೆ: ಡಿ. ಉಮಾಪತಿ, ‘ಪತ್ರಿಕೋದ್ಯಮ: ವರ್ತಮಾನ, ಮುಂದಿರುವ ಸವಾಲುಗಳು’ ವಿಷಯದ ಬಗ್ಗೆ: ಧರಣೇಶ್ ಬೂಕನಕೆರೆ, ‘ದಲಿತರು ಮತ್ತು ಕನ್ನಡ ಪತ್ರಿಕೋದ್ಯಮ’ ವಿಷಯದ ಬಗ್ಗೆ: ರವಿಕುಮಾರ್ ಬಾಗಿ, ಆಯೇಷಾ ಖಾನಂ, ಅಭಿನಂದನೆ: ರಮೇಶ್ ಬಿ., ರಮೇಶ್, ಕುಮಾರ್, ಆಯೋಜನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ),

‘ಸಾಮಾಜಿಕ ಕಳಕಳಿ ಹಾಗೂ ಪತ್ರಿಕೋದ್ಯಮ’ ವಿಚಾರಸಂಕಿರಣ: ಉದ್ಘಾಟನೆ: ಡಿ. ಉಮಾಪತಿ, ‘ಪತ್ರಿಕೋದ್ಯಮ: ವರ್ತಮಾನ, ಮುಂದಿರುವ ಸವಾಲುಗಳು’ ವಿಷಯದ ಬಗ್ಗೆ: ಧರಣೇಶ್ ಬೂಕನಕೆರೆ, ‘ದಲಿತರು ಮತ್ತು ಕನ್ನಡ ಪತ್ರಿಕೋದ್ಯಮ’ ವಿಷಯದ ಬಗ್ಗೆ: ರವಿಕುಮಾರ್ ಬಾಗಿ, ಆಯೇಷಾ ಖಾನಂ, ಅಭಿನಂದನೆ: ರಮೇಶ್ ಬಿ., ರಮೇಶ್, ಕುಮಾರ್, ಆಯೋಜನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಅಂಬೇಡ್ಕರ್ ವಾದ ಮಾಸಿಕ ಪತ್ರಿಕೆ, ಸ್ಥಳ: ವೈ.ಎಂ.ಸಿ.ಎ. ಸಭಾಂಗಣ, ಪೊಲೀಸ್ ಮಹಾ ನಿರ್ದೇಶಕರ ಕಚೇರಿ, ನೃಪತುಂಗ ರಸ್ತೆ, ಬೆಳಿಗ್ಗೆ 11ಪ್ರತಿಭಾ ಪುರಸ್ಕಾರ ಸಮಾರಂಭ: ಸಾನ್ನಿಧ್ಯ: ನಿರಂಜನಾನಂದಪುರಿ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ, ನೇತೃತ್ವ: ಈಶ್ವರಾನಂದಪುರಿ ಸ್ವಾಮೀಜಿ, ಉದ್ಘಾಟನೆ: ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್, ಅಧ್ಯಕ್ಷತೆ: ಎಚ್.ಎಂ. ರೇವಣ್ಣ, ಆಯೋಜನೆ: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ, ಸ್ಥಳ: ಬಂಟರ ಸಂಘದ ಸಭಾಂಗಣ, ವಿಜಯನಗರ, ಬೆಳಿಗ್ಗೆ 11ವಿದ್ಯಾರ್ಥಿ ಕೌನ್ಸಿಲ್ ಉದ್ಘಾಟನೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ಅಧ್ಯಕ್ಷತೆ: ಬಿ.ಎಸ್. ರಾಗಿಣಿ ನಾರಾಯಣ್, ಅತಿಥಿಗಳು: ಸೃಜನ್ ಲೋಕೇಶ್, ಪಿ. ದಯಾನಂದ ಪೈ, ಅವಿರಾಮ್ ಶರ್ಮ, ತಿರುಮಲಾಚಾರಿ ರಾಮಸ್ವಾಮಿ, ಆಯೋಜನೆ ಹಾಗೂ ಸ್ಥಳ: ಬಿ.ಎಂ.ಎಸ್. ಪದವಿ ಪೂರ್ವ ಮಹಿಳಾ ಕಾಲೇಜು, ಬಸವನಗುಡಿ, ಮಧ್ಯಾಹ್ನ 3.3026ನೇ ವರ್ಷದ ಪ್ರವಚನ ವಾಹಿನಿ: ‘ಆದಿತ್ಯ ಹೃದಯ’ ವಿಷಯದ ಕುರಿತು ಉಪನ್ಯಾಸ: ಅಂಬರೀಷಾಚಾರ್, ಆಯೋಜನೆ, ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡದ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30‘ಸೀತಾಸ್ವಯಂವರಂ’ ನಾಟಕ ಪ್ರದರ್ಶನ: ರಚನೆ: ಎಂ.ಎಲ್. ಶ್ರೀಕಂಠೇಶ ಗೌಡ, ನಿರ್ದೇಶನ: ಮಂಜುನಾಥ ಎಲ್. ಬಡಿಗೇರ, ಸ್ಥಳ: ಸೇವ ಸದನ, ಮಲ್ಲೇಶ್ವರ, ಸಂಜೆ 7‘ಆಹಾ! ಅಂತರರಾಷ್ಟ್ರೀಯ ಮಕ್ಕಳ ನಾಟಕೋತ್ಸವ’: ನಾಟಕ: ಜೋನಾಥನ್ ಆ್ಯಂಡ್ ದಿ ಬ್ಲೂ ಟೇಬಲ್, ಆಯೋಜನೆ ಹಾಗೂ ಸ್ಥಳ: ರಂಗಶಂಕರ,ಜೆ.ಪಿ.ನಗರ, ಸಂಜೆ 7.30