ಹುಕ್ಕೇರಿಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ
ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲುಕು ಆಡಳಿತ ಮತ್ತು ಸರ್ಕಾರಿ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ‘ಗ್ರಾಮ ಸಮುದಾಯ ಮಧ್ಯಸ್ತಿಕೆ ಕೇಂದ್ರದ’ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ: ಉದ್ಘಾಟಕರು: ಹಿರಿಯ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ. ಅಧ್ಯಕ್ಷತೆ: ಆಡಳಿತಾಧಿಕಾರಿ ಸವಿತಾ ಹಲಕಿ. ಮುಖ್ಯ ಅತಿಥಿಗಳು: ಜೆಎಂಎಫ್ ಸಿ ನ್ಯಾಯಾಧೀಶ ಆದಿತ್ಯ ಕಲಾಲ

ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲುಕು ಆಡಳಿತ ಮತ್ತು ಸರ್ಕಾರಿ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ‘ಗ್ರಾಮ ಸಮುದಾಯ ಮಧ್ಯಸ್ತಿಕೆ ಕೇಂದ್ರದ’ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ: ಉದ್ಘಾಟಕರು: ಹಿರಿಯ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ. ಅಧ್ಯಕ್ಷತೆ: ಆಡಳಿತಾಧಿಕಾರಿ ಸವಿತಾ ಹಲಕಿ. ಮುಖ್ಯ ಅತಿಥಿಗಳು: ಜೆಎಂಎಫ್ ಸಿ ನ್ಯಾಯಾಧೀಶ ಆದಿತ್ಯ ಕಲಾಲ, ವಕೀಲರ ಸಂಘದ ಅಧ್ಯಕ್ಷ ಡಿ.ಕೆ.ಅವರಗೋಳ, ತಾ.ಪಂ.ಇಒ ಟಿ.ಆರ್.ಮಲ್ಲಾಡದ, ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಬಿಇಒ ಪ್ರಭಾವತಿ ಪಾಟೀಲ್, ಎಡಿಎ ಮಹಾದೇವ ಪಟಗುಂದಿ, ಸಿಡಿಪಿಒ ರಾಮಮೂರ್ತಿ ಕೆ.ವಿ, ಪಿಐ ಶಿವಶಂಕರ ಗಣಾಚಾರಿ, ಪಿಎಸ್ಐ ಸತೀಶ್ ಸ್ಥಳ: ಬಸವೇಶ್ವರ ದೇವಸ್ಥಾನ, ಶಿರಹಟ್ಟಿ ಬಿ.ಕೆ. ಸಮಯ: ಸಂಜೆ 6ಕ್ಕೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260722-21-123144591
Read the complete story at Prajavani