ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ: ನಾಳೆಯಿಂದಲೇ ಪರಿಷ್ಕೃತ ದರ ಜಾರಿ
ಬೆಂಗಳೂರು: ಜುಲೈ 24 ರಿಂದ ಅನ್ವಯವಾಗುವಂತೆ ನಂದಿನಿ ತುಪ್ಪ ಮತ್ತು ಬೆಣ್ಣೆಯ ದರಗಳನ್ನು ಪರಿಷ್ಕರಿಸಲಾಗಿದೆ. ಈ ಬಗ್ಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ (ಬಮೂಲ್) ಪ್ರಕಟಣೆಯಲ್ಲಿ ತಿಳಿಸಿದೆ.ಪರಿಷ್ಕೃತ ದರಗಳ ಪಟ್ಟಿ ಹೀಗಿದೆ... ಈ ಪರಿಷ್ಕೃತ ದರಗಳು ಜುಲೈ 24 ರಿಂದ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತವೆ. ಎಲ್ಲಾ ವಿತರಕರು ಹಾಗೂ ಮಾರಾಟಗಾರರು ಪರಿಷ್ಕರಿಸಿದ
The Bharath News1 min readSource: Prajavani
Read in

ಬೆಂಗಳೂರು: ಜುಲೈ 24 ರಿಂದ ಅನ್ವಯವಾಗುವಂತೆ ನಂದಿನಿ ತುಪ್ಪ ಮತ್ತು ಬೆಣ್ಣೆಯ ದರಗಳನ್ನು ಪರಿಷ್ಕರಿಸಲಾಗಿದೆ. ಈ ಬಗ್ಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ (ಬಮೂಲ್) ಪ್ರಕಟಣೆಯಲ್ಲಿ ತಿಳಿಸಿದೆ.ಪರಿಷ್ಕೃತ ದರಗಳ ಪಟ್ಟಿ ಹೀಗಿದೆ... ಈ ಪರಿಷ್ಕೃತ ದರಗಳು ಜುಲೈ 24 ರಿಂದ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತವೆ. ಎಲ್ಲಾ ವಿತರಕರು ಹಾಗೂ ಮಾರಾಟಗಾರರು ಪರಿಷ್ಕರಿಸಿದ ದರಗಳಲ್ಲೇ ಉತ್ಪನ್ನಗಳನ್ನು ಮಾರಾಟ ಮಾಡಿ ಒಕ್ಕೂಟದೊಂದಿಗೆ ಸಹಕರಿಸಬೇಕು ಎಂದೂ ತಿಳಿಸಿದೆ.
Read the complete story at Prajavani00