ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತ ಸಂತೆ ಆಯೋಜನೆ
ಬೆಂಗಳೂರು: ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಗಣಪತಿ ದೇವಸ್ಥಾನ ಬಳಿಜುಲೈ 25ರಂದು ಬೆಳಿಗ್ಗೆ 7ರಿಂದ ಸಂಜೆ 4ರವರೆಗೆ ರೈತ ಸಂತೆ ಆಯೋಜಿಸಲಾಗಿದೆ.ಮಾವು, ಹಲಸು, ಸೇಬು ಸೇರಿದಂತೆ ಹಣ್ಣುಗಳು, ತರಕಾರಿಗಳು, ಸಿರಿಧಾನ್ಯ ಪದಾರ್ಥಗಳು, ಬಿತ್ತನೆ ಬೀಜ, ರೇಷ್ಮೆಕೃಷಿ ಉಪ – ಉತ್ಪನ್ನಗಳು, ತೋಟಗಾರಿಕೆ ಉಪಕರಣ ಲಭ್ಯ ಇವೆ. ಸುಗಂಧ ಮತ್ತು ಔಷಧೀಯ ಸಸ್ಯ, ಸಾವಯವ ಉತ್ಪನ್ನ, ಆಲಂಕಾರಿಕ

ಬೆಂಗಳೂರು: ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಗಣಪತಿ ದೇವಸ್ಥಾನ ಬಳಿಜುಲೈ 25ರಂದು ಬೆಳಿಗ್ಗೆ 7ರಿಂದ ಸಂಜೆ 4ರವರೆಗೆ ರೈತ ಸಂತೆ ಆಯೋಜಿಸಲಾಗಿದೆ.ಮಾವು, ಹಲಸು, ಸೇಬು ಸೇರಿದಂತೆ ಹಣ್ಣುಗಳು, ತರಕಾರಿಗಳು, ಸಿರಿಧಾನ್ಯ ಪದಾರ್ಥಗಳು, ಬಿತ್ತನೆ ಬೀಜ, ರೇಷ್ಮೆಕೃಷಿ ಉಪ – ಉತ್ಪನ್ನಗಳು, ತೋಟಗಾರಿಕೆ ಉಪಕರಣ ಲಭ್ಯ ಇವೆ. ಸುಗಂಧ ಮತ್ತು ಔಷಧೀಯ ಸಸ್ಯ, ಸಾವಯವ ಉತ್ಪನ್ನ, ಆಲಂಕಾರಿಕ ಗಿಡಗಳು, ಜೈವಿಕ ಗೊಬ್ಬರ, ಕರಕುಶಲ ವಸ್ತುಗಳು, ಅಡಿಕೆ ಉತ್ಪನ್ನಗಳು ಮಾರಾಟವಾಗಲಿದ್ದು, ಗ್ರಾಹಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260724-4-664283963
Read the complete story at Prajavani