75 ವರ್ಷಗಳ ಹಿಂದೆ: ಪಾಕಿಸ್ತಾನದಲ್ಲಿ ಮುಂದುವರಿದ ಯುದ್ಧ ಸಿದ್ಧತಾ ಕ್ರಮ
ನವದೆಹಲಿ, ಜುಲೈ 23– ವಿಶೇಷ ಪರಿಸ್ಥಿತಿಯೆಂದು ಘೋಷಿಸಿದ ಪಶ್ಚಿಮ ಪಂಜಾಬ್ ಗೌರ್ನರರ ಜರೂರು ಆಜ್ಞೆಯ ತರುಣದಲ್ಲೇ ಲಾಹೋರಿನಲ್ಲಿ 2 ಗಂಟೆವರೆಗೆ ಬ್ಲಾಕ್ ಔಟ್ ಜಾರಿ ಮಾಡಲು ಪಾಕಿಸ್ತಾನ ಸರ್ಕಾರ ಘೋಷಣೆ ಮಾಡಿದ ವಿಚಾರ ದೆಹಲಿ ವೃತ್ತಗಳಲ್ಲಿ ಹೆಚ್ಚು ಆಶ್ಚರ್ಯವನ್ನುಂಟುಮಾಡಿಲ್ಲ.ಈ ಕ್ರಮವು ಪಾಕಿಸ್ತಾನದಲ್ಲಿ ಅನೇಕ ತಿಂಗಳುಗಳಿಂದಲೂ ನಡೆಯುತ್ತಿರುವ ಯುದ್ಧಸಿದ್ಧತೆಗಳ ಇನ್ನೊಂ
The Bharath News1 min readSource: Prajavani
Read in

ನವದೆಹಲಿ, ಜುಲೈ 23– ವಿಶೇಷ ಪರಿಸ್ಥಿತಿಯೆಂದು ಘೋಷಿಸಿದ ಪಶ್ಚಿಮ ಪಂಜಾಬ್ ಗೌರ್ನರರ ಜರೂರು ಆಜ್ಞೆಯ ತರುಣದಲ್ಲೇ ಲಾಹೋರಿನಲ್ಲಿ 2 ಗಂಟೆವರೆಗೆ ಬ್ಲಾಕ್ ಔಟ್ ಜಾರಿ ಮಾಡಲು ಪಾಕಿಸ್ತಾನ ಸರ್ಕಾರ ಘೋಷಣೆ ಮಾಡಿದ ವಿಚಾರ ದೆಹಲಿ ವೃತ್ತಗಳಲ್ಲಿ ಹೆಚ್ಚು ಆಶ್ಚರ್ಯವನ್ನುಂಟುಮಾಡಿಲ್ಲ.ಈ ಕ್ರಮವು ಪಾಕಿಸ್ತಾನದಲ್ಲಿ ಅನೇಕ ತಿಂಗಳುಗಳಿಂದಲೂ ನಡೆಯುತ್ತಿರುವ ಯುದ್ಧಸಿದ್ಧತೆಗಳ ಇನ್ನೊಂದು ಹೆಜ್ಜೆಯೆಂಬುದಾಗಿ ದೆಹಲಿಯ ರಾಜಕೀಯ ವೃತ್ತಗಳಲ್ಲಿ ಅಭಿಪ್ರಾಯಪಡಲಾಗಿದೆ.
Read the complete story at Prajavani00