‘ರಾಮಾಯಣ’ ಚಿತ್ರದ ತಾರಾಗಣ: ಯಾರು, ಯಾವ ಪಾತ್ರದಲ್ಲಿ ನಟಿಸುತ್ತಿದ್ದಾರೆ?
ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಮೇಲೆ ವೀಕ್ಷಕರಲ್ಲಿ ಕೂತುಹಲ ಹೆಚ್ಚಾಗಿದೆ. ಈ ಚಿತ್ರದ ನಟ-ನಟಿಯರ ಪಟ್ಟಿ ಪ್ರಕಟವಾದಾಗಿನಿಂದಲೂ ಭಾರಿ ಸದ್ದು ಮಾಡುತ್ತಿದೆ. ಭಾರತೀಯ ಚಿತ್ರರಂಗದ ಪ್ರಮುಖ ನಟ–ನಟಿಯರು ಈ ಮಹಾಕಾವ್ಯದಲ್ಲಿ ಒಂದಾಗುತ್ತಿದ್ದು, ‘ರಾಮಾಯಣ’ ಬೆಳ್ಳಿತೆರೆಯ ಮೇಲೆ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಯಾರ

ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಮೇಲೆ ವೀಕ್ಷಕರಲ್ಲಿ ಕೂತುಹಲ ಹೆಚ್ಚಾಗಿದೆ. ಈ ಚಿತ್ರದ ನಟ-ನಟಿಯರ ಪಟ್ಟಿ ಪ್ರಕಟವಾದಾಗಿನಿಂದಲೂ ಭಾರಿ ಸದ್ದು ಮಾಡುತ್ತಿದೆ. ಭಾರತೀಯ ಚಿತ್ರರಂಗದ ಪ್ರಮುಖ ನಟ–ನಟಿಯರು ಈ ಮಹಾಕಾವ್ಯದಲ್ಲಿ ಒಂದಾಗುತ್ತಿದ್ದು, ‘ರಾಮಾಯಣ’ ಬೆಳ್ಳಿತೆರೆಯ ಮೇಲೆ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಯಾರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ವಿವರ ಇಲ್ಲಿದೆ.‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆ ಮುಂದೂಡಿಕೆ: ನಿರ್ಮಾಪಕ ನಮಿತ್ ಹೇಳಿದ್ದಿಷ್ಟುದೀಪಾವಳಿಗೆ ‘ರಾಮಾಯಣ’; ಶ್ರೀರಾಮನ ಕಥೆ ವಿಶ್ವ ವೇದಿಕೆಗೆ: ಯಶ್ ಶ್ರೀರಾಮನಾಗಿ ರಣಬೀರ್ ಕಪೂರ್ ಸೀತಾ ದೇವಿಯಾಗಿ ಸಾಯಿ ಪಲ್ಲವಿ ರಾವಣನಾಗಿ ಯಶ್ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ಲಕ್ಷ್ಮಣನಾಗಿ ರವಿ ದುಬೆಕೈಕೇಯಿಯಾಗಿ ಲಾರಾ ದತ್ತಾಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ಮಂಡೋದರಿಯಾಗಿ ಕಾಜಲ್ ಅಗರವಾಲ್ದಶರಥ ಮಹಾರಾಜನಾಗಿ ಅರುಣ್ ಗೋವಿಲ್ಕೌಸಲ್ಯ ಪಾತ್ರದಲ್ಲಿ ಇಂದಿರಾ ಕೃಷ್ಣನ್ ಮಂಥರೆಯಾಗಿ ಶೀಬಾ ಚಡ್ಡಾವಿಭೀಷಣ ಪಾತ್ರದಲ್ಲಿ ವಿವೇಕ್ ಒಬೆರಾಯ್