ಈ ವಾರದ ಪ್ರಮುಖ 10 ಸುದ್ದಿಗಳು: ಐದು ತಿಂಗಳಿಂದ ಬಾರದ ವೇತನ...
ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ವಾರದ ಪ್ರಮುಖ 10 ಸುದ್ದಿಗಳು ಇಲ್ಲಿವೆ...ಐದು ತಿಂಗಳಿಂದ ಬಾರದ ವೇತನ: ಆಸ್ಪತ್ರೆ ಅಂಗಳದಲ್ಲಿ ಗೋಳಾಡಿದ ಹೋಂ ಗಾರ್ಡ್ಜೆಮ್ಶೆಡ್ಪುರ: ಪೂರ್ವ ಸಿಂಗ್ಭೂಮ್ ಜಿಲ್ಲೆಯ ಬೋಡಮ್ ಪೊಲೀಸ್ ಠಾಣೆ ವ್ಯಾಪ್ತಿಯ ಆಸ್ಪತ್ರೆಯೊಂದರಲ್ಲಿ ನಿಯೋಜನೆಗೊಂಡಿದ್ದ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿಯೊಬ್ಬರು, ಐದು ತಿಂಗಳಿನಿಂದ ವೇತನ ಪಾವತಿಯಾಗಿ

ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ವಾರದ ಪ್ರಮುಖ 10 ಸುದ್ದಿಗಳು ಇಲ್ಲಿವೆ...ಐದು ತಿಂಗಳಿಂದ ಬಾರದ ವೇತನ: ಆಸ್ಪತ್ರೆ ಅಂಗಳದಲ್ಲಿ ಗೋಳಾಡಿದ ಹೋಂ ಗಾರ್ಡ್ಜೆಮ್ಶೆಡ್ಪುರ: ಪೂರ್ವ ಸಿಂಗ್ಭೂಮ್ ಜಿಲ್ಲೆಯ ಬೋಡಮ್ ಪೊಲೀಸ್ ಠಾಣೆ ವ್ಯಾಪ್ತಿಯ ಆಸ್ಪತ್ರೆಯೊಂದರಲ್ಲಿ ನಿಯೋಜನೆಗೊಂಡಿದ್ದ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿಯೊಬ್ಬರು, ಐದು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ಶನಿವಾರ ಗೋಳಾಡಿದ್ದಾರೆ.ಐದು ತಿಂಗಳಿಂದ ಬಾರದ ವೇತನ: ಆಸ್ಪತ್ರೆ ಅಂಗಳದಲ್ಲಿ ಗೋಳಾಡಿದ ಹೋಂ ಗಾರ್ಡ್ಮೋದಿಯವರಿಗೆ ರಾಜೀನಾಮೆ ಕೊಡೋಕೆ ಹೇಳಿ: ಮೆಲೊನಿಗೆ ಇನ್ಸ್ಟಾ ಕಮೆಂಟ್ ಮೂಲಕ ಮನವಿನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ, ಇದರ ಕಾವು ಈಗ ಅಂತರರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ಅಚ್ಚರಿ ಏನೆಂದರೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರ ಇನ್ಸ್ಟಾಗ್ರಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಆಗ್ರಹಿಸುವ ಕಮೆಂಟ್ಗಳು ಬಂದಿವೆ.ಮೋದಿಯವರಿಗೆ ರಾಜೀನಾಮೆ ಕೊಡೋಕೆ ಹೇಳಿ: ಮೆಲೊನಿಗೆ ಇನ್ಸ್ಟಾ ಕಮೆಂಟ್ ಮೂಲಕ ಮನವಿBBK13: ಶುರುವಾಯ್ತು ಬಿಗ್ಬಾಸ್ ಹವಾ: ಸೀಸನ್ 13 ಆರಂಭಕ್ಕೆ ದಿನಾಂಕ ನಿಗದಿಬಿಗ್ಬಾಸ್ ಕನ್ನಡ ಸೀಸನ್ 13, ಸೆಪ್ಟೆಂಬರ್ನಲ್ಲಿ ಪ್ರಾರಂಭವಾಗಲಿದೆ ಎಂದು ‘ಜಿಯೋಸ್ಟಾರ್’ ಸಂಸ್ಥೆ ಘೋಷಿಸಿದೆ. ಈ ಬಾರಿಯ ವಿಶೇಷ ಏನೆಂದರೆ ಸೆಪ್ಟೆಂಬರ್ನಿಂದ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಬಾಂಗ್ಲಾ ಭಾಷೆಗಳ ಬಿಗ್ಬಾಸ್ ಸೀಸನ್ಗಳು ಒಟ್ಟಿಗೆ ‘ಜಿಯೋಹಾಟ್ಸ್ಟಾರ್’ ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗಲಿವೆBBK13: ಶುರುವಾಯ್ತು ಬಿಗ್ಬಾಸ್ ಹವಾ: ಸೀಸನ್ 13 ಆರಂಭಕ್ಕೆ ದಿನಾಂಕ ನಿಗದಿಐಷಾರಾಮಿ ಕಾರು ಖರೀದಿಸಿದ ಕಿಚ್ಚ ಸುದೀಪ್ಕಿಚ್ಚ ಸುದೀಪ್ಅಭಿನಯ ಚಕ್ರವರ್ತಿ, ಸ್ಯಾಂಡಲ್ವುಡ್ನ ಬಾದ್ಶಾ ಕಿಚ್ಚ ಸುದೀಪ್ ಅವರ ಕಾರುಗಳ ಮೇಲಿನ ಪ್ರೀತಿ ಎಲ್ಲರಿಗೂ ಗೊತ್ತಿರುವಂತದ್ದೆ. ಇದೀಗ ಅವರ ಕಾರುಗಳ ಸಾಲಿಗೆ ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಹೊಸ ಕಾರು ಸೇರ್ಪಡೆಯಾಗಿದೆ.ಐಷಾರಾಮಿ ಕಾರು ಖರೀದಿಸಿದ ಕಿಚ್ಚ ಸುದೀಪ್ಸಚಿವರೇ ರಾಜೀನಾಮೆ ನೀಡಿ; ಧರ್ಮೇಂದ್ರ ಪ್ರಧಾನ್ಗೆ ಶಿಕ್ಷಣ ತಜ್ಞರ ಒತ್ತಾಯಸೊನಮ್ ವಾಂಗ್ಚೂಕ್–ಧರ್ಮೇಂದ್ರ ಪ್ರಧಾನ್ನವದೆಹಲಿ: ನೀಟ್ ಸೇರಿದಂತೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ವಹಣೆಯಲ್ಲಿ ಉಂಟಾಗಿರುವ ಗೊಂದಲಕ್ಕೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ದೇಶದ ಪ್ರಮುಖ ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.ಸಚಿವರೇ ರಾಜೀನಾಮೆ ನೀಡಿ; ಧರ್ಮೇಂದ್ರ ಪ್ರಧಾನ್ಗೆ ಶಿಕ್ಷಣ ತಜ್ಞರ ಒತ್ತಾಯಸರಿಗಮಪ ಜ್ಯೂರಿ ಮೋಹನ್ ಪುತ್ರ ಹೃತಿಕ್ ಹಠಾತ್ ನಿಧನ: ಮಂಡ್ಯ ರಮೇಶ್ ಭಾವುಕ ಪೋಸ್ಟ್ಮಂಡ್ಯ ರಮೇಶ್ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮದಲ್ಲಿ ಜ್ಯೂರಿ ಆಗಿರುವ ಮೋಹನ್ ಅವರ ಪುತ್ರ ಹೃತಿಕ್ ಹಠಾತ್ ನಿಧನರಾಗಿದ್ದಾರೆ. ನಟ ಮಂಡ್ಯ ರಮೇಶ್ ಅವರ ‘ನಟನ ರಂಗಭೂಮಿ’ ಕೇಂದ್ರದಲ್ಲಿ ಹೃತಿಕ್ ಅವರು ಸಕ್ರಿಯರಾಗಿದ್ದರು. ಇವರ ನಿಧನದ ಬಗ್ಗೆ ಮಂಡ್ಯ ರಮೇಶ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೆ ಹೃತಿಕ್ ಅವರ ನಿಧನಕ್ಕೆ ಕಾರಣ ತಿಳಿದು ಬಂದಿಲ್ಲ.ಸರಿಗಮಪ ಜ್ಯೂರಿ ಮೋಹನ್ ಪುತ್ರ ಹೃತಿಕ್ ಹಠಾತ್ ನಿಧನ: ಮಂಡ್ಯ ರಮೇಶ್ ಭಾವುಕ ಪೋಸ್ಟ್ಕಾಕ್ರೋಚ್ ಹೋರಾಟ ಬೆಂಬಲಿಸಿ ಸಂವಿಧಾನದ ಪ್ರಸ್ತಾವನೆ ಓದಿದ ಸುಪ್ರೀಂ ಕೋರ್ಟ್ ವಕೀಲರುಪ್ರಾತಿನಿಧಿಕ ಚಿತ್ರನವದೆಹಲಿ: ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಸುಪ್ರೀಂ ಕೋರ್ಟ್ ವಕೀಲರು ಗುರುವಾರ ಸಂವಿಧಾನದ ಪ್ರಸ್ತಾವನೆಯನ್ನು ಓದಿದ್ದಾರೆ.ಕಾಕ್ರೋಚ್ ಹೋರಾಟ ಬೆಂಬಲಿಸಿ ಸಂವಿಧಾನದ ಪ್ರಸ್ತಾವನೆ ಓದಿದ ಸುಪ್ರೀಂ ಕೋರ್ಟ್ ವಕೀಲರುಬಡತನದ ಗೋಡೆಗಳಿಗೆ ಕಷ್ಟದ ಬಣ್ಣ: ನೀಟ್ ಗೆದ್ದು ವೈದ್ಯನಾಗುವತ್ತ ಪೇಂಟರ್ ಸೂರಜ್ತಾಯಿ, ತಂಗಿಯೊಂದಿಗೆ ಸೂರಜ್ಕೋಟಾ (ರಾಜಸ್ಥಾನ): ಬಡತನದ ಗೋಡೆಗಳಿಗೆ ಕಷ್ಟದ ಬಣ್ಣದಲ್ಲಿ ಯಶಸ್ಸಿನ ಚಿತ್ರ ಬರೆದ ಸೂರಜ್ ಸೈನಿ ವೈದ್ಯನಾಗುವ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ. ಈ ಮೂಲಕ ದೇಶದ ಕೋಟ್ಯಂತರ ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.ಬಡತನದ ಗೋಡೆಗಳಿಗೆ ಕಷ್ಟದ ಬಣ್ಣ: ನೀಟ್ ಗೆದ್ದು ವೈದ್ಯನಾಗುವತ್ತ ಪೇಂಟರ್ ಸೂರಜ್ಆಗಿರುವುದೆಲ್ಲ ಒಳ್ಳೆಯದಕ್ಕೆ ಎಂದುಕೊಳ್ಳಿ: ವಿದ್ಯಾರ್ಥಿಗಳಿಗೆ ನೀಟ್ ಟಾಪರ್ ಸಲಹೆನೀಟ್ ಟಾಪರ್ ಪಾನ್ಶುಲ್ ಬನ್ಸಲ್ ಹಾಗೂ ನವದೆಹಲಿಯಲ್ಲಿ ಪ್ರತಿಭಟನಾನಿರತ ಕಾಕ್ರೋಚ್ ಪಕ್ಷದ ಕಾರ್ಯಕರ್ತರು, ವಿದ್ಯಾರ್ಥಿಗಳುನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನಂತರ ನಡೆದ ಮರುಪರೀಕ್ಷೆ ವಿಚಾರವಾಗಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿರುವ ಹೊತ್ತಿನಲ್ಲಿ, ಟಾಪರ್ ಪಾನ್ಶುಲ್ ಬನ್ಸಲ್ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಇಂತಹ ಸಂದರ್ಭದಲ್ಲಿಯೂ ತಾವು, ಗಮನವನ್ನು ಓದಿನತ್ತಲೇ ಸ್ಥಿರವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.ಆಗಿರುವುದೆಲ್ಲ ಒಳ್ಳೆಯದಕ್ಕೆ ಎಂದುಕೊಳ್ಳಿ: ವಿದ್ಯಾರ್ಥಿಗಳಿಗೆ ನೀಟ್ ಟಾಪರ್ ಸಲಹೆKarnataka Reservoirs: ಕರ್ನಾಟಕದ ಜಲಾಶಯಗಳಿಗೆ 23 ದಿನದಲ್ಲಿ 216 ಟಿಎಂಸಿ ನೀರುವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದಲ್ಲಿ ಭಾನುವಾರ ಒಂದೇ ದಿನದಲ್ಲಿ 5 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ –ಪ್ರಜಾವಾಣಿ ಚಿತ್ರಬೆಂಗಳೂರು: ಕರ್ನಾಟಕ ಮಲೆನಾಡು, ಕರಾವಳಿ ಸಹಿತ ಕೆಲವು ಭಾಗಗಳಲ್ಲಿ ಜುಲೈ ಮೂರನೇ ವಾರದ ನಂತರ ಮಳೆ ಚುರುಕುಗೊಂಡಿದ್ದು, ಜಲಾಶಯಗಳ ಒಳಹರಿವಿನ ಪ್ರಮಾಣದಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ.Karnataka Reservoirs: ಕರ್ನಾಟಕದ ಜಲಾಶಯಗಳಿಗೆ 23 ದಿನದಲ್ಲಿ 216 ಟಿಎಂಸಿ ನೀರು