ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ
ಅಂಗಳದಲ್ಲಿ ತಿಂಗಳ ಪುಸ್ತಕ– ಚಂದ್ರಶೇಖರ ಕಂಬಾರರ ‘ಬೆಪ್ಪುತಕ್ಕಡಿ ಬೋಳೇಶಂಕರ’ ಉಪನ್ಯಾಸ: ಜಿ.ಎಲ್.ವಿಜಯೇಂದ್ರ ಕುಮಾರ್, ಉದ್ಘಾಟನೆ: ಮಾನಸ, ಅಧ್ಯಕ್ಷತೆ: ಟಿ.ಎ.ಬಾಲಕೃಷ್ಣ ಅಡಿಗ, ಉಪಸ್ಥಿತಿ: ಬಿ.ಆಶಾಲತಾ, ಎಸ್.ಎಲ್.ಶ್ರೀನಿವಾಸಮೂರ್ತಿ, ಬಬಿಯಾ ಭೌಮಿಕ್, ಕೆ.ಬಿ.ಕಿರಣ್ಸಿಂಗ್, ಆಯೋಜನೆ: ಕನ್ನಡ ಪುಸ್ತಕ ಪ್ರಾಧಿಕಾರ, ಸ್ಥಳ: ವಿಜಯ ವಿಭಜಿತ ಪಿಯು ಕಾಲೇಜು, ಆರ್.ವಿ.ರಸ್
ಅಂಗಳದಲ್ಲಿ ತಿಂಗಳ ಪುಸ್ತಕ– ಚಂದ್ರಶೇಖರ ಕಂಬಾರರ ‘ಬೆಪ್ಪುತಕ್ಕಡಿ ಬೋಳೇಶಂಕರ’ ಉಪನ್ಯಾಸ: ಜಿ.ಎಲ್.ವಿಜಯೇಂದ್ರ ಕುಮಾರ್, ಉದ್ಘಾಟನೆ: ಮಾನಸ, ಅಧ್ಯಕ್ಷತೆ: ಟಿ.ಎ.ಬಾಲಕೃಷ್ಣ ಅಡಿಗ, ಉಪಸ್ಥಿತಿ: ಬಿ.ಆಶಾಲತಾ, ಎಸ್.ಎಲ್.ಶ್ರೀನಿವಾಸಮೂರ್ತಿ, ಬಬಿಯಾ ಭೌಮಿಕ್, ಕೆ.ಬಿ.ಕಿರಣ್ಸಿಂಗ್, ಆಯೋಜನೆ: ಕನ್ನಡ ಪುಸ್ತಕ ಪ್ರಾಧಿಕಾರ, ಸ್ಥಳ: ವಿಜಯ ವಿಭಜಿತ ಪಿಯು ಕಾಲೇಜು, ಆರ್.ವಿ.ರಸ್ತೆ, ಬಸವನಗುಡಿ, ಮಧ್ಯಾಹ್ನ 3ಪ್ರವಚನ ಕಾರ್ಯಕ್ರಮ: ಎಸ್.ರಾಮರಾವ್, ಭಜನೆ: ಸುಕೃತ ಭಜನಾ ಮಂಡಳಿ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಮತ್ತು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ಶ್ರೀರಾಘವೇಂದ್ರ ಸ್ವಾಮಿಗಳ ಮಠ, ಯಲಹಂಕ ಉಪನಗರ, ಸಂಜೆ 6ಅಂತರ ವಿಭಾಗ ನಾಟಕ ಸ್ಪರ್ಧೆ, ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನ: ರಚನೆ: ಜಯಂತ್ ಕಾಯ್ಕಿಣಿ, ನಿರ್ದೇಶನ: ಶೈಲಶ್ರೀ ರುಬ್ಡಿ, ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್ ಜಾಲಹಳ್ಳಿ, ಸಂಜೆ 6ಗುರುಪೂರ್ಣಿಮೆ: ಸಾನ್ನಿಧ್ಯ: ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನೇತೃತ್ವ: ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅತಿಥಿಗಳು: ಈಶ್ವರ ಬಿ.ಖಂಡ್ರೆ, ಶಂಕರ ಬಿದರಿ, ಆಯೋಜನೆ: ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ ಫೌಂಡೇಷನ್, ಸ್ಥಳ: ಶ್ರೀ ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಸಂಜೆ 626ನೇ ವರ್ಷದ ಪ್ರವಚನ ವಾಹಿನಿ: ‘ತತ್ವಬೋಧ’ ಕುರಿತು ಪ್ರವಚನ: ನಾರಾಯಣನಂದ ಸರಸ್ವತಿ ಸ್ವಾಮೀಜಿ, ಆಯೋಜನೆ ಮತ್ತು ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30‘ಖಾಲಿ ಹವಾ’ ನಾಟಕ ಪ್ರದರ್ಶನ: ರಚನೆ: ಚಂಪಾ, ನಿರ್ದೇಶನ: ವಿದ್ಯಾ ಉಳ್ಳಿತ್ತಾಯ, ಆಯೋಜನೆ ಮತ್ತು ಪ್ರಸ್ತುತಿ: ಸೈಲೆಂಟ್ ಥಿಯೇಟರ್ ಲ್ಯಾಬೊರೇಟರಿ, ಸ್ಥಳ: ರಂಗಶಂಕರ, ಜೆ.ಪಿ.ನಗರ, ಸಂಜೆ 7.30