75 ವರ್ಷಗಳ ಹಿಂದೆ: ಕರಾಚಿಗೆ ಬರಲು ಪ್ರಧಾನಿ ನೆಹರೂಗೆ ಲಿಯಾಕತರ ಆಹ್ವಾನ
ಕರಾಚಿಗೆ ಬರಲು ಪ್ರಧಾನಿ ನೆಹರೂಗೆ ಲಿಯಾಕತರ ಆಹ್ವಾನಕರಾಚಿ, ಜುಲೈ 26– ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಆಲಿಖಾನರು ಭಾರತದ ಪ್ರಧಾನಿ ಜವಾಹರ ಲಾಲ್ ನೆಹರೂರನ್ನು ಕರಾಚಿಗೆ ಬರಲು ಆಹ್ವಾನಿಸಿದ್ದಾರೆ.ಲಿಯಾಕತರು ನೆಹರೂಗೆ ಕೊಟ್ಟಿರುವ ಇತ್ತೀಚಿನ ಉತ್ತರದಲ್ಲಿ ಈ ಆಹ್ವಾನವನ್ನು ಸೇರಿಸಲಾಗಿದೆ. ಶಾಂತಿಯುತ ವಾತಾವರಣ ಸ್ಥಾಪನೆ ಮತ್ತು ಭಾರತ, ಪಾಕಿಸ್ತಾನಗಳ ನಡುವೆ ಸೌಹಾರ್ದಯು
The Bharath News1 min readSource: Prajavani
Read in

ಕರಾಚಿಗೆ ಬರಲು ಪ್ರಧಾನಿ ನೆಹರೂಗೆ ಲಿಯಾಕತರ ಆಹ್ವಾನಕರಾಚಿ, ಜುಲೈ 26– ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಆಲಿಖಾನರು ಭಾರತದ ಪ್ರಧಾನಿ ಜವಾಹರ ಲಾಲ್ ನೆಹರೂರನ್ನು ಕರಾಚಿಗೆ ಬರಲು ಆಹ್ವಾನಿಸಿದ್ದಾರೆ.ಲಿಯಾಕತರು ನೆಹರೂಗೆ ಕೊಟ್ಟಿರುವ ಇತ್ತೀಚಿನ ಉತ್ತರದಲ್ಲಿ ಈ ಆಹ್ವಾನವನ್ನು ಸೇರಿಸಲಾಗಿದೆ. ಶಾಂತಿಯುತ ವಾತಾವರಣ ಸ್ಥಾಪನೆ ಮತ್ತು ಭಾರತ, ಪಾಕಿಸ್ತಾನಗಳ ನಡುವೆ ಸೌಹಾರ್ದಯುತವಾದ ಸಂಬಂಧ ಕಲ್ಪನೆಗಾಗಿ ಪಂಚಾಂಶ ಯೋಜನೆಯೊಂದನ್ನು ಈ ಆಹ್ವಾನ ದಲ್ಲಿ ರೂಪಿಸಲಾಗಿದೆ.
Read the complete story at Prajavani00