ಎಸ್ಐಆರ್: 4.16 ಕೋಟಿ ನಮೂನೆಗಳ ಡಿಜಿಟಲೀಕರಣ
ಪ್ರಜಾವಾಣಿ ವಾರ್ತೆಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಭಾಗವಾಗಿ ಮತದಾರರಿಗೆ ವಿತರಿಸಲಾಗಿದ್ದ ಗಣತಿ ನಮೂನೆಗಳಲ್ಲಿ, ಸೋಮವಾರ ಸಂಜೆ 6ರ ವೇಳೆಗೆ 4.16 ಕೋಟಿ ನಮೂನೆಗಳನ್ನು ವಾಪಸ್ ಪಡೆದು ಡಿಜಿಟಲೀಕರಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ 73.08 ಲ

ಪ್ರಜಾವಾಣಿ ವಾರ್ತೆಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಭಾಗವಾಗಿ ಮತದಾರರಿಗೆ ವಿತರಿಸಲಾಗಿದ್ದ ಗಣತಿ ನಮೂನೆಗಳಲ್ಲಿ, ಸೋಮವಾರ ಸಂಜೆ 6ರ ವೇಳೆಗೆ 4.16 ಕೋಟಿ ನಮೂನೆಗಳನ್ನು ವಾಪಸ್ ಪಡೆದು ಡಿಜಿಟಲೀಕರಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ 73.08 ಲಕ್ಷ ಮತದಾರರನ್ನು ಎಎಸ್ಡಿಡಿಒ (ಪತ್ತೆಯಾಗದವರು, ಸ್ಥಳಾಂತರ, ಮೃತ, ಹೆಚ್ಚು ಸ್ಥಳಗಳಲ್ಲಿ ನೋಂದಣಿ, ಇತರೆ) ಎಂದು ವರ್ಗೀಕರಿಸಲಾಗಿದೆ. ಡಿಜಿಟಲೀಕರಣ ಮತ್ತು ಎಎಸ್ಡಿಡಿಒ ಸೇರಿ ಒಟ್ಟು 4.89 ಕೋಟಿ ಗಣತಿ ನಮೂನೆಗಳ ಪ್ರಕ್ರಿಯೆ ಈಗ ಪೂರ್ಣಗೊಂಡಿದೆ. ಇನ್ನು 64.64 ಲಕ್ಷ ಗಣತಿ ನಮೂನೆಗಳನ್ನಷ್ಟೇ ವಾಪಸ್ ಸಂಗ್ರಹಿಸಬೇಕಿದೆ.
Read the complete story at Prajavani