ನಗರದಲ್ಲಿ ಇಂದು: ಬೆಂಗಳೂರಿನಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ ಇಂತಿದೆ
ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ‘ಮುಕ್ತ ದಿನ’: ಉದ್ಘಾಟನೆ: ಫಾದರ್ ವಿಕ್ಟರ್ ಲೊಬೊ, ಅತಿಥಿ: ಕ್ರಿಸ್ಟಿ ಪ್ರಿಯದರ್ಶಿನಿ, ಕೆ.ಎಸ್.ಕಸಿಮಿರ್, ಆಯೋಜನೆ ಮತ್ತು ಸ್ಥಳ: ವಿಶ್ವವಿದ್ಯಾಲಯದ ನ್ಯೂ ಬ್ಲಾಕ್, ಲಾಲ್ಬಾಗ್ ರಸ್ತೆ, ಬೆಳಿಗ್ಗೆ 9‘1975ರ ತುರ್ತು ಪರಿಸ್ಥಿತಿ’ ಕುರಿತು ಉಪನ್ಯಾಸ: ಕೃಷ್ಣ ಪ್ರಸಾದ್, ಆಯೋಜನೆ ಮತ್ತು ಸ್ಥಳ: ಜೈನ್ ವಿಶ್ವವಿದ್ಯಾಲಯದ ವ್ಯವಹಾರ ನಿರ

ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ‘ಮುಕ್ತ ದಿನ’: ಉದ್ಘಾಟನೆ: ಫಾದರ್ ವಿಕ್ಟರ್ ಲೊಬೊ, ಅತಿಥಿ: ಕ್ರಿಸ್ಟಿ ಪ್ರಿಯದರ್ಶಿನಿ, ಕೆ.ಎಸ್.ಕಸಿಮಿರ್, ಆಯೋಜನೆ ಮತ್ತು ಸ್ಥಳ: ವಿಶ್ವವಿದ್ಯಾಲಯದ ನ್ಯೂ ಬ್ಲಾಕ್, ಲಾಲ್ಬಾಗ್ ರಸ್ತೆ, ಬೆಳಿಗ್ಗೆ 9‘1975ರ ತುರ್ತು ಪರಿಸ್ಥಿತಿ’ ಕುರಿತು ಉಪನ್ಯಾಸ: ಕೃಷ್ಣ ಪ್ರಸಾದ್, ಆಯೋಜನೆ ಮತ್ತು ಸ್ಥಳ: ಜೈನ್ ವಿಶ್ವವಿದ್ಯಾಲಯದ ವ್ಯವಹಾರ ನಿರ್ವಹಣೆ ಅಧ್ಯಯನ ಕೇಂದ್ರದ ಸಭಾಂಗಣ, ಲಾಲ್ಬಾಗ್ ಮುಖ್ಯ ರಸ್ತೆ, ವಿನೋಬಾ ನಗರ, ಬೆಳಿಗ್ಗೆ 10ರಾಗಿ ಕಣ ಸಂತೆ: ಆಯೋಜನೆ: ವಿಶ್ವೇಶ್ವರಯ್ಯ ಮ್ಯೂಸಿಯಂ, ಸ್ಥಳ: ರಾಗಿ ಕಣ, ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ, ಗೊಟ್ಟಿಗೆರೆ, ಬನ್ನೇರುಘಟ್ಟ ರಸ್ತೆ, ಬೆಳಿಗ್ಗೆ 10ಸಾಂಸ್ಕೃತಿಕ ಕಾರ್ಯಕ್ರಮ: ಸಾನ್ನಿಧ್ಯ: ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಸಿ.ಸೋಮಶೇಖರ, ಸ್ಮರಣ ಸಂಚಿಕೆ ಜನಾರ್ಪಣೆ: ಎಸ್.ಪ್ರಕಾಶ್, ಮುಖ್ಯ ಅತಿಥಿಗಳು: ವೀಣಾ ಬನ್ನಂಜೆ, ಶಶಿಕಲಾ ಸುನಿಲ್, ಎಂ.ಎಸ್.ಕೃಷ್ಣಮೂರ್ತಿ, ಅಧ್ಯಕ್ಷತೆ: ಶೋಭಾ ಪುಟ್ಟರಾಜು, ಆಯೋಜನೆ: ನಗರ್ತ ಮಹಿಳಾ ಸಂಘ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಳಿಗ್ಗೆ 11ಅಂತರ ವಿಭಾಗ ನಾಟಕ ಸ್ಪರ್ಧೆ: ಉದ್ಘಾಟನೆ: ಬಿ.ಸುರೇಶ, ಅಧ್ಯಕ್ಷತೆ: ಕೆ.ಸುಂದರ್ರಾಜ್, ಅತಿಥಿ: ಬಿ.ಜೆ.ಹೇಮಲತಾ, ‘ಕಲಾಜೀವಿ ಪ್ರಶಸ್ತಿ’ ಪ್ರದಾನ: ಎನ್.ಸುಕುಮಾರನ್, ‘ಮೃಚ್ಛಕಟಿಕ’ ನಾಟಕ ಪ್ರದರ್ಶನ: ದೃಶ್ಯ ರಂಗ ತಂಡ, ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್ ಜಾಲಹಳ್ಳಿ, ಸಂಜೆ 5.3026ನೇ ವರ್ಷದ ಪ್ರವಚನ ವಾಹಿನಿ: ‘ತತ್ವಬೋಧ’ ಕುರಿತು ಪ್ರವಚನ: ನಾರಾಯಣನಂದ ಸರಸ್ವತಿ ಸ್ವಾಮೀಜಿ, ಆಯೋಜನೆ ಮತ್ತು ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30