75 ವರ್ಷಗಳ ಹಿಂದೆ: ಪಾಕಿಸ್ತಾನ್ ಮುಷ್ಟಿ!
ಪಾಕಿಸ್ತಾನ್ ಮುಷ್ಟಿ!ಕರಾಚಿ, ಜುಲೈ 27– ಪಾಕಿಸ್ತಾನ್ ಪ್ರಧಾನಿ ಲಿಯಾಕತಾಲಿ ಖಾನ್, ಇಂದು ಪಾಕ್ ಜನತೆಗೆ ಹೊಸ ರಾಷ್ಟ್ರ ಚಿಹ್ನೆಯೊಂದನ್ನಿತ್ತರು... ಮುಷ್ಟಿ.ತಮ್ಮ ಭವನದ ಮುಂದೆ ನೆರೆದಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡುತ್ತಾ, ಮುಷ್ಟಿಯನ್ನು ಪಾಕಿಸ್ತಾನದ ರಾಷ್ಟ್ರಚಿಹ್ನೆಯನ್ನಾಗಿಇನ್ನುಮುಂದೆ ಉಪಯೋಗಿಸಲಾಗುವುದೆಂದು ಲಿಯಾಕತಾಲಿ ಘೋಷಿಸಿದರು.ಕರಾಚಿ ಪ್ರಾಂತೀಯ ಮುಸ್
The Bharath News1 min readSource: Prajavani
Read in

ಪಾಕಿಸ್ತಾನ್ ಮುಷ್ಟಿ!ಕರಾಚಿ, ಜುಲೈ 27– ಪಾಕಿಸ್ತಾನ್ ಪ್ರಧಾನಿ ಲಿಯಾಕತಾಲಿ ಖಾನ್, ಇಂದು ಪಾಕ್ ಜನತೆಗೆ ಹೊಸ ರಾಷ್ಟ್ರ ಚಿಹ್ನೆಯೊಂದನ್ನಿತ್ತರು... ಮುಷ್ಟಿ.ತಮ್ಮ ಭವನದ ಮುಂದೆ ನೆರೆದಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡುತ್ತಾ, ಮುಷ್ಟಿಯನ್ನು ಪಾಕಿಸ್ತಾನದ ರಾಷ್ಟ್ರಚಿಹ್ನೆಯನ್ನಾಗಿಇನ್ನುಮುಂದೆ ಉಪಯೋಗಿಸಲಾಗುವುದೆಂದು ಲಿಯಾಕತಾಲಿ ಘೋಷಿಸಿದರು.ಕರಾಚಿ ಪ್ರಾಂತೀಯ ಮುಸ್ಲಿಂ ಲೀಗಿನವರು ಇಂದು ‘ರಕ್ಷಣಾ ದಿನ’ವನ್ನಾಚರಿಸಿದರು.
Read the complete story at Prajavani00