ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡ ಕರ್ಣನ ಅತ್ತೆ: ನಟಿ ಶ್ಯಾಮ್ ಫೋಟೊಸ್ ಇಲ್ಲಿವೆ
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ‘ಕರ್ಣ’ ಕೂಡ ಒಂದಾಗಿದೆ. ಇದೇ ಧಾರಾವಾಹಿಯಲ್ಲಿ ಶ್ಯಾಮ್ ಕನ್ವರ್ ಅವರು ತಾರಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.ನಟಿ, ಮಾಡೆಲ್ ಮತ್ತು ಡಿಸೈನರ್ ಆಗಿರುವ ಶ್ಯಾಮ್ ಕನ್ವರ್ ಅವರ ಖಳನಾಯಕಿಯ ಅಭಿನಯಕ್ಕೆ ಕಿರುತೆರೆ ವೀಕ್ಷಕರು ಫಿದಾ ಆಗಿದ್ದಾರೆ.ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಒಲವಿನ ನಿಲ್ದಾಣ’ ಧಾರಾವಾಹ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ‘ಕರ್ಣ’ ಕೂಡ ಒಂದಾಗಿದೆ. ಇದೇ ಧಾರಾವಾಹಿಯಲ್ಲಿ ಶ್ಯಾಮ್ ಕನ್ವರ್ ಅವರು ತಾರಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.ನಟಿ, ಮಾಡೆಲ್ ಮತ್ತು ಡಿಸೈನರ್ ಆಗಿರುವ ಶ್ಯಾಮ್ ಕನ್ವರ್ ಅವರ ಖಳನಾಯಕಿಯ ಅಭಿನಯಕ್ಕೆ ಕಿರುತೆರೆ ವೀಕ್ಷಕರು ಫಿದಾ ಆಗಿದ್ದಾರೆ.ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಒಲವಿನ ನಿಲ್ದಾಣ’ ಧಾರಾವಾಹಿಯಲ್ಲಿ ಸಿದ್ಧಾಂತ್ ಅಮ್ಮ ನಿರುಪಮಾ ಆಗಿ ನಟಿಸಿದ್ದರು.ನಟಿ ಶ್ಯಾಮ್ ಕನ್ವರ್ ಅವರು ತೆರೆ ಮೇಲೆ ಅಲ್ಲದೇ ಹಿಂದೆಯೂ ಕೂಡ ಸಖತ್ ಸ್ಟೈಲಿಶ್ ಆಗಿದ್ದಾರೆ. ಬಿಡುವು ಸಿಕ್ಕಾಗಲೆಲ್ಲಾ ದೇಶ ವಿದೇಶ ಪ್ರವಾಸ ಮಾಡುತ್ತಲೇ ಇರುತ್ತಾರೆ. ಇದೀಗ ಸ್ಪೇನ್ ದೇಶಕ್ಕೆ ಹಾರಿರುವ ನಟಿ ಶ್ಯಾಮ್ ಅವರು ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.ಕನ್ನಡ ಮಾತ್ರವಲ್ಲದೇ ಹಿಂದಿ ಧಾರಾವಾಹಿಯಲ್ಲೂ ನಟಿಸಿರುವ ಶ್ಯಾಮ್ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ತುಂಬಾನೆ ಕಾಳಜಿ ವಹಿಸುತ್ತಾರೆ.
Read the complete story at Prajavani