ಪ್ಯಾರಾ ಶಾಟ್ಪಟ್ ಅಥ್ಲೀಟ್ ಶರ್ಮಿಳಾ ಧನಕರ್ ಚಿನ್ನ
ಗ್ಲಾಸ್ಗೊ: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕಗಳ ಬೇಟೆ ಮುಂದುವರಿದಿದೆ. ಪ್ಯಾರಾ ಶಾಟ್ಪಟ್ ಅಥ್ಲೀಟ್ ಶರ್ಮಿಳಾ ಧನಕರ್ ಚಿನ್ನಕ್ಕೆ ಮುತ್ತಿಕ್ಕಿದರೆ, ಹೈಜಂಪ್ ಅಥ್ಲೀಟ್ ಸರ್ವೇಶ್ ಕುಶಾರೆ ಮತ್ತು ವೇಟ್ಲಿಫ್ಟರ್ ವಲ್ಲೂರಿ ಅಜಯ್ ಬಾಬು ರಜತ ಗೆದ್ದರು. ಕನ್ನಡತಿ ಶಿಲ್ಪಾ ಶೈಲಾ ಅವರು ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 1
The Bharath News1 min readSource: Prajavani
Read in

ಗ್ಲಾಸ್ಗೊ: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕಗಳ ಬೇಟೆ ಮುಂದುವರಿದಿದೆ. ಪ್ಯಾರಾ ಶಾಟ್ಪಟ್ ಅಥ್ಲೀಟ್ ಶರ್ಮಿಳಾ ಧನಕರ್ ಚಿನ್ನಕ್ಕೆ ಮುತ್ತಿಕ್ಕಿದರೆ, ಹೈಜಂಪ್ ಅಥ್ಲೀಟ್ ಸರ್ವೇಶ್ ಕುಶಾರೆ ಮತ್ತು ವೇಟ್ಲಿಫ್ಟರ್ ವಲ್ಲೂರಿ ಅಜಯ್ ಬಾಬು ರಜತ ಗೆದ್ದರು. ಕನ್ನಡತಿ ಶಿಲ್ಪಾ ಶೈಲಾ ಅವರು ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 10ಕ್ಕೆ ಏರಿದೆ.
Read the complete story at Prajavani00