ಇರಾನ್ ಜತೆ ಮತ್ತೆ ಒಪ್ಪಂದ, ಮಾತುಕತೆ ನಡೆಯಲಿವೆ ಎಂದ ಟ್ರಂಪ್
ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯು ಕೊಂಚ ಶಮನಗೊಳ್ಳುತ್ತಿರುವ ಸೂಚನೆಗಳು ಕಂಡುಬರುತ್ತಿದ್ದು, ಉಭಯ ದೇಶಗಳ ನಡುವೆ ಉತ್ತಮ ಮಾತುಕತೆ ನಡೆಯುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.ಮಿಚಿಗನ್ಗೆ ಪ್ರಯಾಣಿಸುತ್ತಿದ್ದಾಗ ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ಇರಾನ್ ಸಮಸ್ಯೆಯನ್ನು ಬ

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯು ಕೊಂಚ ಶಮನಗೊಳ್ಳುತ್ತಿರುವ ಸೂಚನೆಗಳು ಕಂಡುಬರುತ್ತಿದ್ದು, ಉಭಯ ದೇಶಗಳ ನಡುವೆ ಉತ್ತಮ ಮಾತುಕತೆ ನಡೆಯುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.ಮಿಚಿಗನ್ಗೆ ಪ್ರಯಾಣಿಸುತ್ತಿದ್ದಾಗ ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ಇರಾನ್ ಸಮಸ್ಯೆಯನ್ನು ಬಗೆಹರಿಸಲು ನಮಗೆ ಸಾಕಷ್ಟು ಸಮಯವಿದೆ‘ ಎಂದು ಹೇಳಿದ್ದಾರೆ.ಸಂಪಾದಕೀಯ | ಕಾವೇರಿ ನದಿ ನೀರು ಹಂಚಿಕೆ: ಸಂಘರ್ಷಕ್ಕಿಂತ ಮಾತುಕತೆ ಸೂಕ್ತಗೃಹ ಸಾಲ ಪಡೆಯಲು ಆನ್ಲೈನ್ನಲ್ಲಿ ಪ್ರಯತ್ನಿಸಿದ ಯುವತಿಗೆ ₹48 ಲಕ್ಷ ವಂಚನೆ ಇರಾನ್ನೊಂದಿಗೆ ಸಂಭಾವ್ಯ ಒಪ್ಪಂದದ ಕುರಿತು ಸುಳಿವು ನೀಡಿದ ಅವರು, ‘ಉಭಯ ದೇಶಗಳ ನಡುವೆ ಉತ್ತಮ ಒಪ್ಪಂದ ನಡೆಯುವ ಎಲ್ಲಾ ಸಾಧ್ಯತೆಗಳಿವೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದೇ ವೇಳೆ, ಇರಾನ್ಗೆ ಉಪಗ್ರಹ ಮಾಹಿತಿ ನೀಡಿ ನೆರವಾಗುತ್ತಿರುವ ರಷ್ಯಾದ ಕ್ರಮದ ಕುರಿತು ಪ್ರತಿಕ್ರಿಯಿಸಿದ ಅವರು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಬಳಿ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು. ‘ನಾನು ಈ ವಿಚಾರವಾಗಿ ಪುಟಿನ್ ಅವರ ಬಳಿ ಪ್ರಸ್ತಾಪಿಸುತ್ತೇನೆ, ಸತ್ಯಾಸತ್ಯತೆ ಏನು ಎಂಬುದು ಶೀಘ್ರದಲ್ಲೇ ತಿಳಿಯಲಿದೆ‘ ಎಂದು ಟ್ರಂಪ್ ಸ್ಪಷ್ಟಪಡಿಸಿದರು.ಅಬು ಸಲೇಂ ಬಿಡುಗಡೆಗೆ ಅರ್ಜಿ: ಆದೇಶ ಕಾಯ್ದಿರಿಸಿದ ‘ಸುಪ್ರೀಂ’ಜನರ ಕಲ್ಯಾಣಕ್ಕಾಗಿ ಪಕ್ಷ ರಾಜಕಾರಣ ಪಕ್ಕಕ್ಕೆ ಇಡೋಣ: ಡಿಕೆಶಿ