ತರೀಕೆರೆ ಮಾದರ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾಗಿ ಅಣ್ಣಯ್ಯ ನೇಮಕ
ತರೀಕೆರೆ: ಕರ್ನಾಟಕ ಮಾದರ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾಗಿ ಪಟ್ಟಣದ ಬಾಪೂಜಿ ಕಾಲೊನಿಯ ಅಣ್ಣಯ್ಯ ಅವರನ್ನು ನೇಮಕ ಮಾಡಲಾಗಿದೆ.ಉಪಾಧ್ಯಕ್ಷರಾಗಿ ಹನುಮಂತಪ್ಪ (ನಂದಿ), ಕಾರ್ಯದರ್ಶಿಯಾಗಿ ವೈ.ಎಸ್.ಮಂಜಪ್ಪ (ಯರೇಹಳ್ಳಿ), ಖಜಾಂಚಿಯಾಗಿ ಎಂ.ಜೆ.ರಾಮಚಂದ್ರಪ್ಪ (ಎಂ.ಸಿ.ಹಳ್ಳಿ) ಅವರನ್ನು ನೇಮಕ ಮಾಡಲಾಗಿದೆ.ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಂಗನಾಥ ಬಿ.(ತರೀಕೆರೆ), ಟಿ.ಕೃಷ್ಣಮೂ

ತರೀಕೆರೆ: ಕರ್ನಾಟಕ ಮಾದರ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾಗಿ ಪಟ್ಟಣದ ಬಾಪೂಜಿ ಕಾಲೊನಿಯ ಅಣ್ಣಯ್ಯ ಅವರನ್ನು ನೇಮಕ ಮಾಡಲಾಗಿದೆ.ಉಪಾಧ್ಯಕ್ಷರಾಗಿ ಹನುಮಂತಪ್ಪ (ನಂದಿ), ಕಾರ್ಯದರ್ಶಿಯಾಗಿ ವೈ.ಎಸ್.ಮಂಜಪ್ಪ (ಯರೇಹಳ್ಳಿ), ಖಜಾಂಚಿಯಾಗಿ ಎಂ.ಜೆ.ರಾಮಚಂದ್ರಪ್ಪ (ಎಂ.ಸಿ.ಹಳ್ಳಿ) ಅವರನ್ನು ನೇಮಕ ಮಾಡಲಾಗಿದೆ.ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಂಗನಾಥ ಬಿ.(ತರೀಕೆರೆ), ಟಿ.ಕೃಷ್ಣಮೂರ್ತಿ (ಕುಡ್ಲೂರು), ಸುನಿಲ್ ಡಿ.ಎಲ್.(ದೋರನಾಳು), ಟಿ.ಆರ್.ಶಿವರಾಜು (ತರೀಕೆರೆ), ಕೆಂಚಮ್ಮ (ನೇರಲಕೆರೆ), ವಿಶೇಷ ಆಹ್ವಾನಿತರಾಗಿ ಮಣಿಕಂಠ (ಗೋಪಾಲ ಭೂಸೇನಹಳ್ಳಿ), ಶಿವು (ಕುಡ್ಲೂರು), ಮಂಜುಳ (ಸಂತವೇರಿ), ಹರೀಶ್ (ನಂದಿ), ಎಚ್.ಆರ್.ರಾಜಪ್ಪ (ಹಾದಿಕೆರೆ), ಎಚ್.ಸಿ.ಬಸವರಾಜು (ತರೀಕೆರೆ) ಅವರನ್ನು ನೇಮಕ ಮಾಡಲಾಗಿದೆ ಎಂದು ಮಾದರ ಮಹಾಸಭಾದ ಪ್ರಕಟಣೆ ತಿಳಿಸಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260728-126-1176331415
Read the complete story at Prajavani