ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳ ಪಟ್ಟಿ
ಗುರು ಪೂರ್ಣಿಮೆ: ಸಾನ್ನಿಧ್ಯ: ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಉಪನ್ಯಾಸ: ಜಯಕುಮಾರ್ ಉಪಾಧ್ಯೆ, ಆಯೋಜನೆ: ತ್ಯಾಗಿ ಸೇವಾ ಸಮಿತಿ ಟ್ರಸ್ಟ್, ಚಕ್ರೇಶ್ವರಿ ಮಹಿಳಾ ಸಮಾಜ, ಕರ್ನಾಟಕ ಜೈನ್ ಅಸೋಸಿಯೇಷನ್, ಸ್ಥಳ: ಕರ್ನಾಟಕ ಜೈನ್ ಭವನ, ಕೆ.ಆರ್. ರಸ್ತೆ, ಬೆಳಿಗ್ಗೆ 7ರಿಂದ ಗುರು ಪೂರ್ಣಿಮೆ: ಶೇಷಾದ್ರಿಪುರದ ಸ್ವಸ್ತಿಕ್ ವೃತ್ತದಲ್ಲಿರುವ ರಾಮಮಂದಿರದಿಂದ ದ

ಗುರು ಪೂರ್ಣಿಮೆ: ಸಾನ್ನಿಧ್ಯ: ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಉಪನ್ಯಾಸ: ಜಯಕುಮಾರ್ ಉಪಾಧ್ಯೆ, ಆಯೋಜನೆ: ತ್ಯಾಗಿ ಸೇವಾ ಸಮಿತಿ ಟ್ರಸ್ಟ್, ಚಕ್ರೇಶ್ವರಿ ಮಹಿಳಾ ಸಮಾಜ, ಕರ್ನಾಟಕ ಜೈನ್ ಅಸೋಸಿಯೇಷನ್, ಸ್ಥಳ: ಕರ್ನಾಟಕ ಜೈನ್ ಭವನ, ಕೆ.ಆರ್. ರಸ್ತೆ, ಬೆಳಿಗ್ಗೆ 7ರಿಂದ ಗುರು ಪೂರ್ಣಿಮೆ: ಶೇಷಾದ್ರಿಪುರದ ಸ್ವಸ್ತಿಕ್ ವೃತ್ತದಲ್ಲಿರುವ ರಾಮಮಂದಿರದಿಂದ ದತ್ತಗುರು ಸದಾನಂದ ಮಹಾರಾಜರ ಹೂವಿನ ತೇರಿನ ಮೆರವಣಿಗೆ, ವಿವಿಧ ಧಾರ್ಮಿಕ ಕಾರ್ಯಕ್ರಮ, ಆಯೋಜನೆ ಹಾಗೂ ಸ್ಥಳ: ದತ್ತಗುರು ಸದಾನಂದ ಮಹಾರಾಜರ ಆಶ್ರಮ, ನಂ.24, 2ನೇ ಮುಖ್ಯರಸ್ತೆ, ಚಕ್ರವರ್ತಿ ಲೇಔಟ್, ಬೆಳಿಗ್ಗೆ 7ರಿಂದ ಗುರು ಪೂರ್ಣಿಮೆ: ಗುರುಸ್ತೋತ್ರ, ವಿಷ್ಣುಸಹಸ್ರನಾಮ, ಸಾಮೂಹಿಕ ಪಾರಾಯಣ, ಪ್ರವಚನ: ಶಿವಶಂಕರ್ ದಾಸ್, ಆಯೋಜನೆ ಹಾಗೂ ಸ್ಥಳ: ಅನಂತಸ್ವಾಮಿ ಆಶ್ರಮ, ಗಾಂಧಿನಗರ, ಬೆಳಿಗ್ಗೆ 8ರಿಂದ ಗುರು ಪೂರ್ಣಿಮೆ: ಗುರುವಿನ ಮಹಿಮೆ ಬಗ್ಗೆ ಉಪನ್ಯಾಸ: ಪ್ರಯಾಗ ಕಿಣಿ, ಭಕ್ತಿ ಸಂಗೀತ: ಬೃಂದಾವನ ಭಜನಾ ಮಂಡಳಿ, ಆಯೋಜನೆ ಹಾಗೂ ಸ್ಥಳ: ಸತ್ಯಸಾಯಿ ಆಶ್ರಮ, ಸಾಯಿ ರಮೇಶ್ ಹಾಲ್, ಬೃಂದಾವನ, ಕಾಡುಗೋಡಿ, ಬೆಳಿಗ್ಗೆ 9ರಿಂದ ಬಾಲಕೃಷ್ಣಾನಂದ ಸ್ವಾಮೀಜಿ ಅವರಿಗೆ ಗುರುವಂದನೆ: ಆಯೋಜನೆ: ಹಳ್ಳಿಕಾರ ಮಠ, ಸ್ಥಳ: ಪಟೇಲ್ ಗುಳ್ಳಪ್ಪ ಪ್ರೌಢಶಾಲೆ ಜ್ಞಾನಕಾಶಿ ಆವರಣ, ಆವಲಹಳ್ಳಿ, ಮಧ್ಯಾಹ್ನ 3ಸಾಧಕರೊಂದಿಗೆ ಸಂವಾದ: ಅತಿಥಿ: ಮಧು ಸಿಂಘಾಲ್, ಅಧ್ಯಕ್ಷತೆ: ಆರ್.ಎಸ್. ಶಾಂತಾರಾಮ್, ಉಪಸ್ಥಿತಿ: ಮುದಿಗೆರೆ ರಮೇಶ್ ಕುಮಾರ್, ಅರವಿಂದ್ ಕಲಾಲ್, ಆಯೋಜನೆ: ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು, ದೀಪಾ ಅಕಾಡೆಮಿ, ಸ್ಥಳ: ದೀಪಾ ಅಂಧ ಮಕ್ಕಳ ವಸತಿಯುತ ಪ್ರೌಢಶಾಲೆ, ಭಾರತ್ ನಗರ 2ನೇ ಹಂತ, ಮಾಗಡಿ ಮುಖ್ಯರಸ್ತೆ, ಸಂಜೆ 5ಶಿವಶರಣ ಹಡಪದ ಅಪ್ಪಣ್ಣ ಜಯಂತಿ: ಉದ್ಘಾಟನೆ: ಡಿ.ಕೆ. ಶಿವಕುಮಾರ್, ಸಾನ್ನಿಧ್ಯ: ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಉಪಸ್ಥಿತಿ: ಜಿ. ಪರಮೇಶ್ವರ, ಅತಿಥಿ: ಈಶ್ವರ ಖಂಡ್ರೆ, ಅಧ್ಯಕ್ಷತೆ: ಉದಯ್ ಗರುಡಾಚಾರ್, ಉಪನ್ಯಾಸ: ಸಿ.ಕೆ. ನಾವಲಗಿ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 5ಗುರು ಪೂರ್ಣಿಮೆ ಸಮಾರಂಭ ಹಾಗೂ ಪಂಡಿತಾರಾಧ್ಯರ ಜಯಂತಿ ಮಹೋತ್ಸವ: ಸಾನ್ನಿಧ್ಯ: ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನೇತೃತ್ವ: ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಡಿ.ಕೆ. ಶಿವಕುಮಾರ್, ಅತಿಥಿಗಳು: ಬಿ.ವೈ. ವಿಜಯೇಂದ್ರ, ಗಾಲಿ ಜನಾರ್ದನ ರೆಡ್ಡಿ, ಬಸವರಾಜ್ ಜಿ. ಪಾಟೀಲ್ ಮುರುಮ, ಗಣೇಶ್ ಪ್ರಕಾಶ್ ಹುಕ್ಕೇರಿ, ಅಧ್ಯಕ್ಷತೆ: ಬಿ.ಎಸ್. ಪರಮಶಿವಯ್ಯ, ಆಯೋಜನೆ: ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ ಫೌಂಡೇಷನ್, ಸ್ಥಳ: ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಸಂಜೆ 6ಅಂತರ ವಿಭಾಗ ನಾಟಕ ಸ್ಪರ್ಧೆ, ‘ಕಿರಗೂರಿನ ಗಯ್ಯಾಳಿಗಳು’ ನಾಟಕ ಪ್ರದರ್ಶನ: ರಚನೆ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ರಂಗಪಠ್ಯ: ಅ.ನಾ.ರಾವ್ ಜಾದವ್, ನಿರ್ದೇಶನ: ಆರ್.ಆಶಾಬಾಯಿ, ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್ ಜಾಲಹಳ್ಳಿ, ಸಂಜೆ 6‘ರಾಗ ಸಮರ್ಪಣ’ ಬಾನ್ಸುರಿ ಜುಗಲ್ಬಂದಿ: ಪ್ರವೀಣ್ ಗೋಡ್ಖಿಂಡಿ, ಷಡ್ಜ ಗೋಡ್ಖಿಂಡಿ, ತಬಲಾ: ಯಶವಂತ್ ವೈಷ್ಣವ್, ಆಯೋಜನೆ: ರಾಮಕೃಷ್ಣ ಹೆಗಡೆ ಜನ್ಮಶತಮಾನೋತ್ಸವ ಸಮಿತಿ, ಸ್ಥಳ: ಚೌಡಯ್ಯ ಸ್ಮಾರಕ ಭವನ, ಸಂಜೆ 6.1526ನೇ ವರ್ಷದ ಪ್ರವಚನ ವಾಹಿನಿ: ಸಾಮೂಹಿಕ ಸತ್ಯನಾರಾಯಣ ಪೂಜೆ, ಆಯೋಜನೆ ಮತ್ತು ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡದ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30238ನೇ ಹುಣ್ಣಿಮೆ ಹಾಡು: ಶಿವಾರ ಉಮೇಶ್, ಕಿಬೋರ್ಡ್: ಗೊರವಾಲೆ ಉಮಾಶಂಕರ್, ತಬಲಾ: ಯತೀಂದ್ರ ಗುರುಸ್ವಾಮಿ, ರಿದಂ ಪ್ಯಾಡ್: ಅರುಣ್ ಮೈಸೂರು, ಆಯೋಜನೆ: ಕಾಡುಮಲ್ಲೇಶ್ವರ ಗೆಳೆಯರ ಬಳಗ, ಸ್ಥಳ: ಕಾಡುಮಲ್ಲೇಶ್ವರ ಬಯಲು ರಂಗ ಮಂಟಪ, ಮಲ್ಲೇಶ್ವರ, ಸಂಜೆ 6.30‘ಆಹಾ! ಅಂತರರಾಷ್ಟ್ರೀಯ ಮಕ್ಕಳ ನಾಟಕೋತ್ಸವ’: ನಾಟಕ: ಮುಖ್ಯಮಂತ್ರಿ, ನಿರ್ದೇಶನ: ಬಿ.ವಿ. ರಾಜಾರಾಂ, ತಂಡ: ಕಲಾಗಂಗೋತ್ರಿ, ಆಯೋಜನೆ ಹಾಗೂ ಸ್ಥಳ: ರಂಗಶಂಕರ, ಜೆ.ಪಿ.ನಗರ, ಸಂಜೆ 7.30**ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿnagaradalli_indu@prajavani.co.in ಪ್ರವೀಣ್ ಗೋಡ್ಖಿಂಡಿ