ರಾಜಸ್ಥಾನದ ಐತಿಹಾಸಿಕ ಬಾವಿಗಳಿಗೆ ಮರುಜೀವ ನೀಡಿದ ಐರ್ಲೆಂಡ್ನ 80ರ ಅಜ್ಜ: ಈ 'ಪಾಗಲ್ ಸಾಬ್' ಕಥೆ ಕೇಳಿದ್ರೆ ನೀವೂ ಸಲಾಂ ಅಂತೀರಾ
ರಾಜಸ್ಥಾನದ 'ಬ್ಲೂ ಸಿಟಿ' ಖ್ಯಾತಿಯ ಜೋಧ್ಪುರಕ್ಕೆ ಭೇಟಿ ನೀಡುವ ಬಹುತೇಕ ಪ್ರವಾಸಿಗರು ಮೆಹ್ರಾನ್ಗಢ ಕೋಟೆ, ಜಸ್ವಂತ್ ಥಾಡಾ ಮತ್ತು ಬಣ್ಣಬಣ್ಣದ ಮಾರುಕಟ್ಟೆಗಳನ್ನ ಕಣ್ತುಂಬಿಕೊಳ್ಳಲು ಬಯಸುತ್ತಾರೆ. ಆದರೆ, ಈ ಐತಿಹಾಸಿಕ ನಗರದ ಕಿರಿದಾದ ಬೀದಿಗಳಲ್ಲಿರುವ ಶತಮಾನಗಳಷ್ಟು ಹಳೆಯದಾದ ಮೆಟ್ಟಿಲು ಬಾವಿಗಳು ಮನುಷ್ಯನ ಬೇಜವಬ್ದಾರಿತನ ಮತ್ತು ನಿರ್ಲಕ್ಯದಿಂದಾಗಿ ಪ್ಲಾಸ್ಟಿಕ್ ಕಸದ
The Bharath News1 min readSource: OneIndia Kannada
Read in
ರಾಜಸ್ಥಾನದ 'ಬ್ಲೂ ಸಿಟಿ' ಖ್ಯಾತಿಯ ಜೋಧ್ಪುರಕ್ಕೆ ಭೇಟಿ ನೀಡುವ ಬಹುತೇಕ ಪ್ರವಾಸಿಗರು ಮೆಹ್ರಾನ್ಗಢ ಕೋಟೆ, ಜಸ್ವಂತ್ ಥಾಡಾ ಮತ್ತು ಬಣ್ಣಬಣ್ಣದ ಮಾರುಕಟ್ಟೆಗಳನ್ನ ಕಣ್ತುಂಬಿಕೊಳ್ಳಲು ಬಯಸುತ್ತಾರೆ. ಆದರೆ, ಈ ಐತಿಹಾಸಿಕ ನಗರದ ಕಿರಿದಾದ ಬೀದಿಗಳಲ್ಲಿರುವ ಶತಮಾನಗಳಷ್ಟು ಹಳೆಯದಾದ ಮೆಟ್ಟಿಲು ಬಾವಿಗಳು ಮನುಷ್ಯನ ಬೇಜವಬ್ದಾರಿತನ ಮತ್ತು ನಿರ್ಲಕ್ಯದಿಂದಾಗಿ ಪ್ಲಾಸ್ಟಿಕ್ ಕಸದ ತೊಟ್ಟಿಗಳಾಗಿ ಮಾರ್ಪಟ್ಟಿದ್ದನ್ನು ಪ್ರವಾಸಿಗರು ಗಮನಿಸುವುದೇ ಅಪರೂಪ. ಏಕೆಂದರೆ ಆ
Read the complete story at OneIndia Kannada00