ಅಯೋಧ್ಯೆ: ಕಾರ್ಯದರ್ಶಿಯಾಗಿ ಆಫ್ಲೆ ನೇಮಕ ಸಾಧ್ಯತೆ
ಅಯೋಧ್ಯೆ: ಶ್ರೀ ರಾಮಮಂದಿರ ಟ್ರಸ್ಟ್ನ ಮೊದಲ ಕಾರ್ಯದರ್ಶಿಯಾಗಿ ಆರ್ಎಸ್ಎಸ್ ನಾಯಕ ಜಗದೀಶ್ ಆಫ್ಲೆ ಅವರು ನೇಮಕವಾಗುವ ಸಾಧ್ಯತೆಯಿದೆ.‘ರಾಮಮಂದಿರಕ್ಕೆ ಸಂಬಂಧಿಸಿದ ಹೊಸ ನೇಮಕಾತಿಯ ಭಾಗವಾಗಿ ಕಾರ್ಯದರ್ಶಿ ಹುದ್ದೆಯನ್ನು ಸೃಷ್ಟಿಸಲಾಗುತ್ತಿದೆ. ಸೆಪ್ಟೆಂಬರ್ 2ರಂದು ನಡೆಯಲಿರುವ ಟ್ರಸ್ಟ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನೇಮಕಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ’
The Bharath News1 min readSource: Prajavani
Read in

ಅಯೋಧ್ಯೆ: ಶ್ರೀ ರಾಮಮಂದಿರ ಟ್ರಸ್ಟ್ನ ಮೊದಲ ಕಾರ್ಯದರ್ಶಿಯಾಗಿ ಆರ್ಎಸ್ಎಸ್ ನಾಯಕ ಜಗದೀಶ್ ಆಫ್ಲೆ ಅವರು ನೇಮಕವಾಗುವ ಸಾಧ್ಯತೆಯಿದೆ.‘ರಾಮಮಂದಿರಕ್ಕೆ ಸಂಬಂಧಿಸಿದ ಹೊಸ ನೇಮಕಾತಿಯ ಭಾಗವಾಗಿ ಕಾರ್ಯದರ್ಶಿ ಹುದ್ದೆಯನ್ನು ಸೃಷ್ಟಿಸಲಾಗುತ್ತಿದೆ. ಸೆಪ್ಟೆಂಬರ್ 2ರಂದು ನಡೆಯಲಿರುವ ಟ್ರಸ್ಟ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನೇಮಕಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ’ ಎಂದು ದೇಗುಲದ ಮೂಲಗಳು ತಿಳಿಸಿವೆ.ಮಹಾರಾಷ್ಟ್ರ ಮೂಲದ ಆಫ್ಲೆ ಅವರು ರಾಮಮಂದಿರ ನಿರ್ಮಾಣ ಯೋಜನೆಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದರು.
Read the complete story at Prajavani00