ಬೆಂಗಳೂರು: 39.38 ಲಕ್ಷ ಎಎಸ್ಡಿಡಿಒ ಮತದಾರರು
ಪ್ರಜಾವಾಣಿ ವಾರ್ತೆಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಭಾಗವಾಗಿ ಬೆಂಗಳೂರಿನ 39.38 ಲಕ್ಷ ಮತದಾರರನ್ನು ಎಎಸ್ಡಿಡಿಒ (ಪತ್ತೆಯಾಗದವರು, ಸ್ಥಳಾಂತರ, ಮೃತ, ಹೆಚ್ಚು ಸ್ಥಳಗಳಲ್ಲಿ ನೋಂದಣಿ, ಇತರೆ) ಎಂದು ವರ್ಗೀಕರಿಸಲಾಗಿದೆ. 7.39 ಲಕ್ಷಪತ್ತೆಯಾಗದವರು (ಆಬ್ಸೆಂಟ್–ಎ)28.39 ಲಕ್ಷಶಾಶ್ವತವಾಗಿ ಸ್ಥಳಾಂತರವಾದವರು (ಶಿಫ್ಟೆಡ್–ಎಸ್)

ಪ್ರಜಾವಾಣಿ ವಾರ್ತೆಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಭಾಗವಾಗಿ ಬೆಂಗಳೂರಿನ 39.38 ಲಕ್ಷ ಮತದಾರರನ್ನು ಎಎಸ್ಡಿಡಿಒ (ಪತ್ತೆಯಾಗದವರು, ಸ್ಥಳಾಂತರ, ಮೃತ, ಹೆಚ್ಚು ಸ್ಥಳಗಳಲ್ಲಿ ನೋಂದಣಿ, ಇತರೆ) ಎಂದು ವರ್ಗೀಕರಿಸಲಾಗಿದೆ. 7.39 ಲಕ್ಷಪತ್ತೆಯಾಗದವರು (ಆಬ್ಸೆಂಟ್–ಎ)28.39 ಲಕ್ಷಶಾಶ್ವತವಾಗಿ ಸ್ಥಳಾಂತರವಾದವರು (ಶಿಫ್ಟೆಡ್–ಎಸ್)2.95 ಲಕ್ಷಮೃತ ಮತದಾರರು (ಡೈಡ್–ಡಿ)47,531ಒಂದಕ್ಕಿಂತ ಹೆಚ್ಚು ಕಡೆ ನೋಂದಣಿ ಆಗಿರುವವರು (ಡೂಪ್ಲಿಕೇಟ್–ಡಿ)15,983ಗಣತಿ ನಮೂನೆಗೆ ಸಹಿ ಹಾಕಲು ನಿರಾಕರಿಸಿದವರು/ಇತರರು (ಅದರ್ಸ್–ಒ)
Read the complete story at Prajavani