ನಗರದಲ್ಲಿ ಇಂದು: ಬೆಂಗಳೂರಿನ ಇಂದಿನ ಕಾರ್ಯಕ್ರಮಗಳ ಪಟ್ಟಿ
ಸಾಂಸ್ಕೃತಿಕ, ಕ್ರೀಡೆ, ಸಾಹಿತ್ಯ ಚಟುವಟಿಕೆಗಳು, ವಿಜ್ಞಾನ ಮತ್ತು ವಾಣಿಜ್ಯ ವೇದಿಕೆ ಉದ್ಘಾಟನೆ: ಅತಿಥಿ: ಆರ್.ಕೆ.ಸ್ಪರ್ಶಾ, ಅಧ್ಯಕ್ಷತೆ: ಎನ್.ಪಿ.ಕಾರ್ತಿಕ್, ಉಪಸ್ಥಿತಿ: ಆರ್.ಪ್ರಶಾಂತ್, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರ ಸ್ವತಂತ್ರ ಪಿಯು ಕಾಲೇಜು, ಶೇಷಾದ್ರಿಪುರ, ಮಧ್ಯಾಹ್ನ 12 ‘ಕೆಂಪೇಗೌಡ ಮತ್ತು ಕನ್ನಡಿಗರು’ ಕುರಿತು ಉಪನ್ಯಾಸ: ಜಾಣಗೆರೆ ವೆಂಕಟರಾಮಯ್ಯ, ಅತಿ

ಸಾಂಸ್ಕೃತಿಕ, ಕ್ರೀಡೆ, ಸಾಹಿತ್ಯ ಚಟುವಟಿಕೆಗಳು, ವಿಜ್ಞಾನ ಮತ್ತು ವಾಣಿಜ್ಯ ವೇದಿಕೆ ಉದ್ಘಾಟನೆ: ಅತಿಥಿ: ಆರ್.ಕೆ.ಸ್ಪರ್ಶಾ, ಅಧ್ಯಕ್ಷತೆ: ಎನ್.ಪಿ.ಕಾರ್ತಿಕ್, ಉಪಸ್ಥಿತಿ: ಆರ್.ಪ್ರಶಾಂತ್, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರ ಸ್ವತಂತ್ರ ಪಿಯು ಕಾಲೇಜು, ಶೇಷಾದ್ರಿಪುರ, ಮಧ್ಯಾಹ್ನ 12 ‘ಕೆಂಪೇಗೌಡ ಮತ್ತು ಕನ್ನಡಿಗರು’ ಕುರಿತು ಉಪನ್ಯಾಸ: ಜಾಣಗೆರೆ ವೆಂಕಟರಾಮಯ್ಯ, ಅತಿಥಿ: ರಾಮಣ್ಣ ಎಚ್.ಕೋಡಿಹೊಸಹಳ್ಳಿ, ಅಧ್ಯಕ್ಷತೆ: ಎಂ.ತಿಮ್ಮಯ್ಯ, ಆಯೋಜನೆ: ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4.30 ‘ಸಮಾನತೆ, ಸ್ವಾಭಿಮಾನದ ಕ್ರಾಂತಿ ಸ್ಫೂರ್ತಿ ಸೆಲೆ ಪೆರಿಯಾರ್’ ಕುರಿತು ಉಪನ್ಯಾಸ: ಸೋಮು ಇಳಂಗೋವನ್, ಅಧ್ಯಕ್ಷತೆ: ಕೆ.ಅರಕೇಶ್, ಆಯೋಜನೆ: ಲೋಹಿಯಾ ಸಮತಾ ವಿದ್ಯಾಲಯ, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಸಂಜೆ 5 ಭರತನಾಟ್ಯ ಪ್ರದರ್ಶನ: ಸಮೃದ್ಧಿ ಡಾನ್ಸ್ ಫೌಂಡೇಷನ್ ವಿದ್ಯಾರ್ಥಿಗಳಿಂದ, ನಿರ್ದೇಶನ: ರಕ್ಷಿತಾ ರಘುನಾಥನ್, ಆಯೋಜನೆ ಮತ್ತು ಸ್ಥಳ: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಐದನೇ ಬಡಾವಣೆ, ಜಯನಗರ, ಸಂಜೆ 5.15 ಅಂತರ ವಿಭಾಗ ನಾಟಕ ಸ್ಪರ್ಧೆ, ‘ಕೆರೆಯ ಕೂಗು’ ನಾಟಕ ಪ್ರದರ್ಶನ: ರಚನೆ: ವಿ.ವಿಶಾಲ್ರಾಜ್, ನಿರ್ದೇಶನ: ಎಸ್.ಎಂ.ರಾಜೇಶ್, ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್ ಜಾಲಹಳ್ಳಿ, ಸಂಜೆ 6ಗುರುವಂದನಾ, ಸಂಸ್ಕೃತಶ್ರೀ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ಆನಂದ ಗುರೂಜಿ, ಅತಿಥಿ: ಸಿ.ಶಿವಕುಮಾರಸ್ವಾಮಿ, ಅಧ್ಯಕ್ಷತೆ: ಸಿ.ಶಿವರಾಜು, ಉಪಸ್ಥಿತಿ: ಎಂ.ಆರ್.ಸತೀಶ, ಆಯೋಜನೆ: ಸಮ್ಯಕ್ ಪ್ರತಿಷ್ಠಾನ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಸಂಜೆ 6 ‘ಹೊಂಬೆಳಕು–2026’ ಪ್ರತಿಭಾ ಪುರಸ್ಕಾರ: ಉದ್ಘಾಟನೆ: ವಿ.ಪ್ರಭುದೇವ್, ಅಧ್ಯಕ್ಷತೆ ಎನ್.ಆರ್.ಪಂಡಿತಾರಾಧ್ಯ, ಅತಿಥಿ: ವೂಡೇ ಪಿ.ಕೃಷ್ಣ, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರಂ ಸಂಜೆ ಕಾಲೇಜು, ಶೇಷಾದ್ರಿಪುರಂ, ಸಂಜೆ 6 26ನೇ ವರ್ಷದ ಪ್ರವಚನ ವಾಹಿನಿ: ‘ತತ್ವಬೋಧ’ ಕುರಿತು ಪ್ರವಚನ: ನಾರಾಯಣನಂದ ಸರಸ್ವತಿ ಸ್ವಾಮೀಜಿ, ಆಯೋಜನೆ ಮತ್ತು ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30‘ಮಿತ್ತಬೈಲ್ ಯಮುನಕ್ಕ’ ನಾಟಕ ಪ್ರದರ್ಶನ: ರಚನೆ: ಡಿ.ಕೆ.ಚೌಟ, ರಂಗರೂಪ: ಬಸವರಾಜ ಸುಳೇರಿಪಾಳ್ಯ, ನಿರ್ದೇಶನ: ರಾಜಗುರು ಹೊಸಕೋಟೆ, ಆಯೋಜನೆ: ರಂಗಪಯಣ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 6.30 **ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿnagaradalli_indu@prajavani.co.inವೂಡೇ ಪಿ. ಕೃಷ್ಣ