ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ
ಗುರು ಪೂರ್ಣಿಮೆ: ಸಾನಿಧ್ಯ: ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಕೆ.ನಾಗಭೂಷಣ, ಅಧ್ಯಕ್ಷತೆ: ಆರ್.ಶಾಂತಕುಮಾರ್, ಆಯೋಜನೆ ಮತ್ತು ಸ್ಥಳ: ಪೂರ್ಣ ಪ್ರಜ್ಞಾ ಅಕಾಡೆಮಿ ಶಾಲೆ, ನಾರ್ಥ್ ಬೆಂಗಳೂರು ಎಜುಕೇಷನಲ್ ಟ್ರಸ್ಟ್, ಕಮ್ಮಗೊಂಡನಹಳ್ಳಿ, ಬೆಳಿಗ್ಗೆ 10.30 ‘ಮೊಗಳ್ಳಿ ಗಣೇಶ್ ಅವರ ಸಾಹಿತ್ಯ’ ರಾಜ್ಯಮಟ್ಟದ ವಿಚಾರಸಂಕಿರಣ: ಉದ್ಘಾಟನೆ: ನಟರಾಜ್ ಹುಳಿಯಾರ್, ಅ

ಗುರು ಪೂರ್ಣಿಮೆ: ಸಾನಿಧ್ಯ: ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಕೆ.ನಾಗಭೂಷಣ, ಅಧ್ಯಕ್ಷತೆ: ಆರ್.ಶಾಂತಕುಮಾರ್, ಆಯೋಜನೆ ಮತ್ತು ಸ್ಥಳ: ಪೂರ್ಣ ಪ್ರಜ್ಞಾ ಅಕಾಡೆಮಿ ಶಾಲೆ, ನಾರ್ಥ್ ಬೆಂಗಳೂರು ಎಜುಕೇಷನಲ್ ಟ್ರಸ್ಟ್, ಕಮ್ಮಗೊಂಡನಹಳ್ಳಿ, ಬೆಳಿಗ್ಗೆ 10.30 ‘ಮೊಗಳ್ಳಿ ಗಣೇಶ್ ಅವರ ಸಾಹಿತ್ಯ’ ರಾಜ್ಯಮಟ್ಟದ ವಿಚಾರಸಂಕಿರಣ: ಉದ್ಘಾಟನೆ: ನಟರಾಜ್ ಹುಳಿಯಾರ್, ಅಧ್ಯಕ್ಷತೆ: ಎಚ್.ಎನ್.ಸುಬ್ರಹ್ಮಣ್ಯ, ಪ್ರಾಸ್ತಾವಿಕ ನುಡಿ: ಕೆ.ಸಿ.ಶಿವಾರೆಡ್ಡಿ, ಉಪಸ್ಥಿತಿ: ವಿ.ವೆಂಕಟಶಿವಾರೆಡ್ಡಿ, ಎಂ.ಸಿ.ನರೇಂದ್ರ, ಪಿ.ಎಲ್.ವೆಂಕಟರಾಮರೆಡ್ಡಿ, ಕೇಶವ ಮಳಗಿ, ಗೋಷ್ಠಿಗಳಲ್ಲಿ ವಿಚಾರ ಮಂಡನೆ: ಸುಬ್ಬು ಹೊಲೆಯಾರ್, ಮಂಜುಳಾ ಗೋನಾಳ್, ಶಿವಕುಮಾರ್ ಕಾರೇಪುರ, ಕಿಶೋರ್ ಚಿಂತಾಮಣಿ, ಆಯೋಜನೆ: ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ, ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರ, ಸ್ಥಳ: ಬಹುಮಾಧ್ಯಮ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 10.30 ‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕೃಷ್ಣೇಗೌಡನ ಆನೆ: ಒಂದು ಅವಲೋಕನ’ ಉಪನ್ಯಾಸ: ಎನ್.ನಂದಿನಿ, ಉದ್ಘಾಟನೆ: ಸುಮಾ ಸತೀಶ್, ಅಧ್ಯಕ್ಷತೆ: ಬಿ.ಎಂ.ಪಟೇಲ್ ಪಾಂಡು, ಆಯೋಜನೆ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಪಟೇಲ್ ಗುಳ್ಳಪ್ಪ ಸೇವಾ ಪ್ರತಿಷ್ಠಾನ, ಸ್ಥಳ: ಎಸ್ಪಿಜಿ ಕಾಲೇಜು ಸಭಾಂಗಣ, ಆವಲಹಳ್ಳಿ, ಬೆಳಿಗ್ಗೆ 10.30 ‘ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ’ ನಲಿ–ಕಲಿ ಕಾರ್ಯಕ್ರಮ: ಅತಿಥಿಗಳು: ಸಂತೋಷ್ ಹೆಗ್ಡೆ, ವಿಜಯಲಕ್ಷ್ಮಿ ಬಾಳೆಕುಂದ್ರಿ, ಜಗದೀಶ್ ರೆಡ್ಡಿ, ಅಧ್ಯಕ್ಷತೆ: ಟಿ.ಎ.ಬಾಲಕೃಷ್ಣ ಅಡಿಗ, ಆಯೋಜನೆ: ಹೊಂಬೆಳಕು– ಹಿರಿಯ ವಿದ್ಯಾರ್ಥಿಗಳ ಸಂಘಟನೆ, ಆಯೋಜನೆ ಮತ್ತು ಸ್ಥಳ: ವಿಲ್ಸನ್ ಗಾರ್ಡನ್ ವಿದ್ಯಾಸಂಸ್ಥೆ, 10ನೇ ಅಡ್ಡರಸ್ತೆ, ಹೊಂಬೇಗೌಡ ನಗರ, ಬೆಳಿಗ್ಗೆ 11 ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯ 10ನೇ ಘಟಿಕೋತ್ಸವ: ಉದ್ಘಾಟನೆ: ಎಚ್.ಎನ್.ಗೋಪಾಲಕೃಷ್ಣ, ಅಧ್ಯಕ್ಷತೆ: ವೂಡೇ ಪಿ.ಕೃಷ್ಣ, ಅತಿಥಿಗಳು: ಗಿರೀಶ್ ಕುಲಕರ್ಣಿ, ಜಿ.ಅಮೃತಾಕ್ಷಿ, ಉಪನ್ಯಾಸ: ಸಿ.ಆರ್.ಚಂದ್ರಶೇಖರ್, ರಮೇಶಚಂದ್ರದತ್ತ, ಆಯೋಜನೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಸ್ಥಳ: ಮಹದೇವ ದೇಸಾಯಿ ಸಭಾಂಗಣ, ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11, ಸಮಾರೋಪ ನುಡಿ: ಕೆ.ರಾಮಕೃಷ್ಣರೆಡ್ಡಿ, ಅಧ್ಯಕ್ಷತೆ: ಎಸ್.ಜಿ.ಸಿದ್ಧರಾಮಯ್ಯ, ಮಧ್ಯಾಹ್ನ 3.30 ‘ಕಂಬಾರರ ನಾಟಕಗಳು’ ಕೃತಿ ಜನಾರ್ಪಣೆ: ಬಸವರಾಜ ಕಲ್ಗುಡಿ, ಕೃತಿ ಪರಿಚಯ: ಕವಿತಾ ರೈ, ಉಪಸ್ಥಿತಿ: ಚಂದ್ರಶೇಖರ ಕಂಬಾರ, ಅಧ್ಯಕ್ಷತೆ: ಅನಿಲ್ ಜೋಸೆಫ್ ಪಿಂಟೋ, ಆಯೋಜನೆ ಮತ್ತು ಸ್ಥಳ: ಕನ್ನಡ ಸಂಘ, ಕ್ರೈಸ್ಟ್ ವಿಶ್ವವಿದ್ಯಾಲಯ, ಹೊಸೂರು ರಸ್ತೆ, ಮಧ್ಯಾಹ್ನ 3.30 ಭರತನಾಟ್ಯ ರಂಗ ಪ್ರವೇಶ: ಹರ್ಷಿತಾ ಯು.ಕೆ. ಪವಾರ್, ನಟುವಾಂಗ: ರಚನಾ ಕರಣಿಕ, ನಿಧಗಾ ಕರುನಾಡ್, ಗಾಯನ: ರಘುರಾಮ್ ರಾಜಗೋಪಾಲನ್, ಮೃದಂಗ: ವಿದ್ಯಾಶಂಕರ್, ಪಿಟೀಲು: ಎಸ್.ಜನಾರ್ದನ್, ಕೊಳಲು: ದೀಪಕ್ ಹೆಬ್ಬಾರ್, ಆಯೋಜನೆ: ಪುರಂದರ ಇಂಟರ್ನ್ಯಾಷನಲ್ ಟ್ರಸ್ಟ್, ಕರುನಾಡ ಗುರುಕುಲ, ಸ್ಥಳ: ಯುವಪಥ, ವಿವೇಕ ಸಭಾಂಗಣ, # 4, 31ನೇ ಅಡ್ಡ ರಸ್ತೆ, 4ನೇ ಬ್ಲಾಕ್, ಜಯನಗರ, ಸಂಜೆ 5 ‘ಕರ್ಣ ಪರ್ವ’ ಕುರಿತು ಉಪನ್ಯಾಸ: ಚಂದ್ರಶೇಖರ ಆಚಾರ್ಯ, ಆಯೋಜನೆ ಮತ್ತು ಸ್ಥಳ: ಭೀಮನಕಟ್ಟೆ ಮಠ, ಬೊಮ್ಮಸಂದ್ರ, ಸಂಜೆ 5.15 ಅಂತರ ವಿಭಾಗ ನಾಟಕ ಸ್ಪರ್ಧೆ, ‘ಬೆಕುವ’ ನಾಟಕ ಪ್ರದರ್ಶನ: ರಚನೆ: ಹುಲಿಶೇಖರ, ನಿರ್ದೇಶನ: ಎಂ.ಪುನೀತ್ ಕುಮಾರ್, ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್ ಜಾಲಹಳ್ಳಿ, ಸಂಜೆ 6ನೂಪುರ ಆರಾಧನೋತ್ಸವ: ಭರತನಾಟ್ಯ: ದುತಿಶ್ರೀ, ಗುಂಜಾನ್ ಕುಲ್ಹನ್, ಕೆ.ಹನ್ಶಿತಾ, ಶ್ರಾವ್ಯಾ, ಪ್ರಣವಿ ಜಗದೀಶ್, ಸಂಯುಕ್ತಾ ಉಡಪಿ, ಸಾನ್ವಿ ಹರೀಶ್, ಎನ್.ಯುಕ್ತಿ, ಅತಿಥಿ: ಸ್ಮಿತಾ ಶ್ರೀಪತಿ, ಆಯೋಜನೆ: ನಾಟ್ಯನಿನಾದ ನೃತ್ಯಾಲಯ ಟ್ರಸ್ಟ್, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ, ಸಂಜೆ 6 ಕಲಾ ಪ್ರದರ್ಶನ: ಭರತನಾಟ್ಯ: ಸೌಮ್ಯಾ ಎಸ್. ಶರ್ಮಾ, ದೀಪಕ್ ಮಜುಂದಾರ್, ಆಯೋಜನೆ: ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್, ಸ್ಥಳ: ಭಾರತೀಯ ವಿದ್ಯಾಭವನ, ಸಂಜೆ 6.30 26ನೇ ವರ್ಷದ ಪ್ರವಚನ ವಾಹಿನಿ: ‘ತತ್ವಬೋಧ’ ಕುರಿತು ಪ್ರವಚನ: ನಾರಾಯಣನಂದ ಸರಸ್ವತಿ ಸ್ವಾಮೀಜಿ, ಆಯೋಜನೆ ಮತ್ತು ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30‘ಫೂಲನ್ದೇವಿ’ ನಾಟಕ ಪ್ರದರ್ಶನ: ನಿರ್ದೇಶನ: ರಾಜಗುರು ಹೊಸಕೋಟೆ, ಆಯೋಜನೆ: ರಂಗಪಯಣ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 6.30 ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನ: ರಚನೆ: ಜಯಂತ ಕಾಯ್ಕಿಣಿ, ನಿರ್ದೇಶನ: ಹುಲುಗಪ್ಪ ಕಟ್ಟೀಮನಿ, ತಂಡ: ಸಂಕಲ್ಪ ಮೈಸೂರು, ಆಯೋಜನೆ ಮತ್ತು ಸ್ಥಳ: ರಂಗಶಂಕರ, ಜೆ.ಪಿ.ನಗರ, ಸಂಜೆ 7.30 **ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿnagaradalli_indu@prajavani.co.in ಚಂದ್ರಶೇಖರ ಕಂಬಾರಸೌಮ್ಯಾ ಎಸ್. ಶರ್ಮಾ