75 ವರ್ಷಗಳ ಹಿಂದೆ: ದೆಹಲಿಗೆ ಬರಲು ಲಿಯಾಖತಾಲಿ ಅವರಿಗೆ ನೆಹರೂ ಆಹ್ವಾನ
ದೆಹಲಿಗೆ ಬರಲು ಲಿಯಾಖತಾಲಿ ಅವರಿಗೆ ನೆಹರೂ ಆಹ್ವಾನನವದೆಹಲಿ, ಜುಲೈ 30– ಲಿಯಾಖ ತಾಲಿಖಾನರಿಗೆ ತಮ್ಮ ಉತ್ತರದಲ್ಲಿ ಪ್ರಧಾನಿ ನೆಹರೂರವರು, ಉಭಯ ರಾಷ್ಟ್ರಗಳಿಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಚರ್ಚಿಸುವುದಕ್ಕೆ ಯಾವ ಷರತ್ತೂ ಇಲ್ಲದೆ ಸಂಧಿಸಲು ಸಿದ್ಧ ಇರುವುದಾಗಿ ಮತ್ತೆ ತಿಳಿಸಿದರು.‘ನೀವು ಯಾವ ಪೂರ್ವಭಾವಿ ಷರತ್ತೂ ಇಲ್ಲದೇ ನಿಮಗೆ ಅನುಕೂಲ ವಾದಾಗ ದೆಹಲಿಗೆ ಬರಬೇಕೆಂದು ಆ

ದೆಹಲಿಗೆ ಬರಲು ಲಿಯಾಖತಾಲಿ ಅವರಿಗೆ ನೆಹರೂ ಆಹ್ವಾನನವದೆಹಲಿ, ಜುಲೈ 30– ಲಿಯಾಖ ತಾಲಿಖಾನರಿಗೆ ತಮ್ಮ ಉತ್ತರದಲ್ಲಿ ಪ್ರಧಾನಿ ನೆಹರೂರವರು, ಉಭಯ ರಾಷ್ಟ್ರಗಳಿಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಚರ್ಚಿಸುವುದಕ್ಕೆ ಯಾವ ಷರತ್ತೂ ಇಲ್ಲದೆ ಸಂಧಿಸಲು ಸಿದ್ಧ ಇರುವುದಾಗಿ ಮತ್ತೆ ತಿಳಿಸಿದರು.‘ನೀವು ಯಾವ ಪೂರ್ವಭಾವಿ ಷರತ್ತೂ ಇಲ್ಲದೇ ನಿಮಗೆ ಅನುಕೂಲ ವಾದಾಗ ದೆಹಲಿಗೆ ಬರಬೇಕೆಂದು ಆಹ್ವಾನಿಸುತ್ತೇನೆ’ ಎಂದು ಹೇಳಿದರು.ಪಂಡಿತ್ ನೆಹರೂ ಭಾರತದಸೇನೆಗಳನ್ನು ವಾಪಸು ತೆಗೆದುಕೊಳ್ಳ ಬೇಕೆಂದು ಪಾಕಿಸ್ತಾನದ ಪ್ರಧಾನಿ ಕೇಳಿದುದರ ಬಗ್ಗೆ ಪಂಡಿತ್ ನೆಹರೂಅವರು, ‘ಅಕ್ರಮಕ್ಕೆ ಹಿಂದೆ ಏನೇ ಕಾರಣಗಳಿರಲಿ, ಪಾಕಿಸ್ತಾನದಲ್ಲಿ ಬಹಿರಂಗ ಯುದ್ಧ ಸಿದ್ಧತೆ ಮತ್ತುಅಲ್ಲಿನ ಉನ್ಮಾದ ವಾತಾವರಣಗಳು ನಮ್ಮ ಎಚ್ಚರಿಕೆಯ ಕ್ರಮಗಳನ್ನುಮುಂದುವರಿಸಲು ಪ್ರಚೋದಕ ವಾಗಿವೆ. ನಮ್ಮ ಕಡೆ ಬಿಗಿಮುಷ್ಠಿ ಎತ್ತಿಹಿಡಿದು, ಆಕ್ರಮಣಕ್ಕೆ ಅವಕಾಶವಾಗ ದಂತೆ ನಿಮ್ಮ ಗಡಿಯನ್ನು ಅರಕ್ಷಿತವಾಗಿ ಬಿಡುವುವೆಂದು ನಿರೀಕ್ಷಿಸುವಿರಾ?’ ಎಂದು ಪ್ರಶ್ನಿಸಿದರು.
Read the complete story at Prajavani