ಕುವೈತ್: ಡ್ರೋನ್ ದಾಳಿಯಲ್ಲಿ ಮೃತಪಟ್ಟ ನೇಪಾಳ ವ್ಯಕ್ತಿಯ ಗುರುತು ಪತ್ತೆ
ಕಠ್ಮಂಡು: ಕುವೈತ್ನಲ್ಲಿ ಗುರುವಾರ ನಡೆದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ನೇಪಾಳದ ಪ್ರಜೆಯನ್ನು ಸೋಮ್ ಕುಮಾರ್ ತಮಾಂಗ್ ಎಂದು ಗುರುತಿಸಲಾಗಿದೆ.ತಮಾಂಗ್ ಅವರು ಕೋಶಿ ಪ್ರಾಂತ್ಯದ ತೆರ್ಹಾತು ಜಿಲ್ಲೆಯ ನಿವಾಸಿಯಾಗಿದ್ದು, ಕುವೈತ್ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ಕುವೈತ್ನಲ್ಲಿರುವ ನೇಪಾಳದ ರಾಯಭಾರ ಕಚೇರಿ ತಿಳಿಸಿದೆ.ಅಮೆರಿಕವು ತನ್ನ ಮೇಲೆ ನಡೆಸಿದ ದಾಳಿ

ಕಠ್ಮಂಡು: ಕುವೈತ್ನಲ್ಲಿ ಗುರುವಾರ ನಡೆದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ನೇಪಾಳದ ಪ್ರಜೆಯನ್ನು ಸೋಮ್ ಕುಮಾರ್ ತಮಾಂಗ್ ಎಂದು ಗುರುತಿಸಲಾಗಿದೆ.ತಮಾಂಗ್ ಅವರು ಕೋಶಿ ಪ್ರಾಂತ್ಯದ ತೆರ್ಹಾತು ಜಿಲ್ಲೆಯ ನಿವಾಸಿಯಾಗಿದ್ದು, ಕುವೈತ್ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ಕುವೈತ್ನಲ್ಲಿರುವ ನೇಪಾಳದ ರಾಯಭಾರ ಕಚೇರಿ ತಿಳಿಸಿದೆ.ಅಮೆರಿಕವು ತನ್ನ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಸೇನೆ, ಕುವೈತ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿತ್ತು. ಈ ವೇಳೆ ನಡೆಸಿದ ಡ್ರೋನ್ ದಾಳಿಗೆ 44 ವರ್ಷದ ತಮಾಂಗ್ ಮೃತಪಟ್ಟಿದ್ದಾರೆ.ಅವರ ಮೃತದೇಹವನ್ನು ಶೀಘ್ರದಲ್ಲೇ ನೇಪಾಳಕ್ಕೆ ತರಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ರಾಯಭಾರ ಕಚೇರಿ ಹೇಳಿದೆ.
Read the complete story at Prajavani