ಆಗಸ್ಟ್ 2ಕ್ಕೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ಆಡಿಷನ್
ಜೀ ಕನ್ನಡ ವಾಹಿನಿಯಲ್ಲಿ ಇದೇ ಮೊದಲ ಬಾರಿಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ಶೋ ಆರಂಭವಾಗಲಿದ್ದು, ಆಗಸ್ಟ್ 2ರಂದು ಬೆಂಗಳೂರಿನಲ್ಲಿ ಆಡಿಷನ್ ನಡೆಯಲಿದೆ.ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಎಂಟ್ರಿ ಕೊಟ್ರು ಕಿರುತೆರೆ ಕಲಾವಿದರು‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ತೀರ್ಪುಗಾರರಾಗಿ ನಟಿ ರಚಿತಾ ರಾಮ್‘ಜೀ’ನಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ

ಜೀ ಕನ್ನಡ ವಾಹಿನಿಯಲ್ಲಿ ಇದೇ ಮೊದಲ ಬಾರಿಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ಶೋ ಆರಂಭವಾಗಲಿದ್ದು, ಆಗಸ್ಟ್ 2ರಂದು ಬೆಂಗಳೂರಿನಲ್ಲಿ ಆಡಿಷನ್ ನಡೆಯಲಿದೆ.ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಎಂಟ್ರಿ ಕೊಟ್ರು ಕಿರುತೆರೆ ಕಲಾವಿದರು‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ತೀರ್ಪುಗಾರರಾಗಿ ನಟಿ ರಚಿತಾ ರಾಮ್‘ಜೀ’ನಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ಕರ್ನಾಟಕದ ಅಮ್ಮಂದಿರನ್ನು ಗಮನದಲ್ಲಿಟ್ಟುಕೊಂಡು ಹೊಸ ಆವೃತಿಯನ್ನು ಜೀ ಕನ್ನಡ ಆರಂಭಿಸಿದೆ. ನೃತ್ಯದ ಬಗ್ಗೆ ಆಸಕ್ತಿ ಇರುವವರು ಹಾಗೂ ನೃತ್ಯ ಮಾಡುವ ಅಮ್ಮಂದಿರು ಈ ಆಡಿಷನ್ನಲ್ಲಿ ಭಾಗವಹಿಸಬಹುದಾಗಿದೆ. ಆಡಿಷನ್ನಲ್ಲಿ ಭಾಗಿಯಾಗಲು ಬಯಸುವ ಅಮ್ಮಂದಿರು ತಮ್ಮ ಭಾವಚಿತ್ರದ ಜತೆಗೆ, ವಿಳಾಸದ ದೃಢೀಕರಣ ದಾಖಲೆ ತರುವುದು ಕಡ್ಡಾಯವಾಗಿದೆ. ಭಾನುವಾರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಮಧು ಆರ್ಟ್ಸ್ ಸ್ಟುಡಿಯೊ (ಅಬ್ಬಯ್ಯ ನಾಯ್ಡು ಸ್ಟುಡಿಯೊ)ನಲ್ಲಿ ಆಡಿಷನ್ ನಡೆಯಲಿದ್ದು, ಆಡಿಷನ್ನಲ್ಲಿ ಭಾಗವಹಿಸುವವರಿಗೆ ಯಾವುದೇ ಶುಲ್ಕ ಇರುವುದಿಲ್ಲ.
Read the complete story at Prajavani