ಕಾಮನ್ವೆಲ್ತ್ ಗೇಮ್ಸ್; ಇಂದು ಒಂದೇ ದಿನ ಭಾರತಕ್ಕೆ 2 ಚಿನ್ನ
– ಬಾಕ್ಸಿಂಗ್ನಲ್ಲಿ ಪ್ರೀತಿ ಪವಾರ್, ಜೈಸ್ಮಿನ್ಗೆ ಚಿನ್ನದ ಪದಕ ಗ್ಲಾಸ್ಕೋ: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಇಂದು ಒಂದೇ ದಿನ ಭಾರತಕ್ಕೆ 2 ಚಿನ್ನದ ಪದಕಗಳು ಲಭಿಸಿವೆ. ಪ್ರೀತಿ ಪವಾರ್ ಮತ್ತು ಜೈಸ್ಮಿನ್ ಲಂಬೋರಿಯಾ ಇಬ್ಬರೂ ಚಿನ್ನ ಗೆದ್ದು ಮಿಂಚಿದ್ದಾರೆ. ಆ ಮೂಲಕ 2026 ರ ಸಿಡಬ್ಲ್ಯೂಜಿಯಲ್ಲಿ ಭಾರತದ ಚಿನ್ನದ ಸಂಖ್ಯೆ ಏಳಕ್ಕೆ ಏರ

– ಬಾಕ್ಸಿಂಗ್ನಲ್ಲಿ ಪ್ರೀತಿ ಪವಾರ್, ಜೈಸ್ಮಿನ್ಗೆ ಚಿನ್ನದ ಪದಕ ಗ್ಲಾಸ್ಕೋ: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಇಂದು ಒಂದೇ ದಿನ ಭಾರತಕ್ಕೆ 2 ಚಿನ್ನದ ಪದಕಗಳು ಲಭಿಸಿವೆ. ಪ್ರೀತಿ ಪವಾರ್ ಮತ್ತು ಜೈಸ್ಮಿನ್ ಲಂಬೋರಿಯಾ ಇಬ್ಬರೂ ಚಿನ್ನ ಗೆದ್ದು ಮಿಂಚಿದ್ದಾರೆ. ಆ ಮೂಲಕ 2026 ರ ಸಿಡಬ್ಲ್ಯೂಜಿಯಲ್ಲಿ ಭಾರತದ ಚಿನ್ನದ ಸಂಖ್ಯೆ ಏಳಕ್ಕೆ ಏರಿದೆ. ಏತನ್ಮಧ್ಯೆ, ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಪ್ರವೀಣ್ ಚಿತ್ರವೇಲ್ ಬೆಳ್ಳಿ ಗೆದ್ದರೆ, ಸೆಲ್ವ ಪ್ರಭು ತಿರುಮಾರನ್ ಕಂಚಿನ ಪದಕ ಗೆದ್ದರು. ಫೈನಲ್ನಲ್ಲಿ ಇನ್ನೂ ಎಂಟು ಬಾಕ್ಸರ್ಗಳು ಸ್ಪರ್ಧೆಯಲ್ಲಿದ್ದಾರೆ.
Read the complete story at Public TV Kannada