ಪುಟ್ಟ ಸಾಸಿವೆಯ ದೊಡ್ಡ ಆರೋಗ್ಯ ಗುಣಗಳಿವು...
ಪುಟ್ಟ ಸಾಸಿವೆಯ ದೊಡ್ಡ ಗುಣವನ್ನು ಆಚರಿಸಲು ಪ್ರತಿ ವರ್ಷ ಆಗಸ್ಟ್ 1ರಂದು ರಾಷ್ಟ್ರೀಯ ಸಾಸಿವೆ ದಿನವನ್ನು ಆಚರಿಸಲಾಗುತ್ತದೆ.ಸಾಸಿವೆ ಬೀಜಗಳು ಮೆಗ್ನೀಸಿಯಮ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಂತಹ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ. ಒತ್ತಡವನ್ನು ಕಡಿಮೆ ಮಾಡಲು ಇವು ಸಹಾಯಕ. ಜತೆಗೆ ಕ್ಯಾನ್ಸರ್ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕ

ಪುಟ್ಟ ಸಾಸಿವೆಯ ದೊಡ್ಡ ಗುಣವನ್ನು ಆಚರಿಸಲು ಪ್ರತಿ ವರ್ಷ ಆಗಸ್ಟ್ 1ರಂದು ರಾಷ್ಟ್ರೀಯ ಸಾಸಿವೆ ದಿನವನ್ನು ಆಚರಿಸಲಾಗುತ್ತದೆ.ಸಾಸಿವೆ ಬೀಜಗಳು ಮೆಗ್ನೀಸಿಯಮ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಂತಹ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ. ಒತ್ತಡವನ್ನು ಕಡಿಮೆ ಮಾಡಲು ಇವು ಸಹಾಯಕ. ಜತೆಗೆ ಕ್ಯಾನ್ಸರ್ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ.ಸಾಸಿವೆ ಕಾಳುಗಳು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುತ್ತವೆ. ಇವುಗಳಲ್ಲಿರುವ ಹೆಚ್ಚಿನ ನಾರಿನಂಶವು ಕರುಳಿನ ಚಟುವಟಿಕೆ ಉತ್ತಮವಾಗಿಸಿ, ಮಲಬದ್ಧತೆಯನ್ನು ತಡೆಯುತ್ತವೆ. ಸಾಸಿವೆ ಬೀಜಗಳು ಕ್ಯಾಲ್ಸಿಯಂ, ರಂಜಕ ಮತ್ತು ಮೆಗ್ನೀಸಿಯಮ್ಗಳ ಉತ್ತಮ ಮೂಲವಾಗಿದ್ದು, ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ. ಈ ಪೋಷಕಾಂಶಗಳು ಮೂಳೆ ರಚನೆಗೆ ಸಹಾಯ ಮಾಡುತ್ತವೆ.ಸ್ನಾಯಗಳ ನೋವು ಮತ್ತು ಸಂಧಿವಾತದ ಲಕ್ಷಣಗಳನ್ನು ನೈಸರ್ಗಿಕವಾಗಿ ಶಮನಗೊಳಿಸಲು ಸಾಸಿವೆ ಎಣ್ಣೆಯನ್ನು ಬಳಸುತ್ತಾರೆ
Read the complete story at Prajavani