ಕಬಿನಿಯಿಂದ 25 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಬಿಡುವ ಸಾಧ್ಯತೆ
ಮೈಸೂರು: ಒಳಹರಿವಿನ ಪ್ರಮಾಣ ಕ್ರಮೇಣ ಹೆಚ್ಚಾಗುತ್ತಿರುವ ಕಾರಣದಿಂದ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಿಂದ ಹೊರಹರಿವನ್ನೂ ಜಾಸ್ತಿ ಮಾಡಲಾಗುತ್ತಿದೆ.ನದಿಗೆ ಯಾವುದೇ ಸಂದರ್ಭದಲ್ಲಿಹೆಚ್ಚುವರಿಯಾಗಿ 13,00೦ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುವುದು. ಆಗ ಒಟ್ಟಾರೆ ಹೊರಹರಿವಿನ ಪ್ರಮಾಣ 25,000 ಕ್ಯುಸೆಕ್ ಆಗಲಿದೆ. ಇದರಿಂದ ಎಚ್.ಡಿ. ಕೋಟೆ ತಾಲ್ಲೂಕಿನ ಬಿದರಹಳ್

ಮೈಸೂರು: ಒಳಹರಿವಿನ ಪ್ರಮಾಣ ಕ್ರಮೇಣ ಹೆಚ್ಚಾಗುತ್ತಿರುವ ಕಾರಣದಿಂದ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಿಂದ ಹೊರಹರಿವನ್ನೂ ಜಾಸ್ತಿ ಮಾಡಲಾಗುತ್ತಿದೆ.ನದಿಗೆ ಯಾವುದೇ ಸಂದರ್ಭದಲ್ಲಿಹೆಚ್ಚುವರಿಯಾಗಿ 13,00೦ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುವುದು. ಆಗ ಒಟ್ಟಾರೆ ಹೊರಹರಿವಿನ ಪ್ರಮಾಣ 25,000 ಕ್ಯುಸೆಕ್ ಆಗಲಿದೆ. ಇದರಿಂದ ಎಚ್.ಡಿ. ಕೋಟೆ ತಾಲ್ಲೂಕಿನ ಬಿದರಹಳ್ಳಿ ಸೇತುವೆ ಮುಳುಗಡೆಯಾಗಲಿದೆ. ಹೀಗಾಗಿ ಕಪಿಲಾ ನದಿ ಪಾತ್ರದಲ್ಲಿರುವ ಜನರು ಮುನ್ನೆಚ್ಚರಿಕೆ ವಹಿಸಬೇಕು. ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಕಾವೇರಿ ನೀರಾವರಿ ನಿಗಮದ ಪ್ರಕಟಣೆ ತಿಳಿಸಿದೆ.
Read the complete story at Prajavani