ನಾ ದಿವಾಕರ ಅವರ ಕವಿತೆ ‘ಹರಿದ ಬಲೆಯ ನೂಲು’
ಪ್ರೀತಿ.... ಭವ ಬಂಧನದಬಲೆಯೆಂದೇಭ್ರಮಿಸಿದ್ದೆಜೀವ ಬೆಸೆಯುವಸೃಷ್ಟಿಯ ಅಮೋಘ ಕಲೆಎಂದೆಣಿಸಿದ್ದೆ;ಮುರಿದ ರೆಕ್ಕೆಗಳುಸುಖ ವಿಲಾಸದಂಗಳದಲಿತರಗೆಲೆಗಳೊಡನೆಸಂಭಾಷಿಸಿದ್ದವುಮನದ ಕುಲುಮೆಯಲಿಬೆಂದುಹೋದೆ;ಪ್ರೀತಿ.... ಭಾವದಾಹದ ಚಿಲುಮೆಲೋಕದೃಷ್ಟಿಯಅಳಿಸುವಪ್ರಣಯ ಶಾಲೆಎಂದರಿತಾಗಮೂಕನಾದೆ;ಹರಿದ ಬಲೆಯ ನೂಲುಹಾರಲು ಹೇಳಿತ್ತುಮಣ್ಣಾದ ರೆಕ್ಕೆಗಳುನಲುಗಿದವುಸಾಗರದ ಅಲೆಗಳುಸದ
The Bharath News1 min readSource: Prajavani
Read in

ಪ್ರೀತಿ.... ಭವ ಬಂಧನದಬಲೆಯೆಂದೇಭ್ರಮಿಸಿದ್ದೆಜೀವ ಬೆಸೆಯುವಸೃಷ್ಟಿಯ ಅಮೋಘ ಕಲೆಎಂದೆಣಿಸಿದ್ದೆ;ಮುರಿದ ರೆಕ್ಕೆಗಳುಸುಖ ವಿಲಾಸದಂಗಳದಲಿತರಗೆಲೆಗಳೊಡನೆಸಂಭಾಷಿಸಿದ್ದವುಮನದ ಕುಲುಮೆಯಲಿಬೆಂದುಹೋದೆ;ಪ್ರೀತಿ.... ಭಾವದಾಹದ ಚಿಲುಮೆಲೋಕದೃಷ್ಟಿಯಅಳಿಸುವಪ್ರಣಯ ಶಾಲೆಎಂದರಿತಾಗಮೂಕನಾದೆ;ಹರಿದ ಬಲೆಯ ನೂಲುಹಾರಲು ಹೇಳಿತ್ತುಮಣ್ಣಾದ ರೆಕ್ಕೆಗಳುನಲುಗಿದವುಸಾಗರದ ಅಲೆಗಳುಸದ್ದು ಮಾಡಿದವು;ಪ್ರೀತಿ... ದಿಗಂತದಲಿ ಕಂಡಿತ್ತು !ನಾ ದಿವಾಕರ ಅವರ ಕವಿತೆ ‘ಹರಿದ ಬಲೆಯ ನೂಲು’
Read the complete story at Prajavani00