ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ
ಹಿಂಗುಳಾಂಬಿಕ ದೇವಿಯ ಪೂಜಾ ಆರಾಧನೆ, ಗೊಂಧಳ್ ಕಾರ್ಯಕ್ರಮ: ಆಯೋಜನೆ: ಹಿಂಗುಳಾಂಬಿಕ ಭಾವಸಾರ ಕ್ಷತ್ರೀಯ ಸೇವಾ ಸಮಿತಿ, ಸ್ಥಳ: ಭವಾನಿ ಕಲ್ಯಾಣ ಮಂದಿರ, ಬಸವನಗುಡಿ, ಬೆಳಿಗ್ಗೆ 7ಉದ್ಯಾನದಲ್ಲಿ ಉದಯರಾಗ: ಮೌನೇಶ ತಿಮ್ಮಣ್ಣ ಚನ್ನದಾಸರ ಅವರಿಂದ ಸುಗಮ ಸಂಗೀತ, ಸ್ಥಳ: ಬ್ಯಾಂಡ್ ಸ್ಟ್ಯಾಂಡ್ ಕಬ್ಬನ್ ಪಾರ್ಕ್, ಬೆಳಿಗ್ಗೆ 7ಭರತನಾಟ್ಯ ಪ್ರದರ್ಶನ: ನಿತ್ಯ ಸಿಂಚನ ಸ್ಕೂಲ್ ಆಫ

ಹಿಂಗುಳಾಂಬಿಕ ದೇವಿಯ ಪೂಜಾ ಆರಾಧನೆ, ಗೊಂಧಳ್ ಕಾರ್ಯಕ್ರಮ: ಆಯೋಜನೆ: ಹಿಂಗುಳಾಂಬಿಕ ಭಾವಸಾರ ಕ್ಷತ್ರೀಯ ಸೇವಾ ಸಮಿತಿ, ಸ್ಥಳ: ಭವಾನಿ ಕಲ್ಯಾಣ ಮಂದಿರ, ಬಸವನಗುಡಿ, ಬೆಳಿಗ್ಗೆ 7ಉದ್ಯಾನದಲ್ಲಿ ಉದಯರಾಗ: ಮೌನೇಶ ತಿಮ್ಮಣ್ಣ ಚನ್ನದಾಸರ ಅವರಿಂದ ಸುಗಮ ಸಂಗೀತ, ಸ್ಥಳ: ಬ್ಯಾಂಡ್ ಸ್ಟ್ಯಾಂಡ್ ಕಬ್ಬನ್ ಪಾರ್ಕ್, ಬೆಳಿಗ್ಗೆ 7ಭರತನಾಟ್ಯ ಪ್ರದರ್ಶನ: ನಿತ್ಯ ಸಿಂಚನ ಸ್ಕೂಲ್ ಆಫ್ ಡ್ಯಾನ್ಸ್ ಆ್ಯಂಡ್ ಮ್ಯೂಸಿಕ್ ತಂಡದಿಂದ, ಸ್ಥಳ : ಬ್ಯಾಂಡ್ ಸ್ಟ್ಯಾಂಡ್ ಕಬ್ಬನ್ ಪಾರ್ಕ್, ಬೆಳಿಗ್ಗೆ 8‘ಪ್ರಾಕ್ಟಿಕಲ್ ಯೋಗ’ ಬಗ್ಗೆ ವ್ಯಾಸಂಗ ತರಗತಿ, ಲೋಟಸ್ ಅಧ್ಯಯನ ತಂಡ, ಉಪನ್ಯಾಸ: ತೇನ್ಮೋಳಿ, ಡಯಾಗ್ರಾಂ ಮೆಡಿಟೇಶನ್ ಬಗ್ಗೆ ಉಪನ್ಯಾಸ: ಬಿ. ಸಂಧ್ಯಾರಾಣಿ, ಆಯೋಜನೆ: ದಿ ಥಿಯಾಸಫಿಕಲ್ ಸೊಸೈಟಿ, ಸ್ಥಳ: ಬ್ಲವಾಟ್ಸ್ಕಿ ಸಭಾಂಗಣ, ಕೃಷ್ಣ ರಾಜೇಂದ್ರ ರಸ್ತೆ, ಬೆಳಿಗ್ಗೆ 8.30ಬ್ರಾಹ್ಮಣ ವಧು–ವರಾನ್ವೇಷಣಾ ಸಮಾವೇಶ, ಶ್ರೀನಿವಾಸ ಕಲ್ಯಾಣೋತ್ಸವ: ಅಧ್ಯಕ್ಷತೆ: ಆರ್. ಲಕ್ಷ್ಮೀಕಾಂತ್, ಅತಿಥಿಗಳು: ಎನ್. ರಾಮಚಂದ್ರ, ಸುಧೀಂದ್ರಕುಮಾರ್ ಎಚ್.ಎಸ್., ರಮೇಶ್, ಕೇಶವಯ್ಯ, ಕಿರಣ್ ಕುಮಾರ್, ಜಯತೀರ್ಥ, ಆಯೋಜನೆ: ಸಪ್ತಪದಿ ಫೌಂಡೇಶನ್ ಟ್ರಸ್ಟ್, ಸ್ಥಳ: ಕೌಶಿಕ ಸಂಕೇತಿ ಭವನ, 6ನೇ ಮುಖ್ಯರಸ್ತೆ, ಕೆಂಗೇರಿ ಉಪನಗರ, ಬೆಳಿಗ್ಗೆ 9ವೈದ್ಯಕೀಯ ಉಚಿತ ಶಿಬಿರ: ಆಯೋಜನೆ: ಉದ್ಘಾಟನೆ: ಸಿ.ಎನ್. ಅಶ್ವಥ್ ನಾರಾಯಣ, ಅಧ್ಯಕ್ಷತೆ: ಡಾ. ಗಿರಿಧರ ಕಜೆ, ಆಯೋಜನೆ: ಅಖಿಲ ಹವ್ಯಕ ಮಹಾಸಭಾ, ಸ್ಥಳ: ಹವ್ಯಕ ಭವನ, ಮಲ್ಲೇಶ್ವರ, ಬೆಳಿಗ್ಗೆ 9.30ಕಲಾನಿಕೇತನದ ವಾರ್ಷಿಕ ಕಲಾ ಮಹೋತ್ಸವ–2026: ಉದ್ಘಾಟನೆ: ಪ್ರಮೋದ್ ನರಸಿಂಹಮೂರ್ತಿ, ಭರತನಾಟ್ಯ: ಶ್ರೀವಿದ್ಯಾ ಮುರಳಿ, ತ್ಯಾಗರಾಜ ಪಂಚರತ್ನ ಗಾಯನಗೋಷ್ಠಿ: ಚಿಂತಲಪಲ್ಲಿ ವಿ. ಶ್ರೀನಿವಾಸ ಮತ್ತು ಶಿಷ್ಯರು, ಕಥಾ ಕಾಲಕ್ಷೇಪ: ಶಿವಶಂಕರ ದಾಸ್, ತಾಳ ತರಂಗಿಣಿ: ಬಾಲಸುಬ್ರಹ್ಮಣ್ಯ ಮತ್ತು ತಂಡ, ಕರ್ನಾಟಕ ಶಾಸ್ತ್ರೀಯ ಸಂಗೀತ: ಶುಭಮಂಗಳ ರಘುನಂದನ್, ಆಯೋಜನೆ:ಶ್ರೀ ಕಲಾನಿಕೇತನ ಟ್ರಸ್ಟ್, ಸ್ಥಳ: ಶ್ರೀಕೃಷ್ಣ ದೇವರಾಯ ಸಭಾಂಗಣ, ತೆಲುಗು ವಿಜ್ಞಾನ ಸಮಿತಿ, ವೈಯಾಲಿಕಾವಲ್, ಬೆಳಿಗ್ಗೆ 9.45ರಾಗಿಕಣ 10: ರಾಷ್ಟ್ರೀಯ ಕೈಮಗ್ಗ ದಿನಾಚರಣೆ, ಆಯೋಜನೆ ಮತ್ತು ಸ್ಥಳ: ರಾಗಿಕಣ ಸಂತೆ, ಬೆಳಿಗ್ಗೆ 10ಬನ್ನಂಜೆ–90 ಸಾಂಸ್ಕೃತಿಕ ಕಾರ್ಯಕ್ರಮ: ಬೆಳಿಗ್ಗೆ 10ಕ್ಕೆ ಬನ್ನಂಜೆ ಅವಲೋಕನ, ಸಾನ್ನಿಧ್ಯ: ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಉಪನ್ಯಾಸ: ಉಮಾಕಾಂತ ಭಟ್, ಬಿ.ಎನ್. ಶಶಿಕಿರಣ್, ಅರ್ಜುನ್ ಭಾರಧ್ವಾಜ್, ರೋಹಿತ್ ಚಕ್ರತೀರ್ಥ, ಸುಪ್ರಿತಾ, ಮಧ್ಯಾಹ್ನ 2ಕ್ಕೆ ಬನ್ನಂಜೆ ಸಾಮಾಜಿಕ ಮುಖ: ಸಿ.ಎಸ್. ಷಡಕ್ಷರಿ, ಬಿ.ಎಲ್. ಶಂಕರ್, ಎಸ್.ಎನ್ ಸೇತುರಾಮ್, ಕೆ.ಇ. ರಾಧಾಕೃಷ್ಣ, ಜಯಮಾಲಾ, ಎಚ್.ಡುಂಡಿರಾಜ್, ಗ.ನಾ. ಭಟ್ಟ, ರವೀಂದ್ರ ಜೋಶಿ, ಹರಿಪ್ರಕಾಶ್ ಕೋಣೆಮನೆ, ಅಜಿತ್ ಹನುಮನಕ್ಕನವರ್, ಜೋಗಿ, ಸತ್ಯನಾರಾಯಣ ಆಚಾರ್ಯ, ಬ್ರಹ್ಮಣ್ಯಾಚಾರ್ಯ, ಸಂಜೆ 5ಕ್ಕೆ ಆಯೋಜಕರಿಗೆ ಸನ್ಮಾನ: ಪ್ರಸನ್ನ ಆಚಾರ್ಯ, ಮಹಿತೋಷ ಆಚಾರ್ಯ, ಸ್ಥಳ: ಗಾಯನ ಸಮಾಜ ಬೆಂಗಳೂರುಆರ್.ಆರ್. ಕೇಶವಮೂರ್ತಿ ಸ್ಮರಣಾರ್ಥ ‘ಗುರುಸ್ಮೃತಿ’ ಸಂಗೀತ ಉತ್ಸವ: ಬೆಳಿಗ್ಗೆ 10ಕ್ಕೆ ಗಾಯನ: ಸುರಭಿ, ಪ್ರಣತಿ, ಸಂಗೀತ ಕಛೇರಿ: ವಿಶಾಖ ಹರಿ, ಪಿಟೀಲು: ಎಚ್.ಎಂ. ಸ್ಮಿತಾ, ಮೃದಂಗ: ಅರ್ಜುನ್ ಗಣೇಶ್, ಘಟಂ: ತ್ರಿಚಿ ಕೃಷ್ಣಸ್ವಾಮಿ, ಅತಿಥಿಗಳು: ಮನು ಬಳಿಗಾರ್, ಶ್ರೀನಿವಾಸಪ್ಪ, ಕೆ. ಶಿವಸುಬ್ರಹ್ಮಣ್ಯ, ಸಂಜೆ 6ಕ್ಕೆ: ಗಾಯನ: ವಿದ್ಯಾಭೂಷಣ, ನೃತ್ಯ: ಸತ್ಯನಾರಾಯಣ ರಾಜು, ಕೊಳಲು: ಸಂದೀಪ್ ವಶಿಷ್ಟ, ಮೃದಂಗ: ವಿಕ್ರಂ ಭಾರಧ್ವಾಜ್, ಸಿತಾರಾ: ಶ್ರೀನಿವಾಸನ್ ಎಚ್.ಪಿ., ನಟುವಂಗ: ಭಾರತೀ ನಾರಾಯಣ, ಪಿಟೀಲು: ರಂಜನ್ ಬೆವುರ, ತಬಲಾ: ಕಾರ್ತಿಕ್ ಭಟ್, ಆಯೋಜನೆ: ಸ್ವರ ಸೌರಭ ಸಂಗೀತ ಅಕಾಡೆಮಿ, ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್ಜರಗನಹಳ್ಳಿ ಶಿವಶಂಕರ್ ನುಡಿಸಿರಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ: ಅಧ್ಯಕ್ಷತೆ: ನಲ್ಲೂರು ಪ್ರಸಾದ್ ಆರ್.ಕೆ., ಪ್ರಶಸ್ತಿ ಸ್ವೀಕರಿಸುವವರು: ಎಸ್. ಗೋಪಾಲ ಕಲ್ಪಮಂಜರಿ, ಅಭಿನಂದನಾ ನುಡಿ: ರಾ.ನಂ. ಚಂದ್ರಶೇಖರ, ಉಪಸ್ಥಿತಿ: ಶುಭದ ಪುರುಷೋತ್ತಮ ರಾಜು, ವ.ಚ. ಚನ್ನೇಗೌಡ, ಆಯೋಜನೆ: ಕರ್ನಾಟಕ ವಿಕಾಸ ರಂಗ, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಬೆಳಿಗ್ಗೆ 10.30ವಿದ್ವಾನ್ ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ ಪ್ರಶಸ್ತಿ ಪ್ರದಾನ: ಪುರಸ್ಕೃತರು: ಎಸ್.ಪಿ. ಪದ್ಮಪ್ರಸಾದ್, ಪ್ರದಾನ: ಹಂಪ ನಾಗರಾಜಯ್ಯ, ಅಭಿನಂದನ ನುಡಿ: ಜಯಲಕ್ಷ್ಮೀ ಅಭಯಕುಮಾರ್, ಉಪಸ್ಥಿತಿ: ಕೆ.ಜೆ. ಪಾಶ್ವನಾಥ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ: ಬಿಎಂಶ್ರೀ ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿಎಂಶ್ರೀ ಕಲಾಭವನ, ಬೆಳಿಗ್ಗೆ 10.30‘ಬುರ್ಕಿವ್ರತ’ ಹಾಸ್ಯ ನಾಟಕ ಪ್ರದರ್ಶನ: ರಚನೆ: ಪರ್ವತವಾಣಿ, ನಿರ್ದೇಶನ: ಕೆ.ಎಸ್. ವೇಣುಗೋಪಾಲ್, ಅಭಿನಯ: ವಿ. ಗೀತಾ, ವೈ.ಎನ್. ಉಮಾ, ವೇಣು, ಉದ್ಘಾಟನೆ: ಎಸ್.ಟಿ. ಸೋಮಶೇಖರ್, ಅಧ್ಯಕ್ಷತೆ: ಆರ್. ಲಕ್ಷ್ಮೀಕಾಂತ್, ಸಾನ್ನಿಧ್ಯ: ವಿ. ಶ್ರೀನಿವಾಸನ್ ಗುರೂಜಿ, ಆಯೋಜನೆ: ಕಲಾ ರಂಗಲೋಕ, ಸ್ಥಳ: ಕೌಶಿಕ ಸಂಕೇತಿ ಭವನ, ಕೆಂಗೇರಿ ಉಪನಗರ, ಬೆಳಿಗ್ಗೆ 10.30ಎಯು ಕ್ವಾಸರ್ (ಅಲಯನ್ಸ್ ಯುನಿವರ್ಸಿಟಿ– ಕ್ಯಾಂಟಮ್ ಎಐ ಸ್ಕೂಲ್ ಫಾರ್ ಅಡ್ವಾನಸ್ಡ್ ರೀಸರ್ಚ್) ಉದ್ಘಾಟನೆ: ಅತಿಥಿಗಳು: ಕ್ರಿಶ್ ಗೋಪಾಲಕೃಷ್ಣನ್, ಶರತ್ ಕುಮಾರ್ ಬಚ್ಚೇಗೌಡ, ಅಭತಯ್ ಜಿ. ಚೆಬ್ಬಿ, ಸ್ಥಳ ಮತ್ತು ಆಯೋಜನೆ: ಅಲಯನ್ಸ್ ಯುನಿವರ್ಸಿಟಿ, ಬೆಳಿಗ್ಗೆ 10.30ಮಾಸದ ಮಂಥನ–89: ಸಂಗೀತ ಕಲಾವಿದರು: ವಿಜಯಕುಮಾರ ಸುತಾರ, ಪ್ರಸಾದ್ ಸುತಾರ, ಸ್ಥಳ: ನಂ.17, ಸಾನ್ನಿಧ್ಯ, 1ನೇ ಅಡ್ಡರಸ್ತೆ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 11ಬಿಒಎಸ್ ಸಮಿಟ್ 2026- ಸಂಕೀರ್ಣ ಹಾದಿ: ಸಂದಿಗ್ಧತೆಗಳಿಂದ ನಿರ್ಧಾರಗಳೆಡೆಗೆ: ಅತಿಥಿಗಳು: ವಿಜಯಲಕ್ಷ್ಮೀ ಬಾಳೆಕುಂದ್ರಿ, ಪ್ರಶಸ್ತಿ: ಡಾ. ಎ. ಗಿರಿಧರ್, ಶ್ರೀಭಾರ್ಗವ ನಟೇಶ್, ಆಯೋಜನೆ: ಬೆಂಗಳೂರು ಆಫ್ತಲ್ಮಿಕ್ ಸೊಸೈಟಿ: ಸ್ಥಳ: ಅನಂತ ಅರಮನೆ ಮೈದಾನ, ಗೇಟ್ ನಂಬರ್ 9, ಬೆಳಿಗ್ಗೆ 11.30ಡ್ರಾಪ್ ಔಟ್ ವಿದ್ಯಾರ್ಥಿಗಳ ಅಭಿಯಾನ, ಶಿವಶರಣ ಮಾದಾರ ಚನ್ನಯ್ಯ ಜಯಂತಿ, ಪ್ರತಿಭಾ ಪುರಸ್ಕಾರ: ಸಾನ್ನಿಧ್ಯ: ಸಿದ್ಧರಾಜು ಸ್ವಾಮೀಜಿ, ಉದ್ಘಾಟನೆ: ಕೆ.ಎಚ್. ಮುನಿಯಪ್ಪ, ಅತಿಥಿಗಳು ಜಯಪ್ರಕಾಶ್, ಎಚ್. ನಟರಾಜ್, ಪರಶುರಾಮ ಶಿನ್ನಾಳಕರ್, ಬೊಮ್ಮನಹಳ್ಳಿ ಬಾಬು, ಸನ್ಮಾನಿತರು: ಎಚ್. ಕೆಂಚಪ್ಪ ಗುರು, ಪರಶುರಾಮ ಶರಣ, ಆಯೋಜನೆ: ಮೂಲ ಮಾದಿಗ ಮೂಮ್ಮೆಂಟ್ ಎಂ3 ಕರ್ನಾಟಕ, ಸ್ಥಳ: ಬಾಬೂಜಿ ಸಭಾಂಗಣ, ಲಿಡ್ಕರ್ ಭವನ, ವಸಂತನಗರ, ಬೆಳಿಗ್ಗೆ 11.30ಪಂಡಿತ್ ಶೇಷಾದ್ರಿ ಗವಾಯಿ ಸಂಗೀತೋತ್ಸವ–2026, ಪಂಚಾಕ್ಷರ ಕೃಪಾಭೂಷಣ ಪ್ರಶಸ್ತಿ ಪ್ರದಾನ: ಪ್ರಶಸ್ತಿ ಪುರಸ್ಕೃತರು: ಸಂಗೀತ ಕಟ್ಟಿ ಕುಲಕರ್ಣಿ, ಸಾನ್ನಿಧ್ಯ: ಷಟಸ್ಥಲ ಬ್ರಹ್ಮಿ ಕರುಣೇಶ್ವರ ಶಿವಾಚಾರ್ಯ ಸ್ವಾಮೀಜಿ, ಪ್ರಶಸ್ತಿ ಪ್ರದಾನ: ಭಾರತೀದೇವಿ ರಾಜಗುರು, ಉದ್ಘಾಟನೆ: ಸುದರ್ಶನ ಚನ್ನಂಗಿಹಳ್ಳಿ, ಅಧ್ಯಕ್ಷತೆ: ಸತೀಶ್ ಹಂಪಿಹೊಳಿ, ಆಯೋಜನೆ: ಗುರುಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ಕೃಷ್ಣರಾಜ ಪರಿಷತ್ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಮಧ್ಯಾಹ್ನ 2ಗುರುಪೂರ್ಣಿಮೆ ಮತ್ತು ವಾಗ್ಗೇಯಕಾರ ದಿನಾಚರಣೆ ಸಂಗೀತೋತ್ಸವ: ಕೊಳಲು: ಬಿ.ಕೆ. ಅನಂತರಾಮ್, ವಿವಿಧ ವಾದನಗಳಲ್ಲಿ ಭಾಗವಹಿಸುವ ಕಲಾವಿದರು: ಅಶೋಕ್, ಬಿ.ಎಸ್. ಆನಂದ್, ಕಮಲಕುಮಾರ್, ರವಿಶಂಕರ್, ರೇಖಾ ಹರಿಣಾಥ್, ರೇಖ ಪ್ರಸಾದ್, ಉಮಾಕುಮಾರ್, ಜೆ.ಕೆ. ಶ್ರೀಧರ್, ಜ್ಯೋತ್ಸ್ನ ಮಂಜುನಾಥ್, ಸಚಿನ್, ವೆಂಕಟೇಶ್, ಜೋತ್ಸ್ನಾರ್, ಅರ್ಜುನ್, ಚಿದಾನಂದ್, ಕೆ.ಎಸ್. ಶ್ರೀಲಕ್ಷ್ಮೀ, ಆಯೋಜನೆ: ವಂಶಿ ಅಕಾಡೆಮಿ ಆಫ್ ಮ್ಯೂಸಿಕ್ ಟ್ರಸ್ಟ್, ಮಧ್ಯಾಹ್ನ 3ನವೀನ್ ತೇಜಸ್ವಿ ಅವರ ‘ಬಂಗಾರಕಡ್ಡಿ ಡೇರೆಹೂವು’ ಬಿಡುಗಡೆ: ಎಲ್.ಎನ್. ಮುಕುಂದರಾಜ್, ಎಂ.ಎಸ್. ಆಶಾದೇವಿ, ಕಿಶೋರ್ ಕುಮಾರ್, ಶಿವಾನಂದ ಕುಗ್ವೆ, ದಾದಾಪೀರ್ ಜೈಮನ್, ಸೌಮ್ಯಾ ಕೋಡೂರು, ಸ್ಥಳ: ವಾಸವಿ ಹೈಸ್ಕೂಲ್ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಸಂಜೆ 4ಸಂಕಲ್ಪ ದೀಪೋತ್ಸವ: ಸಾನ್ನಿಧ್ಯ: ಮೌನತಪಸ್ವಿ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ, ಅತಿಥಿಗಳು: ಗೊ.ರು. ಚನ್ನಬಸಪ್ಪ, ಡಿ. ರೂಪಾ, ವಿ. ನಾಗೇಂದ್ರ ಪ್ರಸಾದ್, ಆಯೋಜನೆ: ಗುರುದೇವ ಸೇವಾ ಸಂಸ್ಥೆಯ ‘ಸಮಾಧಾನ’, ಸ್ಥಳ: ಕೆರೆ ಕತ್ತಿಗನೂರು, ನೆಲಮಂಗಲ, ಸಂಜೆ 4.30‘ನೆರಳು ಮಾರುವವರು’ ಕವನ ಸಂಕಲನ ಬಿಡುಗಡೆ: ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಅತಿಥಿಗಳು: ಎಂ. ಪ್ರಕಾಶಮೂರ್ತಿ, ಶಾಂತಲಾ ಧರ್ಮರಾಜ್, ಶುಭಮಂಗಳ ಎಂ.ಎಸ್., ರೂಪದರ್ಶಿ ಜಿ. ವೆಂಕಟೇಶ, ಆಯೋಜನೆ ಮತ್ತು ಸ್ಥಳ: ಮಾತಿನ ಮನೆ, ಸಂಜೆ 5.30‘ಮೂಲಂ 2026’ ಉತ್ಸವ: ಅತಿಥಿ: ರಾಣಿ ಸತೀಶ್, ಶ್ರೀನಿವಾಸ್, ಪ್ರದರ್ಶನ ನೀಡುವವರು: ಪಸುಮರ್ಥಿ ಶೇಷುಬಾಬು, ರೋಜಾ ಕಣ್ಣನ್, ಜಯಂತಿ ಕಾಶಿ, ಪೂರ್ಣಿಮಾ ಅಶೋಕ್, ಆಯೋಜನೆ: ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್, ಸ್ಥಳ: ಅನುಭವಮಂಟಪ ಆಡಿಟೋರಿಯಂ, ಬಸವ ಸಮಿತಿ, ಬಸವ ಭವನ,ಬಸವೇಶ್ವರ ರಸ್ತೆ, ಸಂಜೆ 5.4526ನೇ ವರ್ಷದ ಪ್ರವಚನ ವಾಹಿನಿ: ಸಂಕಷ್ಟಹರ ಗಣಪತಿ ಪೂಜಾ ಸಮಿತಿ, ಆಯೋಜನೆ: ರಾಗಿಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್, ಸ್ಥಳ: ಸಂಸ್ಕೃತ ಮಂದಿರ, ರಾಗಿಗುಡ್ಡ, ಸಂಜೆ 6.30‘ಕರ್ಣಾಂತರಾಳ’ ಏಕವ್ಯಕ್ತಿ ಪ್ರಸ್ತುತಿ: ಉದ್ಘಾಟನೆ: ಶಿವಶಂಕರ ಎನ್., ಅಧ್ಯಕ್ಷತೆ: ಟಿ. ವೆಂಕಟೇಶ್, ಅತಿಥಿಗಳು: ವಿಜಯ, ಟಿ.ಎಸ್. ನಾಗಾಭರಣ, ಎನ್.ಡಿ. ವೀರಣ್ಣಗೌಡ, ಈಶ್ವರ್ ಕೆ. ಮಿರ್ಜಿ, ಶಶಿಕಾಂತ ಯಡಹಳ್ಳಿ, ಕೆಎಸ್.ಡಿ.ಎಲ್ ಚಂದ್ರು, ಎಚ್.ಕೆ. ವಿವೇಕಾನಂದ, ಆರ್. ನರೇಂದ್ರಬಾಬು, ಸನ್ಮಾನ: ಸಂಗೀತ್ ಶ್ರೀನಿವಾಸ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾ ಸಂಗಮ ಕ್ರಿಯೇಶನ್ಸ್ ಟ್ರಸ್ಟ್, ಸ್ಥಳ: ನಯನ ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಆವರಣ, ಜೆ.ಸಿ. ರಸ್ತೆ, ಸಂಜೆ 6.30ಗಾನಕೋಗಿಲೆ ಎಸ್. ಜಾನಕಿ ಗೀತ ನಮನ: ಕಲಾವಿದರು: ಅಚ್ಯುತ ಸಂಕೇತಿ, ದೀಪಾ ರಾಘವೇಂದ್ರ, ಕ್ಷಮಾ ವಿ. ಭಾನುಪ್ರಕಾಶ್, ಎಸ್.ವಿ. ಮಂಜುನಾಥ, ಮಾತು: ಎನ್.ಎಸ್. ಶ್ರೀಧರ ಮೂರ್ತಿ, ಆಯೋಜನೆ ಮತ್ತು ಸ್ಥಳ: ಇಂಡಿಯನ್ ಹೆರಿಟೇಜ್ ಅಕಾಡೆಮಿ, ಕೋರಮಂಗಲ, ಸಂಜೆ 6.30**ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿnagaradalli_indu@prajavani.co.in