ಮಡಿಕೇರಿಯಲ್ಲಿ ಭಾರೀ ಮಳೆ – ಕರೀಕೆ ಗ್ರಾಮದಲ್ಲಿ ಭಾರೀ ಭೂಕುಸಿತ
ಮಡಿಕೇರಿ: ತಾಲೂಕಿನ (Madikeri) ಕರೀಕೆ ಗ್ರಾಮದ ಚೆತ್ತುಕಾಯ – ಪಚ್ಚೆಪಿಲಾವು ರಸ್ತೆಯಲ್ಲಿ ಭಾರಿ ಭೂಕುಸಿತವಾಗಿದೆ. ಗ್ರಾಮದಲ್ಲಿ ಭೂಕುಸಿತದಿಂದ (Landslide) ರಸ್ತೆ ಸಂಪರ್ಕ ಕಡಿತವಾಗಿದೆ. ಕರೀಕೆ ಗ್ರಾಮದ ಚೆತ್ತುಕಾಯ-ಪಚ್ಚೆಪಿಲಾವು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಗ್ರಾಮದ ಸುತ್ತಮುತ್ತಲಿನ ಹಲವು ಕಡೆಗಳಲ್ಲೂ ಗುಡ್ಡ ಕುಸಿಯುವ ಸಂಭವವಿದೆ.

ಮಡಿಕೇರಿ: ತಾಲೂಕಿನ (Madikeri) ಕರೀಕೆ ಗ್ರಾಮದ ಚೆತ್ತುಕಾಯ – ಪಚ್ಚೆಪಿಲಾವು ರಸ್ತೆಯಲ್ಲಿ ಭಾರಿ ಭೂಕುಸಿತವಾಗಿದೆ. ಗ್ರಾಮದಲ್ಲಿ ಭೂಕುಸಿತದಿಂದ (Landslide) ರಸ್ತೆ ಸಂಪರ್ಕ ಕಡಿತವಾಗಿದೆ. ಕರೀಕೆ ಗ್ರಾಮದ ಚೆತ್ತುಕಾಯ-ಪಚ್ಚೆಪಿಲಾವು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಗ್ರಾಮದ ಸುತ್ತಮುತ್ತಲಿನ ಹಲವು ಕಡೆಗಳಲ್ಲೂ ಗುಡ್ಡ ಕುಸಿಯುವ ಸಂಭವವಿದೆ. ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ. ಇದನ್ನೂ ಓದಿ: Karnataka Rain Live Updates | ಮಡಿಕೇರಿಯ ಕರೀಕೆ ಗ್ರಾಮದಲ್ಲಿ ಭಾರೀ ಭೂಕುಸಿತ ಭೂಕುಸಿತ ಉಂಟಾಗಿರುವ ಸ್ಥಳದಲ್ಲಿ ಮಣ್ಣು ತೆರವು ಹಾಗೂ ರಸ್ತೆ ದುರಸ್ತಿ ನಡೆಸುವಂತೆ ಮನವಿ ಮಾಡಲಾಗಿದೆ. ಸ್ಥಳದಲ್ಲಿ ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಭಾರೀ ಮಳೆಗೆ ಸಿರಿಮನೆ ಫಾಲ್ಸ್ ಬಳಿ ರಸ್ತೆಗುರುಳಿದ ಬೃಹತ್ ಮರ – ಪ್ರವಾಸಿಗರ ಪರದಾಟ
Read the complete story at Public TV Kannada