ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿರುವವರು ಯಾರೆಲ್ಲಾ? ಇಲ್ಲಿದೆ ಪಟ್ಟಿ
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಂದು (ಸೋಮವಾರ) ಸಂಜೆ 4.05ಕ್ಕೆ ರಾಜಭವನದಲ್ಲಿ ನಡೆಯಲಿದೆ.ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವವರ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ. ‘ಪ್ರಜಾವಾಣಿ’ಗೆ ಆ ಪಟ್ಟಿ ಲಭ್ಯವಾಗಿದೆ. ಪಿ. ಎಂ. ನರೇಂದ್ರಸ್ವಾಮಿ ಶಿವರಾಜ್ ತಂಗಡಗಿ ರುದ್ರಪ್ಪ ಲಮಾಣಿ ಕೆ. ಎಸ್. ಬಸವಂತಪ್ಪ ಬಿ. ನಾಗೇಂದ್ರ ಟಿ. ರಘುಮೂರ್ತಿ ಬ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಂದು (ಸೋಮವಾರ) ಸಂಜೆ 4.05ಕ್ಕೆ ರಾಜಭವನದಲ್ಲಿ ನಡೆಯಲಿದೆ.ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವವರ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ. ‘ಪ್ರಜಾವಾಣಿ’ಗೆ ಆ ಪಟ್ಟಿ ಲಭ್ಯವಾಗಿದೆ. ಪಿ. ಎಂ. ನರೇಂದ್ರಸ್ವಾಮಿ ಶಿವರಾಜ್ ತಂಗಡಗಿ ರುದ್ರಪ್ಪ ಲಮಾಣಿ ಕೆ. ಎಸ್. ಬಸವಂತಪ್ಪ ಬಿ. ನಾಗೇಂದ್ರ ಟಿ. ರಘುಮೂರ್ತಿ ಬಿ. ಜೆಡ್. ಜಮೀರ್ ಅಹ್ಮದ್ ಖಾನ್ ರಿಜ್ವಾನ್ ಅರ್ಷದ್ ಸಂತೋಷ್ ಲಾಡ್ಮಧು ಬಂಗಾರಪ್ಪಪುಟ್ಟರಂಗಶೆಟ್ಟಿಎಸ್.ಎಸ್. ಮಲ್ಲಿಕಾರ್ಜುನಡಾ. ಅಜಯ್ ಸಿಂಗ್ಎನ್. ಚಲುವರಾಯಸ್ವಾಮಿಕೆ. ಎಂ. ಶಿವಲಿಂಗೇಗೌಡಎಚ್. ಸಿ. ಬಾಲಕೃಷ್ಣಗಾಯತ್ರಿ ಶಾಂತೇಗೌಡಬಸವರಾಜ ರಾಯರೆಡ್ಡಿವಿಜಯಾನಂದ ಕಾಶಪ್ಪನವರಲಕ್ಷ್ಮಣ ಸವದಿನೂತನ ಸಚಿವರ ಜೊತೆಗೆ ಉಭಯ ಮನೆಗಳ ಮುಖ್ಯಸ್ಥರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ.ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಗದಗ ಜಿಲ್ಲೆಯ ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ ಅವರ ಹೆಸರನ್ನು ಅಖೈರುಗೊಳಿಸಲಾಗಿದೆ. ಉಪ ಸಭಾಧ್ಯಕ್ಷ ಸ್ಥಾನಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅವರ ಹೆಸರು ಅಂತಿಮವಾಗಿದೆ.ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಸಲೀಂ ಅಹಮದ್ ಹಾಗೂ ಉಪ ಸಭಾಪತಿಯಾಗಿ ಉಮಾಶ್ರೀ ಅವರನ್ನು ಹೈಕಮಾಂಡ್ ಅಂತಿಮಗೊಳಿಸಿದೆ.