‘ಗಜಿನಿ’ ಖ್ಯಾತಿಯ ನಟ ಪ್ರದೀಪ್ ರಾವತ್ ನಿಧನ
ಮುಂಬೈ: ಬಹುಭಾಷಾ ನಟ ಪ್ರದೀಪ್ ರಾವತ್ (74) ಅವರು ಮಂಗಳವಾರ ಮೃತಪಟ್ಟಿದ್ದಾರೆ. ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು.ಅಮೀರ್ ಖಾನ್ ಅಭಿನಯದ ‘ಲಗಾನ್’ ಹಾಗೂ ‘ಗಜಿನಿ’ ಚಿತ್ರಗಳಲ್ಲಿನ ನಟನೆಯು ಅವರಿಗೆ ಖ್ಯಾತಿ ತಂದುಕೊಟ್ಟಿತ್ತು.‘ಮಹಾಭಾರತ’ ಧಾರಾವಾಹಿಯಲ್ಲಿ ಅಶ್ವತ್ಥಾಮನ ಪಾತ್ರದ ಮೂಲಕ ರಾವತ್ ಅವರು ದೇಶದಾದ್ಯಂತ ಮನೆಮಾತಾಗಿದ್ದರು. ‘ತೆಹ್ಕಿಕಾತ್’, ‘ಚಂದ್ರ
The Bharath News1 min readSource: Prajavani
Read in

ಮುಂಬೈ: ಬಹುಭಾಷಾ ನಟ ಪ್ರದೀಪ್ ರಾವತ್ (74) ಅವರು ಮಂಗಳವಾರ ಮೃತಪಟ್ಟಿದ್ದಾರೆ. ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು.ಅಮೀರ್ ಖಾನ್ ಅಭಿನಯದ ‘ಲಗಾನ್’ ಹಾಗೂ ‘ಗಜಿನಿ’ ಚಿತ್ರಗಳಲ್ಲಿನ ನಟನೆಯು ಅವರಿಗೆ ಖ್ಯಾತಿ ತಂದುಕೊಟ್ಟಿತ್ತು.‘ಮಹಾಭಾರತ’ ಧಾರಾವಾಹಿಯಲ್ಲಿ ಅಶ್ವತ್ಥಾಮನ ಪಾತ್ರದ ಮೂಲಕ ರಾವತ್ ಅವರು ದೇಶದಾದ್ಯಂತ ಮನೆಮಾತಾಗಿದ್ದರು. ‘ತೆಹ್ಕಿಕಾತ್’, ‘ಚಂದ್ರಕಾಂತ’ ಮತ್ತು ‘ಯುಗ್’ ಧಾರಾವಾಹಿಗಳು ಮತ್ತು ‘ಮೇರಿ ಜಂಗ್’, ‘ಸರ್ಫರೋಶ್’, ‘ದಿ ಹೀರೋ: ಸ್ಟೋರಿ ಆಫ್ ಎ ಸ್ಪೈ’ ಮತ್ತು ‘ಛಾವಾ’ ಮುಂತಾದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು.
Read the complete story at Prajavani00