ಲಾಲ್ಬಾಗ್ ಫ್ಲವರ್ ಶೋ: ಹೂವುಗಳಲ್ಲಿ ಗಂಗರ ಸಾಮ್ರಾಜ್ಯ ಮರುಸೃಷ್ಟಿ
2026ರ ಸ್ವಾತಂತ್ರ್ಯೋತ್ಸವ ನಿಮಿತ್ತ ಲಾಲ್ಬಾಗ್ನಲ್ಲಿ ಹಮ್ಮಿಕೊಂಡಿರುವ ಪುಷ್ಪ ಪ್ರದರ್ಶನದಲ್ಲಿ ಗಂಗರ ಸಾಮ್ರಾಜ್ಯದ ವೈಭವ ಹೂಗಳ ಮೂಲಕ ಅನಾವರಣಗೊಂಡಿದೆ. 36 ಲಕ್ಷಕ್ಕೂ ಅಧಿಕ ಹೂವುಗಳು, ದೇಶ–ವಿದೇಶಗಳಿಂದ ತರಿಸಲಾದ ಅಪರೂಪದ ಪುಷ್ಪಗಳು ಹಾಗೂ ಇತಿಹಾಸ ಸಾರುವ ಮನಮೋಹಕ ಕಲಾಕೃತಿಗಳು ಈ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ.
The Bharath News1 min readSource: Prajavani
Read in
2026ರ ಸ್ವಾತಂತ್ರ್ಯೋತ್ಸವ ನಿಮಿತ್ತ ಲಾಲ್ಬಾಗ್ನಲ್ಲಿ ಹಮ್ಮಿಕೊಂಡಿರುವ ಪುಷ್ಪ ಪ್ರದರ್ಶನದಲ್ಲಿ ಗಂಗರ ಸಾಮ್ರಾಜ್ಯದ ವೈಭವ ಹೂಗಳ ಮೂಲಕ ಅನಾವರಣಗೊಂಡಿದೆ. 36 ಲಕ್ಷಕ್ಕೂ ಅಧಿಕ ಹೂವುಗಳು, ದೇಶ–ವಿದೇಶಗಳಿಂದ ತರಿಸಲಾದ ಅಪರೂಪದ ಪುಷ್ಪಗಳು ಹಾಗೂ ಇತಿಹಾಸ ಸಾರುವ ಮನಮೋಹಕ ಕಲಾಕೃತಿಗಳು ಈ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ.
Read the complete story at Prajavani00