ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳ ವಿವರ
ವಿದ್ಯಾವಲ್ಲಭ ಮಾಧವತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ್ಯ: ಆಯೋಜನೆ ಹಾಗೂ ಸ್ಥಳ: ಕಾಕೋಳು ವೇಣುಗೋಪಾಲಸ್ವಾಮಿ ದೇವಸ್ಥಾನ, ರಾಜಾನುಕುಂಟೆ ಸಮೀಪ, ಯಲಹಂಕ, ಬೆಳಿಗ್ಗೆ 9‘ತಸ್ಮೈ ಶ್ರೀ ಗುರವೇ ನಮಃ’ ಗುರುವಂದನೆ: ಅತಿಥಿಗಳು: ರೇವತಿ ನರಸಿಂಹನ್, ಇಂದಿರಾ ಕಡಂಬಿ, ವೈಜಯಂತಿ ಕಾಶಿ, ಉಪಸ್ಥಿತಿ: ಭಾನುಪ್ರಿಯಾ ರಾಕೇಶ್, ಆಯೋಜನೆ: ಅರ್ಕ ಕಲಾ ಫೌಂಡೆಷನ್, ಸ್ಥಳ: ಮೀನಾಕ್ಷಿ ರಂ

ವಿದ್ಯಾವಲ್ಲಭ ಮಾಧವತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ್ಯ: ಆಯೋಜನೆ ಹಾಗೂ ಸ್ಥಳ: ಕಾಕೋಳು ವೇಣುಗೋಪಾಲಸ್ವಾಮಿ ದೇವಸ್ಥಾನ, ರಾಜಾನುಕುಂಟೆ ಸಮೀಪ, ಯಲಹಂಕ, ಬೆಳಿಗ್ಗೆ 9‘ತಸ್ಮೈ ಶ್ರೀ ಗುರವೇ ನಮಃ’ ಗುರುವಂದನೆ: ಅತಿಥಿಗಳು: ರೇವತಿ ನರಸಿಂಹನ್, ಇಂದಿರಾ ಕಡಂಬಿ, ವೈಜಯಂತಿ ಕಾಶಿ, ಉಪಸ್ಥಿತಿ: ಭಾನುಪ್ರಿಯಾ ರಾಕೇಶ್, ಆಯೋಜನೆ: ಅರ್ಕ ಕಲಾ ಫೌಂಡೆಷನ್, ಸ್ಥಳ: ಮೀನಾಕ್ಷಿ ರಂಗಮಂಚ, ದೊಡ್ಡಕಲ್ಲಸಂದ್ರ, ಬೆಳಿಗ್ಗೆ 9.30 ‘ಮಹಿಳೆಯರಿಗೆ ನ್ಯಾಯ’ ದಕ್ಷಿಣ ವಲಯ ಪ್ರಾದೇಶಿಕ ಸಮ್ಮೇಳನ: ಉದ್ಘಾಟನೆ: ಬಿ.ವಿ. ನಾಗರತ್ನ, ಭಾಷಣ: ವಿಜಯಾ ರಹತ್ಕರ್, ಅಧ್ಯಕ್ಷೀಯ ಭಾಷಣ: ವಿಭು ಬಖ್ರು, ಪುಸ್ತಕ ಬಿಡುಗಡೆ: ಜಯಂತ್ ಬ್ಯಾನರ್ಜಿ, ಎಸ್.ಜಿ. ಪಂಡಿತ್, ಆಯೋಜನೆ: ರಾಷ್ಟ್ರೀಯ ಮಹಿಳಾ ಆಯೋಗ, ಕರ್ನಾಟಕ ಹೈಕೋರ್ಟ್, ಸ್ಥಳ: ನ್ಯಾಯಾಂಗ ಅಕಾಡೆಮಿ, ಕ್ರೆಸೆಂಟ್ ರಸ್ತೆ, ಬೆಳಿಗ್ಗೆ 10‘ಅರ್ಥಶಾಸ್ತ್ರದ ಕಾಲಾತೀತ ತತ್ವಗಳು’ ವಿಷಯದ ಬಗ್ಗೆ ವಿಚಾರಸಂಕಿರಣ: ಭಾಷಣಕಾರರು: ಎನ್.ಕೆ. ಸಿಂಗ್, ಬಾಲಸುಬ್ರಮಣಿಯನ್ ಕೃಷ್ಣಮೂರ್ತಿ, ಸಚಿನ್ ಚತುರ್ವೇದಿ, ಆರ್. ಬಾಲಸುಬ್ರಮಣ್ಯಂ, ಶೌರ್ಯ ದೋವಲ್, ಎಸ್.ಎಸ್. ನಾಗಾನಂದ್, ಪುಲಕ್ ಘೋಷ್, ಪ್ರಶಾಂತ್ ಕುಮಾರ್, ಎಂ.ಕೆ. ಜೈನ್, ಶ್ರೀನಿವಾಸ ಮೂರ್ತಿ, ಸಿದ್ಧಾರ್ಥ ಶಾ, ಸ್ಥಳ: ಜೈನ್ ಪದವಿಪೂರ್ವ ಕಾಲೇಜು, ವಿವಿ ಪುರ, ಬೆಳಿಗ್ಗೆ 10ಪದಗ್ರಹಣ ಸಮಾರಂಭ: ಅತಿಥಿ: ಗೀತಾ ಶಂಕರ್, ಆಯೋಜನೆ ಹಾಗೂ ಸ್ಥಳ: ಬಿಷಪ್ ಕಾಟನ್ ಮಹಿಳಾ ಕ್ರಿಶ್ಚಿಯನ್ ಕಾಲೇಜು, ಮಿಷನ್ ರಸ್ತೆ, ಬೆಳಿಗ್ಗೆ 10ಭರತನಾಟ್ಯ–ಉಪನ್ಯಾಸ–ಸಾಹಿತ್ಯ ಸಂವಾದ: ಭರತನಾಟ್ಯ: ಯಶಸ್ವಿನಿ ಜೋಶಿ, ‘ಅಭಿವೃದ್ಧಿ ಯೋಜನೆಗಳಲ್ಲಿ ಸಿವಿಲ್ ಎಂಜಿನಿಯರ್ಗಳ ಪಾತ್ರ’ ವಿಷಯದ ಬಗ್ಗೆ ಉಪನ್ಯಾಸ: ಮನಮೋಹನ ಕಲಗಲ್, ‘ಪುನರ್ವಸು’ ಕಾದಂಬರಿ ಬಗ್ಗೆ ಗಜಾನನ ಶರ್ಮ ಅವರ ಜತೆಗೆ ಸಂವಾದ: ಜಗದೀಶ ಶರ್ಮ ಸಂಪ, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ವಿದ್ಯುತ್ ಮಂಡಳಿ ಲೆಕ್ಕಾಧಿಕಾರಿಗಳ ಸಂಘ, ಸ್ಥಳ: ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನ, ಆನಂದರಾವ್ ವೃತ್ತ, ಬೆಳಿಗ್ಗೆ 10‘ಡಾ.ಸಿ.ವಿ. ವತ್ಸಲಾದೇವಿ ಸ್ಮಾರಕ ಪ್ರಶಸ್ತಿ’ ಪ್ರದಾನ: ಎಲ್.ಎನ್. ಮುಕುಂದರಾಜ್, ಪ್ರಶಸ್ತಿ ಪುರಸ್ಕೃತರು: ಬಿ. ನಂಜುಂಡಸ್ವಾಮಿ, ಅಭಿನಂದನೆ: ಸಿ. ನಾಗಭೂಷಣ, ಅತಿಥಿ: ಡಾ. ವಸುಂಧರಾ ಭೂಪತಿ, ಅಧ್ಯಕ್ಷತೆ: ಸಿ. ವೀರಣ್ಣ, ಆಯೋಜನೆ: ಸಿರಿಮನೆ ಪ್ರತಿಷ್ಠಾನ, ಸ್ಥಳ: ಪ್ರೊ.ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30‘ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ: ಸಿದ್ದರಾಮಯ್ಯ, ಪ್ರಶಸ್ತಿ ಪುರಸ್ಕೃತರು: ಎನ್. ಉದಯಕುಮಾರ್, ಅತಿಥಿಗಳು: ಕೆ.ವಿ. ನಾಗರಾಜ್, ವೂಡೇ ಪಿ. ಕೃಷ್ಣ, ಅಧ್ಯಕ್ಷತೆ: ಬರಗೂರು ರಾಮಚಂದ್ರಪ್ಪ, ಆಯೋಜನೆ: ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಮೇಲುಕೋಟೆ, ಸ್ಥಳ: ಸಮ್ಮೇಳನ ಸಭಾಂಗಣ, ಶೇಷಾದ್ರಿಪುರ ಕಾಲೇಜು, ಬೆಳಿಗ್ಗೆ 10.30ಶಾಸ್ತ್ರೀಯ ನೃತ್ಯ ರೂಪಕ: ಬಾಲ ದೇವಿ ಚಂದ್ರಶೇಖರ್, ಆಯೋಜನೆ: ಸಂಸ್ಕೃತಿ ದಿ ಟೆಂಪಲ್ ಆಫ್ ಆರ್ಟ್, ಸ್ಥಳ: ಸೇವಾಸದನ, ಮಲ್ಲೇಶ್ವರ, ಬೆಳಿಗ್ಗೆ 11ಪಂಡಿತ್ ಪುಟ್ಟರಾಜ ಗವಾಯಿ ಅವರ ಸ್ಮರಣಾರ್ಥ ಗುರುಪೂರ್ಣಿಮೆ ಬೈಠಕ್ ಸಂಗೀತೋತ್ಸವ: ಉದ್ಘಾಟನೆ: ಎಂ. ವೆಂಕಟರಮಣ, ಅತಿಥಿ: ಬಿ.ವಿ. ರವೀಂದ್ರಬಾಬು, ಅಧ್ಯಕ್ಷತೆ: ಸುಜಾತಾಗಾಂಧಿ, ಗಾಯನ: ಬಿ.ವಿ. ರವೀಂದ್ರಬಾಬು, ದ್ವಂದ್ವ ಗಾಯನ: ಕೃಷ್ಣಪ್ರಸಾದ್ ಆಚಾರ್ಯ, ಗೌರವ್ ಅಗ್ನಿಹೋತ್ರಿ, ಹರ್ಷಾಗಾಂಧಿ, ಶ್ರೀವತ್ಸ ಪಿ.ಯು., ಅಮೃತಾ ತ್ರಿಪಾಠಿ, ಪಂಚಮ್ ಆನಂದ್, ಎಂ. ವೆಂಕಟ್ ನಿತಿನ್, ಪ್ರಜ್ವಲ್ ಭಂಡಿವಾಡ, ಪೂರ್ಣಾ ಹೆಬ್ಬಾರ್, ಪ್ರಜ್ಞಾ ಹೆಬ್ಬಾರ್, ಗಾಯನ: ಸಿದ್ಧಾಂತ ಆಚಾರ್ಯ, ಆಯೋಜನೆ: ಗುರು ಗಾನಲಹರಿ ಸಂಗೀತ ಅಕಾಡೆಮಿ, ಸ್ಥಳ: ಸನಾತನ ಕಲಾಕ್ಷೇತ್ರ, ಜಯನಗರ, ಮಧ್ಯಾಹ್ನ 3 ‘ಸಾವಿರ ದಳ ಕಮಲಿನಿ ಓ ಭಾರತಿ’ ತ್ರೈಮಾಸಿಕ ಸರಣಿ ಕಾರ್ಯಕ್ರಮ: ಅತಿಥಿಗಳು: ಎಸ್.ಟಿ. ಸೋಮಶೇಖರ್, ಚಂದ್ರಶೇಖರ್ ಆರ್., ಭಾಗ್ಯಶ್ರೀ ಎ.ಎಸ್., ಆಯೋಜನೆ: ಸವಿಗಾನಲಹರಿ ಸುಗಮಸಂಗೀತ ಶಾಲೆ, ಸ್ಥಳ: ಉರ್ವ ಸಭಾಂಗಣ, ಉಪಕಾರ್ ಕ್ಲಬ್ಹೌಸ್ ಆವರಣ, ಉಲ್ಲಾಳು, ಮಧ್ಯಾಹ್ನ 3.30‘ಪ್ರಮೀಳಾರ್ಜುನೀಯಂ’ ನಾಟಕ ಪ್ರದರ್ಶನ: ರಚನೆ: ಎಂ.ಎಲ್. ಶ್ರೀಕಂಠೇಶಗೌಡ, ನಿರ್ದೇಶನ: ಮೇಘಾ ಸಮೀರ್, ತಂಡ: ನಟನ ಮೈಸೂರು, ಆಯೋಜನೆ ಮತ್ತು ಸ್ಥಳ: ರಂಗಶಂಕರ, ಜೆ.ಪಿ.ನಗರ, ಮಧ್ಯಾಹ್ನ 3.30 ಹಾಗೂ ಸಂಜೆ 7.30 ಹಂಪನಾ ಅವರ ‘ಚಾರುವಸಂತ’ ಕಾವ್ಯ ಪ್ರಸ್ತುತಿ: ಶ್ಯಾಮಲಾ ಪ್ರಕಾಶ್, ಉಪಸ್ಥಿತಿ: ಹಂಪ ನಾಗರಾಜಯ್ಯ, ಆಯೋಜನೆ: ವಾಚಕರ ಗೋಷ್ಠಿ–ಮಂತ್ರಿ ಅಲ್ಪೈನ್, ಸ್ಥಳ: ಕಮ್ಯುನಿಟಿ ಹಾಲ್, ಮಂತ್ರಿ ಆಲ್ಪೈನ್, ಸಂಜೆ 4‘ಅಧ್ಯಾತ್ಮ ಯೋಗಿ ರಾಮ’ ಪುಸ್ತಕ ಬಿಡುಗಡೆ: ಜಿ. ಅಶ್ವತ್ಥನಾರಾಯಣ, ಕೃತಿ ಬಗ್ಗೆ ಮಾತು: ಜೀವಂಧರಕುಮಾರ ಕುಬೇರಪ್ಪ ಹೋತಪೇಟಿ, ಉಪಸ್ಥಿತಿ: ಮಮತಾ ಕಾಂತರಾಜ್, ನಾಗಶ್ರೀ ಮುಪ್ಪಾನೆ, ಪದ್ಮಿನಿ ನಾಗರಾಜು, ಆಯೋಜನೆ: ಜೈನ್ ಮಿಲನ್, ಬೆಂಗಳೂರು ಸೆಂಟ್ರಲ್, ಸ್ಥಳ: ಚಕ್ರೇಶ್ವರಿ ಮಹಿಳಾ ಸಮಾಜ, ಆನೆಬಂಡೆ ರಸ್ತೆ, ಜಯನಗರ ಮೂರನೇ ಬಡಾವಣೆ, ಸಂಜೆ 4.15 ‘ಕಬಿಲನ್’ ನೃತ್ಯೋತ್ಸವ: ನೃತ್ಯ ಪ್ರಸ್ತುತಿ: ಅನಿತಾ ಗುಹಾ ಹಾಗೂ ತಂಡ, ಕಥಕ್: ಶ್ರೀಹರಿ, ಭರತನಾಟ್ಯ: ಪದ್ಮಿನಿ ಎಸ್. ಉಪಾಧ್ಯ, ಅತಿಥಿ: ಶುಭಾ ಧನಂಜಯ್, ಆಯೋಜನೆ: ಉಷಾಸ್ ಫೌಂಡೇಷನ್, ಉಪಸ್ಥಿತಿ: ಸಂಗೀತಾ ಕಬಿಲನ್, ಆಯೋಜನೆ: ಉಷಾಸ್ ಫೌಂಡೇಷನ್, ಸ್ಥಳ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣ, ಅರಮನೆ ರಸ್ತೆ, ಸಂಜೆ 5 ಭರತನಾಟ್ಯ ರಂಗಪ್ರವೇಶ: ಜಾನಕಿ ಸುಬ್ರಮಣ್ಯಂ, ಅತಿಥಿಗಳು: ಪ್ರಕಾಶ್ ಎಸ್. ಅಯ್ಯರ್, ಕಾಮಾಕ್ಷಿ, ವೈ.ಕೆ. ಸಂಧ್ಯಾ ಶರ್ಮ, ಆಯೋಜನೆ: ನಟರಾಜರಂಗಂ ಸ್ಕೂಲ್ ಆಫ್ ಡ್ಯಾನ್ಸ್, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ, ಸಂಜೆ 5ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಿಕ್ಷಣ ಶಿಬಿರಗಳು: ಆರೋಗ್ಯದೆಡೆಗೆ ಯೋಗ ನಡಿಗೆ, ಅತಿಥಿ ಸತ್ಕಾರ, ಆಯೋಜನೆ: ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಸ್ಥಳ: ವೀರಭದ್ರಸ್ವಾಮಿ ದೇವಾಲಯದ ಆವರಣ, ಕನ್ನಳ್ಳಿ, ಸಂಜೆ 5.30 ಗುರು ವಂದನಾ: ಅತಿಥಿ: ಎಸ್.ಸಡಗೋಪನ್, ಶ್ರೀಕಾಂತ್ ಎ.ಎಸ್., ಡಿ.ಎಸ್. ರಾಘವೇಂದ್ರ, ಶ್ರೇಷ್ಠ ಆಚಾರ್ಯ ಪುರಸ್ಕಾರ: ಗುರುರಾಜ್ ವಸಿಷ್ಠ, ನಟ್ಟುವಾಂಗ: ಭಾರದ್ವಾಜ್ ದಯಾನಿಧಿ, ಗಾಯನ: ಬಾಲಸುಬ್ರಹ್ಮಣ್ಯ ಶರ್ಮ, ಕೊಳಲು: ದೀಪಕ್ ಹೆಬ್ಬಾರ್, ವೀಣೆ: ಗೋಪಾಲ್ ವೆಂಕಟರಮಣ, ರಿದಮ್ ಪ್ಯಾಡ್: ಡಿ.ವಿ. ಪ್ರಸನ್ನ ಕುಮಾರ್, ಆಯೋಜನೆ: ನಟನಂ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಸಂಜೆ 5.30ಅಂತರ ವಿಭಾಗ ನಾಟಕ ಸ್ಪರ್ಧೆ: ‘ಹಯವದನ’ ನಾಟಕ ಪ್ರದರ್ಶನ, ರಚನೆ: ಗಿರೀಶ್ ಕಾರ್ನಾಡ್, ನಿರ್ದೇಶನ: ಸಂಜೀವ್ ಕುಮಾರ್ ಡಿ.ಆರ್., ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್ ಜಾಲಹಳ್ಳಿ, ಸಂಜೆ 626ನೇ ವರ್ಷದ ಪ್ರವಚನ ವಾಹಿನಿ: ಸಂಸ್ಕೃತಿ ಲಲಿತ ಕಲೆಗಳ ಕೇಂದ್ರ ತಂಡದಿಂದ ಭರತನಾಟ್ಯ, ಆಯೋಜನೆ ಮತ್ತು ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30‘ಅಣ್ಣನ ನೆನಪು’ ಸಾಕ್ಷ್ಯ ನಾಟಕ ಪ್ರದರ್ಶನ: ರಚನೆ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ನಿರ್ದೇಶನ: ಹನು ರಾಮಸಂಜೀವ್, ಆಯೋಜನೆ: ಪ್ರವರ ಥಿಯೇಟರ್, ಸ್ಥಳ: ಕೆಇಎ ಪ್ರಭಾತ್ ರಂಗಮಂದಿರ, ಬಸವೇಶ್ವರನಗರ, ಸಂಜೆ 6.30 ‘ಸಂಜೆ ಹಾಡು’ ನಾಟಕ ಪ್ರದರ್ಶನ: ರಚನೆ: ರಾಜೇಂದ್ರ ಕಾರಂತ್, ನಿರ್ದೇಶನ: ಮಹೇಶ್ ಕುಮಾರ್, ಆಯೋಜನೆ: ರಂಗಚಕ್ರ ರಂಗತಂಡ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7 ‘ಪುಕ್ಕಟೆ ಸಲಹೆ’ ಹಾಸ್ಯ ನಾಟಕ: ರಚನೆ: ಎಚ್. ಡುಂಡಿರಾಜ್, ನಿರ್ದೇಶನ: ಅಶೋಕ್ ಬಿ., ಆಯೋಜನೆ: ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗ ತಂಡ, ಸ್ಥಳ: ಡಾ.ಸಿ. ಅಶ್ವಥ್ ಕಲಾ ಭವನ, ಎನ್.ಆರ್. ಕಾಲೊನಿ, ಸಂಜೆ 7 ------ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ nagaradalli_indu@prajavani.co.in