ಮಕ್ಕಳು, ಕುಟುಂಬಸ್ಥರೊಂದಿಗೆ ಲಂಡನ್ ಪ್ರವಾಸದಲ್ಲಿ ನಟಿ ಅಮೂಲ್ಯ; ಫೋಟೊಗಳು ಇಲ್ಲಿವೆ
ಲಂಡನ್ನ ಸೌಂದರ್ಯವನ್ನು ಆನಂದಿಸಿರುವ ಅಮೂಲ್ಯ, ಕುಟುಂಬಸ್ಥರ ಜತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.ಲಂಡನ್ನ ಹೆಗ್ಗುರುತಾದ ಟವರ್ ಬ್ರಿಡ್ಜ್ ಬಳಿ ತೆಗೆದ ಫೋಟೊ ಹಂಚಿಕೊಂಡಿರುವ ಅಮೂಲ್ಯ ‘ಲಂಡನ್ನಲ್ಲಿ ಸೂರ್ಯಾಸ್ತದ ಸಮಯ’ ಎಂದು ಬರೆದುಕೊಂಡಿದ್ದಾರೆ.ಲಂಡನ್ನ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ

ಲಂಡನ್ನ ಸೌಂದರ್ಯವನ್ನು ಆನಂದಿಸಿರುವ ಅಮೂಲ್ಯ, ಕುಟುಂಬಸ್ಥರ ಜತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.ಲಂಡನ್ನ ಹೆಗ್ಗುರುತಾದ ಟವರ್ ಬ್ರಿಡ್ಜ್ ಬಳಿ ತೆಗೆದ ಫೋಟೊ ಹಂಚಿಕೊಂಡಿರುವ ಅಮೂಲ್ಯ ‘ಲಂಡನ್ನಲ್ಲಿ ಸೂರ್ಯಾಸ್ತದ ಸಮಯ’ ಎಂದು ಬರೆದುಕೊಂಡಿದ್ದಾರೆ.ಲಂಡನ್ನ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.ನಟಿ ಅಮೂಲ್ಯ ಅವರ ಅವಳಿ ಮಕ್ಕಳು ಲಂಡನ್ ಪ್ರವಾಸವನ್ನು ಆನಂದಿಸಿದ್ದಾರೆ.‘ಲಂಡನ್ ಡೈರೀಸ್’ ಎಂದು ಫೋಟೊಗಳಿಗೆ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಫೋಟೊಗಳನ್ನು ನೋಡಿದ ಅಭಿಮಾನಿಗಳು ಲೈಕ್ಸ್ ಮತ್ತು ಕಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.ಅವಳಿ ಮಕ್ಕಳೊಂದಿಗೆ ಟವರ್ ಬ್ರಿಡ್ಜ್ ಬಳಿ ಅಮೂಲ್ಯ.
Read the complete story at Prajavani