ಪಾಡ್ಕಾಸ್ಟ್: 20ನೇ ಏಷ್ಯನ್ ಕ್ರೀಡಾಕೂಟದ ಸಂಪೂರ್ಣ ಚಿತ್ರಣ
ಜಪಾನ್ನ ಐಚಿ–ನಾಗೋಯಾದಲ್ಲಿ ನಡೆದ 20ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 21 ಚಿನ್ನದ ಪದಕ ಸೇರಿದಂತೆ ಒಟ್ಟು 85 ಪದಕಗಳನ್ನು ಗೆದ್ದು ನಾಲ್ಕನೇ ಸ್ಥಾನ ಪಡೆದಿದೆ. 1951ರಲ್ಲಿ ಭಾರತದಲ್ಲೇ ಆರಂಭವಾದ ಏಷ್ಯಾಡ್ ಇಂದು ವಿಶ್ವದ ಪ್ರತಿಷ್ಠಿತ ಕ್ರೀಡಾಹಬ್ಬಗಳಲ್ಲಿ ಒಂದಾಗಿ ಬೆಳೆದಿದೆ. ಏಷ್ಯನ್ ಕ್ರೀಡಾಕೂಟದ ಇತಿಹಾಸ, ಭಾರತದ ಸಾಧನೆ, ಪದಕಗಳ ಪಯಣ ಹಾಗೂ ಈ ಕ್ರೀಡಾಹಬ್ಬದ ಮಹತ್ವ
The Bharath News1 min readSource: Prajavani
Read in

ಜಪಾನ್ನ ಐಚಿ–ನಾಗೋಯಾದಲ್ಲಿ ನಡೆದ 20ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 21 ಚಿನ್ನದ ಪದಕ ಸೇರಿದಂತೆ ಒಟ್ಟು 85 ಪದಕಗಳನ್ನು ಗೆದ್ದು ನಾಲ್ಕನೇ ಸ್ಥಾನ ಪಡೆದಿದೆ. 1951ರಲ್ಲಿ ಭಾರತದಲ್ಲೇ ಆರಂಭವಾದ ಏಷ್ಯಾಡ್ ಇಂದು ವಿಶ್ವದ ಪ್ರತಿಷ್ಠಿತ ಕ್ರೀಡಾಹಬ್ಬಗಳಲ್ಲಿ ಒಂದಾಗಿ ಬೆಳೆದಿದೆ. ಏಷ್ಯನ್ ಕ್ರೀಡಾಕೂಟದ ಇತಿಹಾಸ, ಭಾರತದ ಸಾಧನೆ, ಪದಕಗಳ ಪಯಣ ಹಾಗೂ ಈ ಕ್ರೀಡಾಹಬ್ಬದ ಮಹತ್ವದ ಸಂಪೂರ್ಣ ಚಿತ್ರಣ ಇಲ್ಲಿದೆ. ಈ ಬಾರಿ ಕೂಟದ ಕನ್ನಡ ವೀಕ್ಷಕ ವಿವರಣೆ ನೀಡಿದ ಚಂದ್ರಮೌಳಿ ಕಣವಿ ಅವರು ತಮ್ಮ ಅನುಭವವನ್ನು ಪ್ರಜಾವಾಣಿ ಪಾಡ್ಕಾಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
Read the complete story at Prajavani00