ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಮಧುಕೇಶ್ಗೆ ಸ್ಥಾನ
ದಾವಣಗೆರೆ: ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಹಾಗೂ ಎಲ್ಸೇವಿಯರ್ ಜಂಟಿಯಾಗಿ ಪ್ರಕಟಿಸಿರುವ 2026ರ ಜಾಗತಿಕ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಜಿಎಂ ವಿಶ್ವವಿದ್ಯಾಲಯದ ಗಣಿತ ವಿಜ್ಞಾನ ವಿಭಾಗದ ಸಂಶೋಧಕ ಮಧುಕೇಶ್ ಜೆ.ಕೆ. ಅವರು ಸ್ಥಾನ ಪಡೆದಿದ್ದಾರೆ.ಸತತ ನಾಲ್ಕು ವರ್ಷಗಳಿಂದ ಈ ಗೌರವಕ್ಕೆ ಪಾತ್ರರಾಗುತ್ತಿರುವ ಅವರ ಸಂಶೋಧನಾ ಸಾಧನೆ, ಶೈಕ್ಷಣಿಕ

ದಾವಣಗೆರೆ: ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಹಾಗೂ ಎಲ್ಸೇವಿಯರ್ ಜಂಟಿಯಾಗಿ ಪ್ರಕಟಿಸಿರುವ 2026ರ ಜಾಗತಿಕ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಜಿಎಂ ವಿಶ್ವವಿದ್ಯಾಲಯದ ಗಣಿತ ವಿಜ್ಞಾನ ವಿಭಾಗದ ಸಂಶೋಧಕ ಮಧುಕೇಶ್ ಜೆ.ಕೆ. ಅವರು ಸ್ಥಾನ ಪಡೆದಿದ್ದಾರೆ.ಸತತ ನಾಲ್ಕು ವರ್ಷಗಳಿಂದ ಈ ಗೌರವಕ್ಕೆ ಪಾತ್ರರಾಗುತ್ತಿರುವ ಅವರ ಸಂಶೋಧನಾ ಸಾಧನೆ, ಶೈಕ್ಷಣಿಕ ಶ್ರೇಷ್ಠತೆಯನ್ನು ಗುರುತಿಸಿ ವಿಶ್ವದ ಅಗ್ರ ಶೇ 2ರಷ್ಟು ವಿಜ್ಞಾನಿಗಳ ಸಾಲಿನಲ್ಲಿ ಮನ್ನಣೆ ನೀಡಲಾಗಿದೆ.ವಿವಿ ಕುಲಾಧಿಪತಿ ಜಿ.ಎಂ. ಲಿಂಗರಾಜು, ಕುಲಪತಿ ಎಸ್.ಆರ್. ಶಂಕಪಾಲ್, ಸಹ ಉಪಕುಲಪತಿ ವೇಣುಗೋಪಾಲ ರಾವ್, ಕುಲಸಚಿವ ಸುನೀಲ್ ಕುಮಾರ್ ಹಾಗೂ ಆಡಳಿತ ಮಂಡಳಿ ಸದಸ್ಯರು, ಬೋಧಕರು ಅಭಿನಂದಿಸಿದ್ದಾರೆ.261009-43-328236285
Read the complete story at Prajavani