ಮೈಸೂರು ಜಿಪಂ, ತಾಪಂ: ಕರಡು ಮೀಸಲಾತಿ ಪ್ರಕಟ
ಮೈಸೂರು: ಜಿಲ್ಲೆಯ 46 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಮತ್ತು 9 ತಾಲ್ಲೂಕು ಪಂಚಾಯಿತಿಗಳ 163 ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಶುಕ್ರವಾರ ಕರಡು ಅಧಿಸೂಚನೆ ಪ್ರಕಟಿಸಿದೆ. ಆಕ್ಷೇಪಣೆ ಸಲ್ಲಿಕೆಗೆ 10 ದಿನಗಳ ಗಡುವು ನೀಡಲಾಗಿದೆ. ಅ.19ರ ಸಂಜೆ 5ರೊಳಗೆ ಪೂರಕ ದಾಖಲೆಗಳೊಂದಿಗೆ (ವಿಳಾಸ: ಸರ್ಕಾರದ ಕಾರ್ಯದರ್ಶಿ (ಪಂ

ಮೈಸೂರು: ಜಿಲ್ಲೆಯ 46 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಮತ್ತು 9 ತಾಲ್ಲೂಕು ಪಂಚಾಯಿತಿಗಳ 163 ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಶುಕ್ರವಾರ ಕರಡು ಅಧಿಸೂಚನೆ ಪ್ರಕಟಿಸಿದೆ. ಆಕ್ಷೇಪಣೆ ಸಲ್ಲಿಕೆಗೆ 10 ದಿನಗಳ ಗಡುವು ನೀಡಲಾಗಿದೆ. ಅ.19ರ ಸಂಜೆ 5ರೊಳಗೆ ಪೂರಕ ದಾಖಲೆಗಳೊಂದಿಗೆ (ವಿಳಾಸ: ಸರ್ಕಾರದ ಕಾರ್ಯದರ್ಶಿ (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, 3ನೇ ಹಂತ, 3ನೇ ಮಹಡಿ, ಡಾ.ಅಂಬೇಡ್ಕರ್ ಬೀದಿ, ಬೆಂಗಳೂರು-560001) ಸಲ್ಲಿಸಲು ಅವಕಾಶ ಕೊಡಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳ ಒಟ್ಟಾರೆ ಸ್ಥಾನಗಳಿಗೆ ವರ್ಗವಾರು ಮೀಸಲಾತಿ ನಿಗದಿಪಡಿಸಿ ಅ.7ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಜಿಲ್ಲಾ ಪಂಚಾಯಿತಿ: ಇಲವಾಲ–ಸಾಮಾನ್ಯ, ಜಯಪುರ– ಸಾಮಾನ್ಯ, ಉದ್ಬೂರು– ಅನುಸೂಚಿತ ಪಂಗಡ (ಮಹಿಳೆ), ವರುಣ– ಸಾಮಾನ್ಯ, ಸಿದ್ದಲಿಂಗಪುರ– ಹಿಂದುಳಿದ ‘ಅ’ ವರ್ಗ (ಮಹಿಳೆ), ಹಾರೋಹಳ್ಳಿ (ಮೆಲ್ಲಹಳ್ಳಿ)– ಅನುಸೂಚಿತ ಜಾತಿ (ಮಹಿಳೆ), ತುರುಗನೂರು – ಅನುಸೂಚಿತ ಜಾತಿ (ಮಹಿಳೆ), ಸೋಮನಾಥಪುರ– ಸಾಮಾನ್ಯ (ಮಹಿಳೆ), ಸೋಸಲೆ– ಅನುಸೂಚಿತ ಜಾತಿ (ಮಹಿಳೆ), ಹೊಳೆಸಾಲು (ಕಾವೇರಿಪುರ)– ಅನುಸೂಚಿತ ಪಂಗಡ.ಮೂಗೂರು–ಸಾಮಾನ್ಯ, ಗರ್ಗೇಶ್ವರಿ– ಹಿಂದುಳಿದ ‘ಅ’ ವರ್ಗ, ಹುರ– ಅನುಸೂಚಿತ ಜಾತಿ, ಹುಲ್ಲಹಳ್ಳಿ– ಸಾಮಾನ್ಯ (ಮಹಿಳೆ), ಹೆಗ್ಗಡಹಳ್ಳಿ– ಅನುಸೂಚಿತ ಜಾತಿ, ಕಳಲೆ– ಅನುಸೂಚಿತ ಪಂಗಡ (ಮಹಿಳೆ), ಬದನವಾಳು– ಸಾಮಾನ್ಯ (ಮಹಿಳೆ), ದೊಡ್ಡಕವಲಂದೆ– ಸಾಮಾನ್ಯ (ಮಹಿಳೆ), ತಗಡೂರು– ಸಾಮಾನ್ಯ, ಹದಿನಾರು– ಸಾಮಾನ್ಯ (ಮಹಿಳೆ).ತಾಂಡವಪುರ– ಸಾಮಾನ್ಯ (ಮಹಿಳೆ), ಗಾವಡಗೆರೆ– ಸಾಮಾನ್ಯ, ಬಿಳಿಕೆರೆ– ಸಾಮಾನ್ಯ (ಮಹಿಳೆ), ಬನ್ನಿಕುಪ್ಪೆ– ಹಿಂದುಳಿದ ‘ಅ’ ವರ್ಗ (ಮಹಿಳೆ), ಧರ್ಮಾಪುರ– ಹಿಂದುಳಿದ ‘ಅ’ ವರ್ಗ, ಹನಗೋಡು– ಅನುಸೂಚಿತ ಪಂಗಡ, ಚಿಲ್ಕುಂದ– ಸಾಮಾನ್ಯ, ಗಂಧನಹಳ್ಳಿ– ಸಾಮಾನ್ಯ, ತಿಪ್ಪೂರು– ಅನುಸೂಚಿತ ಜಾತಿ (ಮಹಿಳೆ), ಹೆಬ್ಬಾಳು– ಹಿಂದುಳಿದ ‘ಬ’ ವರ್ಗ, ಭೇರ್ಯ– ಸಾಮಾನ್ಯ, ಮಿರ್ಲೆ– ಸಾಮಾನ್ಯ (ಮಹಿಳೆ).ಸಾಲಿಗ್ರಾಮ– ಸಾಮಾನ್ಯ (ಮಹಿಳೆ), ಹೊಸೂರು– ಅನುಸೂಚಿತ ಜಾತಿ, ಹಲಗನಹಳ್ಳಿ– ಸಾಮಾನ್ಯ (ಮಹಿಳೆ), ಬೆಟ್ಟದಪುರ– ಹಿಂದುಳಿದ ‘ಅ’ ವರ್ಗ, ರಾವಂದೂರು– ಸಾಮಾನ್ಯ (ಮಹಿಳೆ), ಕಂಪಲಾಪುರ– ಸಾಮಾನ್ಯ, ಹುಣಸವಾಡಿ– ಅನುಸೂಚಿತ ಪಂಗಡ (ಮಹಿಳೆ), ಕೊಪ್ಪ–ಅನುಸೂಚಿತ ಜಾತಿ, ಹಂಪಾಪುರ–ಸಾಮಾನ್ಯ, ಹೈರಿಗೆ– ಅನುಸೂಚಿತ ಜಾತಿ, ಅಣ್ಣೂರು–ಸಾಮಾನ್ಯ, ಅಂತರಸಂತೆ– ಅನುಸೂಚಿತ ಪಂಗಡ (ಮಹಿಳೆ), ಮುಳ್ಳೂರು– ಅನುಸೂಚಿತ ಜಾತಿ (ಮಹಿಳೆ), ಹಂಚೀಪುರ– ಅನುಸೂಚಿತ ಪಂಗಡ.ತಾಲ್ಲೂಕು ಪಂಚಾಯಿತಿಗಳುಮೈಸೂರು ತಾ.ಪಂ.: ಗುಂಗ್ರಾಲ್ಛತ್ರ– ಸಾಮಾನ್ಯ (ಮಹಿಳೆ), ಇಲವಾಲ– ಹಿಂದುಳಿದ ‘ಅ’ ವರ್ಗ (ಮಹಿಳೆ), ಬೊಮ್ಮೇನಹಳ್ಳಿ– ಸಾಮಾನ್ಯ, ದೊಡ್ಡಮಾರಗೌಡನಹಳ್ಳಿ– ಹಿಂದುಳಿದ ವರ್ಗ ‘ಎ’, ಧನಗಳ್ಳಿ– ಸಾಮಾನ್ಯ (ಮಹಿಳೆ), ಜಯಪುರ – ಸಾಮಾನ್ಯ (ಮಹಿಳೆ), ಉದ್ಬೂರು– ಅನುಸೂಚಿತ ಪಂಗಡ (ಮಹಿಳೆ), ಮಾರ್ಬಳ್ಳಿ– ಅನುಸೂಚಿತ ಪಂಗಡ, ದೂರ– ಅನುಸೂಚಿತ ಜಾತಿ (ಮಹಿಳೆ), ಸಿಂಧುವಳ್ಳಿ– ಸಾಮಾನ್ಯ, ದೇವಲಾಪುರ– ಸಾಮಾನ್ಯ (ಮಹಿಳೆ), ಆಯರಹಳ್ಳಿ– ಸಾಮಾನ್ಯ, ವರುಣ–ಸಾಮಾನ್ಯ, ಚಾಮುಂಡಿಬೆಟ್ಟ– ಸಾಮಾನ್ಯ, ಸಿದ್ದಲಿಂಗಪುರ– ಅನುಸೂಚಿತ ಜಾತಿ, ಬೆಲವತ್ತ– ಅನುಸೂಚಿತ ಜಾತಿ, ಹಾರೋಹಳ್ಳಿ (ಮೆಲ್ಲಹಳ್ಳಿ)– ಅನುಸೂಚಿತ ಪಂಗಡ (ಮಹಿಳೆ), ವರಕೋಡು– ಹಿಂದುಳಿದ ‘ಬ’ ವರ್ಗ (ಮಹಿಳೆ), ಯಡಕೊಳ (ಸಿದ್ದರಾಮನಹುಂಡಿ)– ಅನುಸೂಚಿತ ಜಾತಿ (ಮಹಿಳೆ), ದುದ್ದಗೆರೆ– ಸಾಮಾನ್ಯ.ತಿ.ನರಸೀಪುರ ತಾ.ಪಂ.: ಬೀಸಿಹಳ್ಳಿ– ಸಾಮಾನ್ಯ, ಕೊಡಗಹಳ್ಳಿ– ಸಾಮಾನ್ಯ, ತುರಗನೂರು– ಸಾಮಾನ್ಯ (ಮಹಿಳೆ), ಮೆಣಸಿಕ್ಯಾತನಹಳ್ಳಿ– ಹಿಂದುಳಿದ ‘ಅ’ ವರ್ಗ (ಮಹಿಳೆ), ಸೋಮನಾಥಪುರ– ಅನುಸೂಚಿತ ಜಾತಿ, ಹೆಗ್ಗೂರು– ಅನುಸೂಚಿತ ಜಾತಿ (ಮಹಿಳೆ), ಅತ್ತಹಳ್ಳಿ– ಸಾಮಾನ್ಯ (ಮಹಿಳೆ), ಸೋಸಲೆ– ಅನುಸೂಚಿತ ಜಾತಿ (ಮಹಿಳೆ), ದೊಡ್ಡಬಾಗಿಲು– ಅನುಸೂಚಿತ ಜಾತಿ (ಮಹಿಳೆ), ಚಿದರವಳ್ಳಿ–ಸಾಮಾನ್ಯ, ಮುತ್ತಲವಾಡಿ– ಅನುಸೂಚಿತ ಜಾತಿ, ಕಾವೇರಿಪುರ– ಅನುಸೂಚಿತ ಪಂಗಡ (ಮಹಿಳೆ), ಹೆಮ್ಮಿಗೆ– ಅನುಸೂಚಿತ ಪಂಗಡ (ಮಹಿಳೆ), ಮಾಲಂಗಿ– ಅನುಸೂಚಿತ ಪಂಗಡ, ಮಾದಾಪುರ– ಅನುಸೂಚಿತ ಜಾತಿ, ಕನ್ನಹಳ್ಳಿ–ಸಾಮಾನ್ಯ, ಮೂಗೂರು ಅನುಸೂಚಿತ ಜಾತಿ (ಮಹಿಳೆ), ವಾಟಾಳು–ಸಾಮಾನ್ಯ, ಕೇತಹಳ್ಳಿ–ಸಾಮಾನ್ಯ, ಗರ್ಗೇಶ್ವರಿ– ಸಾಮಾನ್ಯ (ಮಹಿಳೆ), ತುಂಬಲ– ಸಾಮಾನ್ಯ, ಹೊಸಕೋಟೆ– ಸಾಮಾನ್ಯ, ರಂಗಸಮುದ್ರ– ಸಾಮಾನ್ಯ (ಮಹಿಳೆ).ನಂಜನಗೂಡು ತಾ.ಪಂ.: ಹೆಡಿಯಾಲ– ಅನುಸೂಚಿತ ಜಾತಿ, ಹಾಡ್ಯ– ಅನುಸೂಚಿತ ಜಾತಿ (ಮಹಿಳೆ), ಹುರ– ಅನುಸೂಚಿತ ಜಾತಿ, ಕುರಿಹುಂಡಿ– ಸಾಮಾನ್ಯ, ಹರದನಹಳ್ಳಿ– ಸಾಮಾನ್ಯ, ಹುಲ್ಲಹಳ್ಳಿ–ಅನುಸೂಚಿತ ಪಂಗಡ, ಹಗಿನವಾಳು–ಸಾಮಾನ್ಯ, ಹೆಗ್ಗಡಹಳ್ಳಿ–ಸಾಮಾನ್ಯ, ದೇಬೂರು–ಸಾಮಾನ್ಯ, ದೇವೀರಮ್ಮನಹಳ್ಳಿ– ಅನುಸೂಚಿತ ಜಾತಿ (ಮಹಿಳೆ), ಕಳಲೆ– ಅನುಸೂಚಿತ ಪಂಗಡ (ಮಹಿಳೆ), ಸೂರಹಳ್ಳಿ– ಸಾಮಾನ್ಯ (ಮಹಿಳೆ), ಕೂಡ್ಲಾಪುರ– ಹಿಂದುಳಿದ ‘ಅ’ ವರ್ಗ (ಮಹಿಳೆ), ಹೊರಳವಾಡಿ– ಸಾಮಾನ್ಯ (ಮಹಿಳೆ), ಹಡತಲೆ– ಅನುಸೂಚಿತ ಪಂಗಡ (ಮಹಿಳೆ), ನೇರಳೆ– ಸಾಮಾನ್ಯ (ಮಹಿಳೆ), ದೊಡ್ಡಕವಲಂದೆ– ಹಿಂದುಳಿದ ‘ಬ’ ವರ್ಗ, ದಾಸನೂರು– ಹಿಂದುಳಿದ ‘ಅ’ ವರ್ಗ (ಮಹಿಳೆ), ಕಾರ್ಯ– ಸಾಮಾನ್ಯ, ತಗಡೂರು– ಸಾಮಾನ್ಯ, ಮಲ್ಲೂಪುರ– ಸಾಮಾನ್ಯ (ಮಹಿಳೆ), ನಗರ್ಲೆ– ಅನುಸೂಚಿತ ಜಾತಿ (ಮಹಿಳೆ), ತಾಯೂರು–ಅನುಸೂಚಿತ ಜಾತಿ, ಹೊಸಕೋಟೆ– ಅನುಸೂಚಿತ ಪಂಗಡ, ಹದಿನಾರು– ಸಾಮಾನ್ಯ (ಮಹಿಳೆ), ಇಮ್ಮಾವು– ಸಾಮಾನ್ಯ (ಮಹಿಳೆ), ತಾಂಡವಪುರ– ಹಿಂದುಳಿದ ‘ಅ’ ವರ್ಗ, ಬಿದರಗೂಡು– ಸಾಮಾನ್ಯ (ಮಹಿಳೆ).ಹುಣಸೂರು ತಾ.ಪಂ.: ಹರವೆ–ಸಾಮಾನ್ಯ, ಕಟ್ಟೆಮಳಲವಾಡಿ– ಅನುಸೂಚಿತ ಜಾತಿ (ಮಹಿಳೆ), ಜಾಬಗೆರೆ– ಸಾಮಾನ್ಯ (ಮಹಿಳೆ), ಗಾವಡಗೆರೆ– ಸಾಮಾನ್ಯ (ಮಹಿಳೆ), ಬೋಳನಹಳ್ಳಿ – ಅನುಸೂಚಿತ ಪಂಗಡ (ಮಹಿಳೆ), ಹಳೇಬೀಡು– ಸಾಮಾನ್ಯ, ಚಿಕ್ಕಬೀಚನಹಳ್ಳಿ– ಸಾಮಾನ್ಯ (ಮಹಿಳೆ), ಬಿಳಿಕೆರೆ– ಸಾಮಾನ್ಯ (ಮಹಿಳೆ), ಬನ್ನಿಕುಪ್ಪೆ– ಸಾಮಾನ್ಯ, ಮರದೂರು– ಅನುಸೂಚಿತ ಜಾತಿ (ಮಹಿಳೆ), ಗೋವಿಂದನಹಳ್ಳಿ– ಸಾಮಾನ್ಯ (ಮಹಿಳೆ), ಆಸ್ಪತ್ರೆಕಾವಲ್– ಸಾಮಾನ್ಯ (ಮಹಿಳೆ), ಉದ್ಬೂರು ಕಾವಲ್– ಸಾಮಾನ್ಯ, ಧರ್ಮಾಪುರ– ಅನುಸೂಚಿತ ಪಂಗಡ (ಮಹಿಳೆ), ಕರೀಮುದ್ದನಹಳ್ಳಿ– ಅನುಸೂಚಿತ ಜಾತಿ, ಉಯಿಗೊಂಡನಹಳ್ಳಿ– ಹಿಂದುಳಿದ ‘ಅ’ ವರ್ಗ (ಮಹಿಳೆ), ದೊಡ್ಡಹೆಜ್ಜೂರು – ಸಾಮಾನ್ಯ, ಹನಗೋಡು– ಸಾಮಾನ್ಯ, ಕಡೇಮನುಗನಹಳ್ಳಿ– ಅನುಸೂಚಿತ ಪಂಗಡ, ಉಮ್ಮತ್ತೂರು– ಅನುಸೂಚಿತ ಪಂಗಡ, ಕಲ್ಲಹಳ್ಳಿ– ಹಿಂದುಳಿದ ‘ಅ’ ವರ್ಗ, ಚಿಲ್ಕುಂದ– ಅನುಸೂಚಿತ ಜಾತಿ, ಮೋದೂರು– ಹಿಂದುಳಿದ ‘ಅ’ ವರ್ಗ (ಮಹಿಳೆ).ಕೆ.ಆರ್. ನಗರ ತಾ.ಪಂ.: ಹೊಸಅಗ್ರಹಾರ– ಸಾಮಾನ್ಯ, ಗಂಧನಹಳ್ಳಿ– ಸಾಮಾನ್ಯ (ಮಹಿಳೆ), ಹಂಪಾಪುರ –ಅನುಸೂಚಿತ ಪಂಗಡ (ಮಹಿಳೆ), ತಿಪ್ಪೂರು– ಸಾಮಾನ್ಯ, ಲಾಳಂದೇವನಹಳ್ಳಿ– ಅನುಸೂಚಿತ ಜಾತಿ (ಮಹಿಳೆ), ಡೋರನಹಳ್ಳಿ– ಹಿಂದುಳಿದ ‘ಅ’ ವರ್ಗ, ಹೆಬ್ಬಾಳು– ಸಾಮಾನ್ಯ, ಕೆಸ್ತೂರು– ಹಿಂದುಳಿದ ‘ಅ’ ವರ್ಗ (ಮಹಿಳೆ), ಬ್ಯಾಡರಹಳ್ಳಿ– ಸಾಮಾನ್ಯ (ಮಹಿಳೆ).ಸಾಲಿಗ್ರಾಮ ತಾ.ಪಂ.: ಭೇರ್ಯ– ಅನುಸೂಚಿತ ಪಂಗಡ (ಮಹಿಳೆ), ತಂದ್ರೆ– ಸಾಮಾನ್ಯ (ಮಹಿಳೆ), ಮೇಲೂರು– ಸಾಮಾನ್ಯ (ಮಹಿಳೆ), ಮಿರ್ಲೆ– ಹಿಂದುಳಿದ ‘ಬ’ ವರ್ಗ (ಮಹಿಳೆ), ಮಂಡೂರು– ಸಾಮಾನ್ಯ, ಹರದನಹಳ್ಳಿ–ಹಿಂದುಳಿದ ‘ಅ’ ವರ್ಗ (ಮಹಿಳೆ), ಸಾಲಿಗ್ರಾಮ– ಅನುಸೂಚಿತ ಜಾತಿ (ಮಹಿಳೆ), ಲಕ್ಷ್ಮೀಪುರ– ಸಾಮಾನ್ಯ, ಹನಸೋಗೆ– ಸಾಮಾನ್ಯ (ಮಹಿಳೆ), ಚನ್ನಂಗೆರೆ– ಅನುಸೂಚಿತ ಜಾತಿ, ಮಾಯಿಗೌಡನಹಳ್ಳಿ– ಹಿಂದುಳಿದ ‘ಅ’ ವರ್ಗ, ಹಳೆಯೂರು–ಸಾಮಾನ್ಯ, ಕುಪ್ಪೆ–ಸಾಮಾನ್ಯ.ಪಿರಿಯಾಪಟ್ಟಣ ತಾ.ಪಂ.: ಕಣಗಾಲು– ಅನುಸೂಚಿತ ಜಾತಿ, ಚಪ್ಪರದಹಳ್ಳಿ– ಸಾಮಾನ್ಯ (ಮಹಿಳೆ), ಹಲಗನಹಳ್ಳಿ– ಸಾಮಾನ್ಯ, ಚಿಕ್ಕನೇರಳೆ– ಸಾಮಾನ್ಯ (ಮಹಿಳೆ), ಬೆಟ್ಟದಪುರ– ಸಾಮಾನ್ಯ, ಕಿತ್ತೂರು– ಹಿಂದುಳಿದ ‘ಅ’ ವರ್ಗ, ಅತ್ತಿಗೋಡು– ಹಿಂದುಳಿದ ‘ಬ’ ವರ್ಗ (ಮಹಿಳೆ), ಹೊನ್ನೇನಹಳ್ಳಿ– ಸಾಮಾನ್ಯ, ರಾವಂದೂರು– ಸಾಮಾನ್ಯ (ಮಹಿಳೆ), ಮಾಕೋಡು– ಸಾಮಾನ್ಯ (ಮಹಿಳೆ), ಬೆಟ್ಟದತುಂಗ– ಅನುಸೂಚಿತ ಜಾತಿ, ಹಿಟ್ನೆಹೆಬ್ಬಾಗಿಲು– ಹಿಂದುಳಿದ ‘ಅ’ ವರ್ಗ, ಕಂಪಲಾಪುರ– ಸಾಮಾನ್ಯ, ದೊಡ್ಡಬ್ಯಾಲಾಳು– ಹಿಂದುಳಿದ ‘ಅ’ ವರ್ಗ (ಮಹಿಳೆ), ಪಂಚವಳ್ಳಿ– ಸಾಮಾನ್ಯ, ಹುಣಸವಾಡಿ (ಆಲನಹಳ್ಳಿ)– ಸಾಮಾನ್ಯ (ಮಹಿಳೆ), ಕೋಮಲಾಪುರ– ಹಿಂದುಳಿದ ‘ಅ’ ವರ್ಗ (ಮಹಿಳೆ), ಹಬಟೂರು– ಅನುಸೂಚಿತ ಪಂಗಡ (ಮಹಿಳೆ), ಭುವನಹಳ್ಳಿ– ಸಾಮಾನ್ಯ, ಬೈಲುಕುಪ್ಪೆ– ಅನುಸೂಚಿತ ಜಾತಿ (ಮಹಿಳೆ), ದೊಡ್ಡಹರವೆ– ಅನುಸೂಚಿತ ಪಂಗಡ, ಚನ್ನಕಲ್ಕಾವಲು– ಅನುಸೂಚಿತ ಜಾತಿ (ಮಹಿಳೆ).ಎಚ್.ಡಿ. ಕೋಟೆ ತಾ.ಪಂ.: ಕ್ಯಾತನಹಳ್ಳಿ– ಸಾಮಾನ್ಯ (ಮಹಿಳೆ), ಹೊಮ್ಮರಹಳ್ಳಿ– ಸಾಮಾನ್ಯ, ಕಂಚಮಳ್ಳಿ– ಸಾಮಾನ್ಯ (ಮಹಿಳೆ), ಚಿಕ್ಕೆರೆಯೂರು– ಸಾಮಾನ್ಯ, ಹೈರಿಗೆ– ಅನುಸೂಚಿತ ಜಾತಿ (ಮಹಿಳೆ), ಹೆಬ್ಬಲಗುಪ್ಪೆ– ಅನುಸೂಚಿತ ಜಾತಿ, ತುಂಬಸೋಗೆ– ಅನುಸೂಚಿತ ಪಂಗಡ, ಪಡುಕೋಟೆಕಾವಲ್– ಸಾಮಾನ್ಯ, ಅಣ್ಣೂರು– ಸಾಮಾನ್ಯ (ಮಹಿಳೆ), ಬೂದನೂರು– ಅನುಸೂಚಿತ ಪಂಗಡ, ಹಿರೇಹಳ್ಳಿ– ಸಾಮಾನ್ಯ, ಅಂತರಸಂತೆ– ಅನುಸೂಚಿತ ಜಾತಿ (ಮಹಿಳೆ), ಮಂಚೇಗೌಡನಹಳ್ಳಿ– ಅನುಸೂಚಿತ ಜಾತಿ, ಎನ್.ಬೆಳ್ತೂರು– ಅನುಸೂಚಿತ ಪಂಗಡ (ಮಹಿಳೆ), ಕೆಂಚನಹಳ್ಳಿ– ಅನುಸೂಚಿತ ಪಂಗಡ (ಮಹಿಳೆ).ಸರಗೂರು ತಾ.ಪಂ.: ಕೆ.ಬೆಳತ್ತೂರು–ಸಾಮಾನ್ಯ(ಮಹಿಳೆ), ಲಂಕೆ– ಅನುಸೂಚಿತ ಜಾತಿ (ಮಹಿಳೆ), ಮುಳ್ಳೂರು– ಸಾಮಾನ್ಯ, ಹಾದನೂರು– ಸಾಮಾನ್ಯ (ಮಹಿಳೆ), ಕೊತ್ತೇಗಾಲ– ಅನುಸೂಚಿತ ಪಂಗಡ (ಮಹಿಳೆ), ಹಂಚೀಪುರ– ಸಾಮಾನ್ಯ (ಮಹಿಳೆ), ಸಾಗರೆ– ಅನುಸೂಚಿತ ಪಂಗಡ, ಕಿತ್ತೂರು (ತೆರಣಿಮಂಟಿ)– ಸಾಮಾನ್ಯ, ಬಿ.ಮಟಕೆರೆ– ಅನುಸೂಚಿತ ಜಾತಿ.