VIDEO| ದಕ್ಷಿಣ ಕನ್ನಡ–ಮಂಗಳೂರು; ಹೆಸರೇನು ಇರಲಿ ಜಿಲ್ಲೆಗೆ?
ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಬದಲಾಯಿಸಬೇಕು. 'ಮಂಗಳೂರು' ಹೆಸರು ಜಿಲ್ಲೆಯನ್ನು ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸಬಲ್ಲುದು ಎಂಬ ಕೂಗೆದ್ದಿದೆ. ಈ ಬಗ್ಗೆ ಮಂಗಳೂರಿನಲ್ಲಿ ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲೂ ಚರ್ಚೆಯಾಗಿದೆ. ಜಿಲ್ಲೆಯ ಹೆಸರು ಬದಲಾವಣೆಯ ಅಗತ್ಯ ಇಲ್ಲ. ‘ದಕ್ಷಿಣ ಕನ್ನಡ’ ಎಂಬ ಹೆಸರೇ ಸೂಕ್ತವಾಗಿದೆ ಎಂದೂ ಕೆಲವು ಸಂಘಟನೆಗಳ
The Bharath News1 min readSource: Prajavani
Read in

ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಬದಲಾಯಿಸಬೇಕು. 'ಮಂಗಳೂರು' ಹೆಸರು ಜಿಲ್ಲೆಯನ್ನು ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸಬಲ್ಲುದು ಎಂಬ ಕೂಗೆದ್ದಿದೆ. ಈ ಬಗ್ಗೆ ಮಂಗಳೂರಿನಲ್ಲಿ ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲೂ ಚರ್ಚೆಯಾಗಿದೆ. ಜಿಲ್ಲೆಯ ಹೆಸರು ಬದಲಾವಣೆಯ ಅಗತ್ಯ ಇಲ್ಲ. ‘ದಕ್ಷಿಣ ಕನ್ನಡ’ ಎಂಬ ಹೆಸರೇ ಸೂಕ್ತವಾಗಿದೆ ಎಂದೂ ಕೆಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಜನಾಭಿಪ್ರಾಯ ಸಂಗ್ರಹಿಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ಕುರಿತು ‘ಪ್ರಜಾವಾಣಿ’ ಏರ್ಪಡಿಸಿದ್ದ ಚರ್ಚೆ ಇಲ್ಲಿದೆ.
Read the complete story at Prajavani00