ಬೊಮ್ಮಸಂಧ್ರವರೆಗಿನ ಮೆಟ್ರೋ ವಿಸ್ತರಣೆಗೆ ಪ್ರಧಾನಿ ಮೋದಿ ಬಳಿ ಸಿಎಂ ವಿಜಯ್ ಮನವಿ
ಚೆನ್ನೈ: ಒಂದು ಕಡೆ ಹೊಸೂರು ವರೆಗಿನ ಮೆಟ್ರೋ ವಿಸ್ತರಣೆಗೆ ಅಸಮಾಧಾನ ವ್ಯಕ್ತಪಡಿಸಿರುವ ತಮಿಳುನಾಡು ಸಿಎಂ ವಿಜಯ್, ಬೊಮ್ಮಸಂಧ್ರವರೆಗಿನ ಮೆಟ್ರೋ ವಿಸ್ತರಣೆಗೆ ಪ್ರಧಾನಿ ಮೋದಿ (PM Modi) ಬಳಿ ಮನವಿ ಮಾಡಿದ್ದಾರೆ. ಇಂದು ಚೆನ್ನೈಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಮೆಟ್ರೋ ರೈಲು ಯೋಜನೆಯ 2ನೇ ಹಂತದ ಪೂರಣಮಲ್ಲಿ-ವಡಪಳನಿ ಮಾರ್ಗವನ್ನ ಊದ್ಘಾಟಿಸಿದರು. ಬಳಿಕ ತಮಿಳುನ

ಚೆನ್ನೈ: ಒಂದು ಕಡೆ ಹೊಸೂರು ವರೆಗಿನ ಮೆಟ್ರೋ ವಿಸ್ತರಣೆಗೆ ಅಸಮಾಧಾನ ವ್ಯಕ್ತಪಡಿಸಿರುವ ತಮಿಳುನಾಡು ಸಿಎಂ ವಿಜಯ್, ಬೊಮ್ಮಸಂಧ್ರವರೆಗಿನ ಮೆಟ್ರೋ ವಿಸ್ತರಣೆಗೆ ಪ್ರಧಾನಿ ಮೋದಿ (PM Modi) ಬಳಿ ಮನವಿ ಮಾಡಿದ್ದಾರೆ. ಇಂದು ಚೆನ್ನೈಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಮೆಟ್ರೋ ರೈಲು ಯೋಜನೆಯ 2ನೇ ಹಂತದ ಪೂರಣಮಲ್ಲಿ-ವಡಪಳನಿ ಮಾರ್ಗವನ್ನ ಊದ್ಘಾಟಿಸಿದರು. ಬಳಿಕ ತಮಿಳುನಾಡು ಮುಖ್ಯಮಂತ್ರಿಗಳೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ವೇಳೆ ಅಂತಾರಾಜ್ಯ ಮೆಟ್ರೋ ರೈಲು ಮಾರ್ಗಕ್ಕೆ ಸಿಎಂ ವಿಜಯ್ (CM Vijay) ಪ್ರಧಾನಿಗಳ ಬಳಿ ಮನವಿ ಮಾಡಿದ್ದಾರೆ. ಎರಡೂ ರಾಜ್ಯಗಳ ಹಿತದೃಷ್ಟಿಯಿಂದ ತಮಿಳುನಾಡಿನ ಹೊಸೂರಿನಿಂದ ಕರ್ನಾಟಕದ ಬೊಮ್ಮಸಂದ್ರದವರೆಗಿನ ಅಂತಾರಾಜ್ಯ ಮೆಟ್ರೋ ರೈಲು ಮಾರ್ಗಕ್ಕೆ ಅನುಮೋದನೆ ನೀಡುವಂತೆ ವಿನಂತಿ ಮಾಡಿದ್ದಾರೆ.
Read the complete story at Public TV Kannada