ಚೆನ್ನೈ ಮೆಟ್ರೊ | ಎರಡನೇ ಹಂತದ ಮಾರ್ಗ ಉದ್ಘಾಟನೆ: ಮೋದಿ-ವಿಜಯ್ ಒಟ್ಟಿಗೆ ಪ್ರಯಾಣ
ಚೆನ್ನೈ: ಸುಮಾರು ₹ 4,900 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಚೆನ್ನೈ ಮೆಟ್ರೊ ರೈಲು ಯೋಜನೆಯ ಎರಡನೇ ಹಂತದ ಪೂನಮಲ್ಲಿ–ವಡಪಳನಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು.#WATCH | Chennai, Tamil Nadu: Prime Minister Narendra Modi undertakes a ride on the Chennai Metro from Porur Bypass Station to Poonamallee Bypas

ಚೆನ್ನೈ: ಸುಮಾರು ₹ 4,900 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಚೆನ್ನೈ ಮೆಟ್ರೊ ರೈಲು ಯೋಜನೆಯ ಎರಡನೇ ಹಂತದ ಪೂನಮಲ್ಲಿ–ವಡಪಳನಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು.#WATCH | Chennai, Tamil Nadu: Prime Minister Narendra Modi undertakes a ride on the Chennai Metro from Porur Bypass Station to Poonamallee Bypass Station and back. CM C. Joseph Vijay also present.(Source: DD News) pic.twitter.com/VHh62kXdfq— ANI (@ANI) October 11, 2026 சென்னை மெட்ரோ இரயில் திட்டம் கட்டம்-II-ன் வழித்தடம் 4-ன் முதற்பகுதியான பூவிருந்தவல்லி புறவழிச்சாலை மெட்ரோ இரயில் நிலையம் முதல் வடபழனி மெட்ரோ இரயில் நிலையம் வரையிலான உயர்மட்ட வழித்தடத்தில் மெட்ரோ இரயில் சேவையை தொடங்கி வைத்தல் உள்ளிட்ட பல்வேறு நிகழ்ச்சிகளில் கலந்து கொள்வதற்காக… pic.twitter.com/fjy8IaLiUx— CMOTamilNadu (@CMOTamilnadu) October 11, 2026 ಪ್ರಧಾನಿ ಮೋದಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಜಂಟಿಯಾಗಿ ಹೊಸ ಮೆಟ್ರೊ ಸೇವೆಗೆ ಚಾಲನೆ ನೀಡಿದರು. ಬಳಿಕ ಇಬ್ಬರೂ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದರು.ಈ ಹೊಸ ಮಾರ್ಗವು ಚೆನ್ನೈ ಮೆಟ್ರೊ ರೈಲು ಯೋಜನೆಯ ಎರಡನೇ ಹಂತದ ನಾಲ್ಕನೇ ಕಾರಿಡಾರ್ನ ಭಾಗವಾಗಿದೆ. ಉದ್ಘಾಟನೆಗೊಂಡ ಮಾರ್ಗದಲ್ಲಿ ಸುಮಾರು 15 ಕಿ.ಮೀ. ಉದ್ದಕ್ಕೆ ಒಟ್ಟು 11 ಎತ್ತರಿಸಿದ ಮೆಟ್ರೊ ನಿಲ್ದಾಣಗಳಿವೆ.